Subscribe to Gizbot

ಆನ್‌ಲೈನ್‌ಲ್ಲಿ ಮೈಕ್ರೋಮ್ಯಾಕ್ಸ್‌ ಸ್ಮಾರ್ಟ್‌ಫೋನ್‌ ಡೀಲ್‌ ಮಾಡಿ

Posted By:

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಎಚ್‌ಡಿ ಮೊಬೈಲ್‌ ಎಲ್ಲಿ ? ಸದ್ಯ ಮೈಕ್ರೋಮ್ಯಾಕ್ಸ್‌ ಅಭಿಮಾನಿಗಳು ಕೇಳುತ್ತಿರುವ ಪ್ರಶ್ನೆ. ಹೀಗಾಗಿ ನಿಮ್ಮ ಪ್ರಶ್ನೆಗೆ ಉತ್ತರವನ್ನು ಗಿಜ್ಬಾಟ್‌ ತಂದಿದೆ.ಬಿಡುಗಡೆಯಾಗುವ ಮೊದಲೇ ಆನ್‌ಲೈನ್‌ಲ್ಲಿ ಡೀಲ್‌ ಮಾಡಿದ ಗ್ರಾಹಕರಿಗೆ ಕ್ಯಾನ್‌ವಾಸ್‌ ಎಚ್‌ಡಿ ಮೊಬೈಲ್‌ ತಲುಪಿದೆ. ಆದ್ರೆ ಬಿಡುಗಡೆಯಾದ ಬಳಿಕ ನಂತರ ಆನ್‌ಲೈನ್‌ ಬುಕ್‌ ಮಾಡಿದ ಗ್ರಾಹಕರಿಗೆ ಇನ್ನೂ ಮೊಬೈಲ್‌ ತಲುಪಿಲ್ಲ.ಆನ್‌ಲೈನ್‌ ಶಾಪಿಂಗ್‌ನಲ್ಲಿ ಇದರ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಬೇಡಿಕೆ ಹೆಚ್ಚಾಗುತ್ತಿದ್ದಂತೆ ನಿಮ್ಮ ಅನ್‌ಲೈನ್‌ ಶಾಪಿಂಗ್‌ ಸೈಟ್‌ನವರೇ ಗ್ರಾಹಕರಿಗೆ ಮಾಹಿತಿ ನೀಡಲು ಮುಂದಾಗಿದ್ದಾರೆ. ಶಾಪಿಂಗ್‌ ಸೈಟ್‌ನಲ್ಲಿ ನಿಮ್ಮ ಇಮೇಲ್‌ ಐಡಿ ದಾಖಲಿಸಿದ್ರೆ ಅವರೇ ಈ ಮೊಬೈಲ್‌ ಮಾರುಕಟ್ಟೆಗೆ ಬಂದ ತಕ್ಷಣ ನಿಮ್ಮ ಮೇಲ್‌ಗೆ ಮಾಹಿತಿ ಕಳುಹಿಸಲಿದ್ದಾರೆ.

ಒಟ್ಟಿನಲ್ಲಿ ಕ್ಯಾನ್‌ವಸ್‌ ಎಚ್‌ಡಿಯೊಂದಿಗೆ ಉಳಿದ  ಮೈಕ್ರೋಮ್ಯಾಕ್ಸ್‌ ಮೊಬೈಲ್‌ಗಳಿಗೂ ಡಿಮ್ಯಾಂಡ್‌ ಜಾಸ್ತಿ ಇದೆ. ಹೀಗಾಗಿ ಮೈಕ್ರೋಮ್ಯಾಕ್ಸ್ ಇತ್ತಿಚಿಗೆ ಬಿಡುಗಡೆ ಮಾಡಿದ ಮತ್ತು ಬಿಡುಗಡೆ ಮಾಡಲಿರುವ ಮೊಬೈಲ್‌ಗಳ ಪಟ್ಟಿ ಇಲ್ಲಿದೆ. ಮಾಹಿತಿ ನೋಡಿಕೊಂಡು ನಿಮ್ಮ ಬಜೆಟ್‌ಗೆ ಅನುಗುಣವಾಗಿ ಹೊಸ ಸ್ಮಾರ್ಟ್‌ಫೋನ್‌ ಖರೀದಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೈಕ್ರೋಮ್ಯಾಕ್ಸ್‌ ಬೋಲ್ಟ್‌ ಎ35

ಮೈಕ್ರೋಮ್ಯಾಕ್ಸ್‌ ಬೋಲ್ಟ್‌ ಎ35

ವಿಶೇಷತೆ:
4 ಇಂಚಿನ ಕ್ಯಾಪಸಿಟೆವ್‌ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್‌ 2.3 ಜಿಂಜರ್‌ಬ್ರಿಡ್‌ ಓಎಸ್‌
1GHZ ಪ್ರೋಸೆಸರ್‌
2 ಎಂಪಿ ಹಿಂಡುಗಡೆ ಕ್ಯಾಮೆರಾ
256 MB RAM
160 MB ಆಂತರಿಕ ಮೆಮೋರಿ
16 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1500mAh ಬ್ಯಾಟರಿ
ಬ್ಲೂಟೂತ್, ವೈಫೈ
ರೂ.4990 ದರದಲ್ಲಿ ಖರೀದಿಸಿ

ಮೈಕ್ರೋಮ್ಯಾಕ್ಸ್‌ ಬೋಲ್ಟ್‌ A27

ಮೈಕ್ರೋಮ್ಯಾಕ್ಸ್‌ ಬೋಲ್ಟ್‌ A27

ವಿಶೇಷತೆ:
ಡ್ಯುಯಲ್‌ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
3.5 ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್‌ 2.3 ಜಿಂಜರ್‌ಬ್ರಿಡ್‌ ಓಎಸ್‌
1GHZ ಪ್ರೋಸೆಸರ್‌
160 MB ಆಂತರಿಕ ಮೆಮೋರಿ
256 MB RAM
0.3 ಎಂಪಿ ಹಿಂದುಗಡೆ ಕ್ಯಾಮೆರಾ
16 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1400 mAh battery
ರೂ. 3499 ಬೆಲೆಯಲ್ಲಿ ಖರೀದಿಸಿ

ಮೈಕ್ರೋಮ್ಯಾಕ್ಸ್‌ ಸ್ಮಾರ್ಟಿ ಎ25

ಮೈಕ್ರೋಮ್ಯಾಕ್ಸ್‌ ಸ್ಮಾರ್ಟಿ ಎ25

ವಿಶೇಷತೆ:
ಡ್ಯುಯಲ್‌ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
3.5 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಸ್ಕ್ರೀನ್‌
ಆಂಡ್ರಾಯ್ಡ್‌ 2.3 ಜಿಂಜರ್‌ಬ್ರಿಡ್‌ ಓಎಸ್‌
1GHZ ಪ್ರೋಸೆಸರ್‌
120 MB ಆಂತರಿಕ ಮೆಮೋರಿ
0.3 ಎಂಪಿ ಹಿಂದುಗಡೆ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1280 mAh ಬ್ಯಟರಿ
ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್‌ ಎಚ್‌ಡಿ
ರೂ. 3150 ಬೆಲೆಯಲ್ಲಿ ಖರೀದಿಸಿ

ಮೈಕ್ರೋಮ್ಯಾಕ್ಸ್‌ ಬೋಲ್ಟ್‌ ಎ 51

ಮೈಕ್ರೋಮ್ಯಾಕ್ಸ್‌ ಬೋಲ್ಟ್‌ ಎ 51

ವಿಶೇಷತೆ:
ಆಂಡ್ರಾಯ್ಡ್‌ ಜಿಂಜರ್‌ಬ್ರಿಡ್‌ ಓಎಸ್‌
832 MHz ಪ್ರೋಸೆಸರ್‌
2 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
256 MB RAM
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1500 mAh ಬ್ಯಾಟರಿ
ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಎಚ್‌ಡಿ

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಎಚ್‌ಡಿ

ವಿಶೇಷತೆ:

5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್ ಜೆಲ್ಲಿ ಬೀನ್‌ ಓಎಸ್‌
1.2GHz ಕ್ಯಾಡ್‌ ಕೋರ್‌ ಮೀಡಿಯಾ ಟೆಕ್‌ ಪ್ರೊಸೆಸರ್
8 ಎಂಪಿ ಹಿಂದುಗಡೆ,ಮುಂದುಗಡೆ ವಿಜಿಎ ಕ್ಯಾಮೆರಾ
4GB ಆಂತರಿಕ ಮೊಮೊರಿ
1GB RAM
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈ-ಫಿ,ಬ್ಲೂಟೂತ್‌,ಮೈಕ್ರೋ ಯುಎಸ್‌ಬಿ ಸ್ಲಾಟ್‌
2,100 mAh ಬ್ಯಾಟರಿ
ರೂ.13,999 ದರದಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot