ಆನ್‌ಲೈನ್‌ಲ್ಲೇ ಮೊಬೈಲ್ ರಿಚಾರ್ಜ್ ಮಾಡಿ
ಅನ್‌ಲೈನ್‌ಲ್ಲಿ ನೀವು ಶಾಪಿಂಗ್ ಮಾಡುತ್ತೀರಿ ತಾನೇ ? ಹಾಗೇಯೇ ನೀವು ಇಂಟರ್‌ನೆಟ್ ಮುಂದೆ ಕುಳಿತು ನಿಮ್ಮ ಮೊಬೈಲ್, ಡಿಟಿಎಚ್ ಚಾನೆಲ್‌ಗಳನ್ನು ರಿಚಾರ್ಜ್ ಮಾಡಬಹುದು. ಆನ್‌ಲೈನ್ ಬ್ಯಾಂಕಿಂಗ್ ಮೂಲಕ ನೀವು ನಿಮ್ಮ ಕೆಲಸವನ್ನು ಸುಲಭಗೊಳಿಸಬಹುದು.
ಹಾಗಾದ್ರೆ ಆನ್‌ಲೈನ್‌ನಲ್ಲಿ ರೀಚಾರ್ಚ ಮಾಡವುಂತಹ ವೆಬ್‌ಸೈಟ್‌ಗಳು ಯಾವುದು ಎಂಬುದು ನಿಮಗೆ ತಿಳಿದಿಲ್ಲವೇ ? ಇದಕ್ಕೆ ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಗಿಜ್ಬಾಟ್ ತನ್ನ ಪ್ರೀತಿಯ ಓದುಗರಿಗಾಗಿ ಟಾಪ್ - 10 ಆನ್‌ಲೈನ್ ರಿಚಾರ್ಚ್ ಸೈಟ್‌ಗಳ ಮಾಹಿತಿ ತಂದಿದೆ. ಹೇಳಿದ ಹಾಗೇ ನಿಮ್ಮ ಒನ್ ಇಂಡಿಯಾ ಸಹ ಈ ರೀತಿಯ ಸೇವೆಯನ್ನು ನೀಡುತ್ತಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ನಂತರ ಆನ್‌ಲೈನ್‌ನಲ್ಲಿ ರಿಚಾರ್ಜ್ ಮಾಡಿಸಿಕೊಳ್ಳುವ ಮೂಲಕ ನಿಮ್ಮ ಅಮೂಲ್ಯ ಸಮಯವನ್ನು ಉಳಿಸಿಕೊಳ್ಳಿ.
ಲಿಂಕ್: ಚೆನ್ನಾಗಿ ಫೋಟೋ ಕ್ಲಿಕ್ ಮಾಡುವುದು ಹೇಗೆ ?

recharge.oneindia.in

saholic.com/recharge

ezrecharge

fastrecharge.com

Freecharge.in

Easymobilerecharge.com

rechargeitnow.com

mobikwik.com

justrechargeit.com

paytm.com



Click it and Unblock the Notifications








