ಆನ್‌ಲೈನ್‌ನಲ್ಲಿ ಲ್ಯೂಮಿಯಾ 620 ಡೀಲ್‌ ಮಾಡಿ

Posted By:

ಭಾರತದ ಮಾರುಕಟ್ಟೆಗೆ ನೋಕಿಯಾ ಲ್ಯೂಮಿಯಾ ಕಳೆದ ವಾರ 620 ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನ್‌ ವಾಟರ್‌ಪ್ರೂಫ್‌ ಆಗಿರುವುದು ಮತ್ತೊಂದು ವಿಶೇಷ. ವಿಂಡೋಸ್‌ 8 ಓಎಸ್‌ ಹೊಂದಿರುವ ಈ ಮೊಬೈಲ್‌ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ ಯಾವ ರೀತಿ ಪೈಪೋಟಿ ನೀಡಲಿದೆ ಎಂಬುದೇ ಸದ್ಯದ ಕುತೂಹಲ.ವಿಂಡೋಸ್ 8 ಓಎಸ್‌ ಇರುವ ಸ್ಮಾರ್ಟ್‌ಫೋನ್‌ನಲ್ಲಿ ಅತೀ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಎಂಬ ಹೆಗ್ಗಳಿಕೆ ಬೇರೆ ಇದಕ್ಕಿದೆ ಹೀಗಾಗಿ ಇಲ್ಲಿ ಈ ಮೊಬೈಲ್‌ನ್ನು ಖರೀದಿಸಲು 10 ಆನ್‌ಲೈನ್‌ ಶಾಪಿಂಗ್‌ ಸೈಟ್‌ಗಳ ಮಾಹಿತಿಯಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ ಲ್ಯೂಮಿಯ 620ಯನ್ನು ಖರೀದಿಸಿ.

ವಿಶೇಷತೆ :
3.8 ಇಂಚಿನ WVGA ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1GHz ಡ್ಯುಯಲ್‌ ಕೋರ್‌ ಪ್ರೋಸೆಸರ್‌
512MB RAM
8GB ಆಂತರಿಕ ಮೆಮೋರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಎದುರುಗಡೆ ವಿಜಿಎ ಕ್ಯಾಮೆರಾ
ಎನ್‌ಎಫ್‌ಸಿ,ವೈಫೈ,ಬ್ಲೂಟೂತ್‌
1,300 mAh ಬ್ಯಾಟರಿ


ಲ್ಯೂಮಿಯಾ 620 ಆಕರ್ಷಕ ಚಿತ್ರಗಳಿಗಾಗಿ ಗಿಜ್ಬಾಟ್‌ ಗ್ಯಾಲರಿ

ಲಿಂಕ್‌ : ದುಡ್ಡಿದ್ದವರಿಗೆ ಮಾತ್ರ ಈ ಸಾಧನಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot