Home
ಮೊಬೈಲ್

ಪ್ರೇಮಿಗಳ ದಿನಾಚರಣೆಗೆ ವಿಶೇಷ ಉಡುಗೊರೆಯೊಂದಿಗೆ ಮೊಬೈಲ್‌ ಖರೀದಿಸಿ

By Ashwath

ಪ್ರೇಮಿಗಳ ದಿನಾಚರಣೆಗೆ ಇನ್ನೇನು ನಾಲ್ಕು ದಿನ ಬಾಕಿ ಇದೆ. ಹೀಗಾಗಿ ಅನ್‌ಲೈನ್‌ ಮಾರುಕಟ್ಟೆಯಲ್ಲಿ ಮೊಬೈಲ್‌ ಮಾರಾಟ ಬಿರುಸುಗೊಂಡಿದೆ. ಪ್ರೇಮಿಗಳನ್ನು ಸೆಳೆಯಲು ಆನ್‌ಲೈನ್‌ ಶಾಪಿಂಗ್‌ ತಾಣಗಳು ಉಡುಗೊರೆಗಳನ್ನು ಪ್ರಕಟಿಸಿವೆ. ಈ ಉಡುಗೊರೆಗಳ ಸುದ್ದಿಯನ್ನು ಗಿಜ್ಬಾಟ್‌ ತಂದಿದ್ದು, ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ಹ್ಯಾಂಡ್‌ಸೆಟ್‌ನ್ನು ಖರೀದಿಸಿ ನಿಮ್ಮ ಆಪ್ತರಿಗೆ ಉಡುಗೊರೆ ನೀಡಿ.

LG Optimus L5

LG Optimus L5

ವಿಶೇಷತೆ :
3.2'' (8.1cm) ಟಚ್‌ಸ್ಕ್ರೀನ್‌
ಡ್ಯುಯಲ್ ಸಿಮ್ (GSM GSM)
2 ಎಂಪಿ ಹಿಂಡುಗಡೆ ಕ್ಯಾಮೆರಾ
Wi-Fi , Bluetooth ಇದೆ
1 GHz ಪ್ರೊಸೆಸರ್
ಆಂಡ್ರಾಯ್ಡ್‌ 2.3.6 ಜಿಂಜರ್ಬ್ರೆಡ್ ಓಎಸ್
32 GB ವರೆಗೆ ವಿಸ್ತರಿಸಬಹುದಾದ ಮೆಮೊರಿ
Li-ion, 1500 mAh ಬ್ಯಾಟರಿ

15,199 ರೂ. ದರದಲ್ಲಿ ಖರೀದಿಸಿ

 Intex AQUA 3.2 AQUA 3.2 Mobile Phone:

Intex AQUA 3.2 AQUA 3.2 Mobile Phone:

ವಿಶೇಷತೆ:
3.2'' (8.1cm) ಪೂರ್ಣ ಟಚ್ ಸ್ಕ್ರೀನ್
ಡ್ಯುಯಲ್ ಸಿಮ್ (GSM GSM)
ವಿಡಿಯೋ ರೆಕಾರ್ಡಿಂಗ್ ಹೊಂದಿರುವ 2 ಎಂಪಿ ಕ್ಯಾಮೆರಾ
Wi-Fi ಮತ್ತು Bluetooth ಸಂಪರ್ಕತೆ
1 GHz ಪ್ರೊಸೆಸರ್
Android 2.3.6 ಜಿಂಜರ್ಬ್ರೆಡ್ ಓಎಸ್

32 GB ವರೆಗೆ ವಿಸ್ತರಿಸಬಹುದಾದ ಮೆಮೊರಿ

ಆಕ್ವಾ 3.2 ಮೊಬೈಲ್ ಫೋನ್ ಉಚಿತ


7,299 ರೂ. ದರದಲ್ಲಿ ಖರೀದಿಸಿ

 NUGen N-104 NUGen AND1 Mobile Phone

NUGen N-104 NUGen AND1 Mobile Phone

Nugen N-104:
ವಿಶೇಷತೆ:
1.8'' (4.5 ಸೆಂ) QCIF ಸ್ಕ್ರೀನ್
ಡಿಜಿಟಲ್ ಕ್ಯಾಮೆರಾ
ಡ್ಯುಯಲ್ ಸಿಮ್ (GSM GSM)
FM ರೆಕಾರ್ಡಿಂಗ್ ಜೊತೆಗೆ ಎಫ್ಎಮ್ ರೇಡಿಯೋ
ಬ್ಲೂಟೂತ್
1050 mAh ಬ್ಯಾಟರಿ
8GB ವರೆಗೆ ವಿಸ್ತರಿಸಬಹುದಾದ ಮೆಮೊರಿ


Nugen AND1:
ವಿಶೇಷತೆ:
3,54 "(8.99cm) HVGA ಕೆಪ್ಯಾಸಿಟಿವ್ ಟಚ್ ಸ್ಕ್ರೀನ್
ಆಂಡ್ರಾಯ್ಡ್‌ 2.3.6 ಜಿಂಜರ್ ಬ್ರೆಡ್ ಓಎಸ್‌
ಜಿಪಿಆರ್ಎಸ್ ಮತ್ತು Wi-Fi ಕನೆಕ್ಟಿವಿಟಿ
5MP ಹಿಂದುಗಡೆ ಕ್ಯಾಮೆರಾ
ಎದುರುಗಡೆ ಡಿಜಿಟಲ್ ಕ್ಯಾಮೆರಾ
1.2 GHz ಪ್ರೊಸೆಸರ್
1800 mAh ಬ್ಯಾಟರಿ
32GB ವರೆಗೆ ವಿಸ್ತರಿಸಬಹುದಾದ ಮೆಮೊರಿ

4,799 ರೂ. ದರದಲ್ಲಿ ಖರೀದಿಸಿ

Micromax Smarty A25 Mobile Phone Micromax X104C Mobile Phone:

Micromax Smarty A25 Mobile Phone Micromax X104C Mobile Phone:

Micromax Smarty A25:
2.8'' (7.1cm) ಕೆಪ್ಯಾಸಿಟಿವ್ TFT ಟಚ್ ಸ್ಕ್ರೀನ್‌
ಡ್ಯುಯಲ್ ಸಿಮ್ (GSM GSM)
ವಿಡಿಯೋ ರೆಕಾರ್ಡಿಂಗ್ ಹೊಂದಿರುವ 1.3MP ಕ್ಯಾಮೆರಾ
ಜಿಪಿಆರ್ಎಸ್ Wi-Fi ಕನೆಕ್ಟಿವಿಟಿ
1 GHz ಪ್ರೊಸೆಸರ್
ಆಂಡ್ರಾಯ್ಡ್‌ 2.3.6 ಜಿಂಜರ್ಬ್ರೆಡ್ ಓಎಸ್

32GB ವರೆಗೆ ವಿಸ್ತರಿಸಬಹುದಾದ ಮೆಮೊರಿ

Micromax X104C:

ಡ್ಯುಯಲ್ ಸಿಮ್ (GSM GSM)
ಡಿಜಿಟಲ್ ಕ್ಯಾಮೆರಾ
ಬ್ಲೂಟೂತ್ ,ಎಫ್ಎಮ್ ರೇಡಿಯೋ
4 ಜಿಬಿ ವರೆಗೆ ವಿಸ್ತರಿಸಬಹುದಾದ ಮೆಮೊರಿ


4.499 ರೂ. ದರದಲ್ಲಿ ಖರೀದಿಸಿ

NUGen AND5 NUGen AND1 Mobile Phones:

NUGen AND5 NUGen AND1 Mobile Phones:

Nugen AND5:

ವಿಶೇಷತೆ:

5 "(12.7 ಸೆಂ) WVGA ಕೆಪ್ಯಾಸಿಟಿವ್ ಟಚ್ ಸ್ಕ್ರೀನ್
ಹಿಂದುಗಡೆ 8 ಎಂಪಿ ಕ್ಯಾಮೆರಾ
ಎದುರುಗಡೆ ಡಿಜಿಟಲ್ ಕ್ಯಾಮೆರಾ
1 GHz ಪ್ರೊಸೆಸರ್
ಆಂಡ್ರಾಯ್ಡ್‌ 4.0 ಐಸಿಎಸ್ ಓಎಸ್
3G,Wi-Fi ಕನೆಕ್ಟಿವಿಟಿ
2500 mAh ಬ್ಯಾಟರಿ
32GB ವರೆಗೆ ವಿಸ್ತರಿಸಬಹುದಾದ ಮೆಮೊರಿ

Nugen AND1:

ವಿಶೇಷತೆ:
3,54 "(8.99cm) HVGA ಕೆಪ್ಯಾಸಿಟಿವ್ ಟಚ್ ಸ್ಕ್ರೀನ್
1.2 GHz ಪ್ರೊಸೆಸರ್
ಆಂಡ್ರಾಯ್ಡ್‌ 2.3.6 ಜಿಂಜರ್ ಬ್ರೆಡ್ ಓಎಸ್‌
5 ಎಂಪಿ ಹಿಂದುಗಡೆ ಕ್ಯಾಮೆರಾ
ಎದುರುಗಡೆ ಡಿಜಿಟಲ್ ಕ್ಯಾಮೆರಾ
ಜಿಪಿಆರ್ಎಸ್, Wi-Fi
1800 mAh ಬ್ಯಾಟರಿ
32GB ವರೆಗೆ ವಿಸ್ತರಿಸಬಹುದಾದ ಮೆಮೊರಿ

12,999 ರೂ. ದರದಲ್ಲಿ ಖರೀದಿಸಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+