Subscribe to Gizbot

ಹತ್ತು ಸಾವಿರದೊಳಗಿನ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು ಇಲ್ಲಿವೆ ನೋಡಿ

Posted By:

ಹೊಸ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬರುತ್ತಲೇ ಇರುತ್ತವೆ.ಈ ಸ್ಮಾರ್ಟ್‌ಫೋನ್‌ಗಳ ಬಂದಾಗ ಕಂಪೆನಿಗಳು ದರ ಇಳಿಸುವುದು ಸಾಮಾನ್ಯ. ಹಾಗಾಗಿ ಗಿಜ್ಬಾಟ್‌ ಈ ಬಾರಿ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಖರೀದಿಯಾಗುತ್ತಿರುವ, ದರ ಇಳಿಸಿದ 10 ಸಾವಿರದೊಳಗಿನ ಟಾಪ್‌ 5 ಸ್ಮಾರ್ಟ್‌ಫೋನ್‌ ಪಟ್ಟಿ ತಂದಿದೆ. ಒಂದೊಂದೆ ಪುಟ ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ.ವೀಕೆಂಡ್‌ಗೆ ಆಪ್ತರಿಗೆ ಸ್ಮಾರ್ಟ್‌ಫೋನ್‌ ಗಿಫ್ಟ್‌ ನೀಡಿ

ಸ್ಮಾರ್ಟ್‌ಫೋನ್‌ ಕುರಿತ ಇನ್ನಷ್ಟು ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ   ಗಿಜ್ಬಾಟ್‌ ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೋನಿ ಎಕ್ಸ್‌ಪಿರಿಯಾ ಟಿಪು ಡ್ಯುಯಲ್‌

ಸೋನಿ ಎಕ್ಸ್‌ಪಿರಿಯಾ ಟಿಪು ಡ್ಯುಯಲ್‌

ವಿಶೇಷತೆ :
ಡ್ಯೂಯಲ್ ಸಿಮ್ (GSM + GSM)
3.2 ಎಂಪಿ ಹಿಂದುಗಡೆ ಕ್ಯಾಮೆರಾ
800 MHz ಸ್ಕಾರ್ಪಿಯನ್ ಪ್ರೊಸೆಸರ್
3.2-ಇಂಚಿನ ಟಿಎಫ್ಟಿ ಕೆಪ್ಯಾಸಿಟಿವ್ ಟಚ್‌
ಸ್ಕ್ರೀನ್‌ಆಡ್ರಾಯ್ಡ್ v4.0 (ಐಸ್‌ಕ್ರೀಮ್‌ ಸ್ವಾಂಡ್ವಿಚ್‌) ಒಎಸ್
32 GB ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
1500 mAh ಬ್ಯಾಟರಿ
ರೂ 9,625 ಬೆಲೆಯಲ್ಲಿ ಖರೀದಿಸಿ

 ಸ್ಯಾಮ್‌ಸಂಗ್‌ ಗೆಲಾಕ್ಸಿ ವೈ ಡ್ಯುಯೊಸ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ವೈ ಡ್ಯುಯೊಸ್‌

ವಿಶೇಷತೆ :
ಡ್ಯುಯಲ್ ಸಿಮ್ (GSM + GSM)
ಆಂಡ್ರಾಯ್ಡ್ v2.3 (ಜಿಂಜರ್ಬ್ರೆಡ್) ಒಎಸ್
832 MHz ಪ್ರೊಸೆಸರ್
3 ಎಂಪಿ ಹಿಂದುಗಡೆ ಕ್ಯಾಮೆರಾ
3.14- ಇಂಚಿನ ಕೆಪ್ಯಾಸಿಟಿವ್ ಟಚ್‌ ಸ್ಕ್ರೀನ್‌
32 GB ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ

ರೂ. 7,699 ಬೆಲೆಯಲ್ಲಿ ಖರೀದಿಸಿ

ಎಚ್‌ಟಿಸಿ ಎಕ್ಸ್‌ಪ್ಲೊರರ್‌

ಎಚ್‌ಟಿಸಿ ಎಕ್ಸ್‌ಪ್ಲೊರರ್‌

ವಿಶೇಷತೆ:
ಆಂಡ್ರಾಯ್ಡ್ v2.3 (ಜಿಂಜರ್ಬ್ರೆಡ್) ಒಎಸ್
3 ಎಂಪಿ ಪ್ರಾಥಮಿಕ ಕ್ಯಾಮೆರಾ
3.2-ಇಂಚಿನ ಕೆಪ್ಯಾಸಿಟಿವ್ ಟಚ್ಸ್ಕ್ರೀನ್
600 MHz ಸ್ಕಾರ್ಪಿಯನ್ ಪ್ರೊಸೆಸರ್
1230 mAh ಬ್ಯಾಟರಿ

ರೂ 7,399 ಬೆಲೆಯಲ್ಲಿ ಖರೀದಿಸಿ

ಸ್ಯಾಮ್‌ಸಂಗ್‌ ಗೆಲಾಕ್ಸಿ ಮ್ಯೂಸಿಕ್‌ ಡ್ಯುಯೊಸ್‌ S6012

ಸ್ಯಾಮ್‌ಸಂಗ್‌ ಗೆಲಾಕ್ಸಿ ಮ್ಯೂಸಿಕ್‌ ಡ್ಯುಯೊಸ್‌ S6012

ವಿಶೇಷತೆ :
ಆಂಡ್ರಾಯ್ಡ್ v4.0 (ಐಸಿಎಸ್‌) ಒಎಸ್
850 MHz ಕಾರ್ಟೆಕ್ಸ್-A9 ಪ್ರೊಸೆಸರ್‌
3 ಎಂಪಿ ಹಿಂದುಗಡೆ ಕ್ಯಾಮೆರಾ
ಡ್ಯುಯಲ್ ಸಿಮ್ (GSM GSM)
3-ಇಂಚಿನ ಎಲ್ಸಿಡಿ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್‌
32 GB ಯಲ್ಲಿ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
1300 mAh Battery


ರೂ. 8,990 ಬೆಲೆಯಲ್ಲಿ ಖರೀದಿಸಿ

ಮೈಕ್ರೋಮ್ಯಾಕ್ಸ್‌ ಸ್ಮಾರ್ಟಿ 4.0 A68

ಮೈಕ್ರೋಮ್ಯಾಕ್ಸ್‌ ಸ್ಮಾರ್ಟಿ 4.0 A68

ವಿಶೇಷತೆ :
4 ಇಂಚಿನ ಟಿಎಫ್ಟಿ ಕೆಪ್ಯಾಸಿಟಿವ್ ಟಚ್ಸ್ಕ್ರೀನ್‌
ಆಂಡ್ರಾಯ್ಡ್ v4.0.4 (ಐಸಿಎಸ್‌) ಒಎಸ್
5 ಎಂಪಿ ಹಿಂದುಗಡೆ ಕ್ಯಾಮೆರಾ
1 GHz ಪ್ರೊಸೆಸರ್
32 GB ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
1600 mAh ಬ್ಯಾಟರಿ

ರೂ 6,490 ಬೆಲೆಯಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot