ಎಚ್‌ಟಿಸಿಯ ಟಾಪ್‌ 5 ಫೋನ್‌ಗಳು ಯಾವುದು ಗೊತ್ತಾ ?

Posted By:

ತೈವಾನ್‌ ಮೂಲದ ಸ್ಮಾರ್ಟ್‌ಫೋನ್‌ ತಯಾರಿಕ ಕಂಪೆನಿ ಎಚ್‌ಟಿಸಿ ಭಾರತದ ಮಾರುಕಟ್ಟೆಗೆ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಲೇ ಬಂದಿದೆ. ಉಳಿದ ಅಂತರಾಷ್ಟ್ರೀಯ ಕಂಪೆನಿಗಳಂತೆ ಉತ್ತಮ ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿದೆ. ಹೀಗಾಗಿ ಗಿಜ್ಬಾಟ್‌ ಸದ್ಯ ಎಚ್‌ಟಿಸಿ ಕಂಪೆನಿಯ ಟಾಪ್4 ಸ್ಮಾರ್ಟ್‌ಫೋನ್‌ ಮತ್ತು ಸದ್ಯದಲ್ಲೇ ಬಿಡುಗಡೆಯಾಗಲಿರುವ ಸ್ಮಾರ್ಟ್‌ಫೋನ್‌ಗಳ ವಿಶೇಷತೆ ಮತ್ತು ಅವುಗಳ ಬೆಲೆಗಳ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ನಂತರ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಸ್ಮಾರ್ಟ್‌ಫೋನ್‌ ಖರೀದಿಸಿ.

ಎಚ್‌ಟಿಸಿ ಸ್ಮಾರ್ಟ್‌ಫೋನ್‌ ಆಕರ್ಷಕ ಚಿತ್ರಗಳಿಗಾಗಿ ಗಿಜ್ಬಾಟ್‌ ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಚ್‌ಟಿಸಿ ಒನ್‌

ಎಚ್‌ಟಿಸಿ ಒನ್‌

ವಿಶೇಷತೆ :
4.7 ಎಲ್‌ಸಿಡಿ 3 ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1.7GHz ಕ್ವಾಡ್‌ ಕೋರ್‌ ಸ್ನಾಪ್ಡ್ರ್ಯಾಗನ್‌ ಪ್ರೋಸೆಸರ್
ಆಂಡ್ರಾಯ್ಡ್‌ 4.1.2 ಜೆಲ್ಲಿ ಬೀನ್‌ ಓಎಸ್‌
4 ಎಂಪಿ ಆಲ್ಟ್ರಾ ಪಿಕ್ಸೆಲ್‌ ಹಿಂದುಗಡೆ ಕ್ಯಾಮೆರಾ
2.1 ಎಂಪಿ ಎದುರುಗಡೆ ಕ್ಯಾಮೆರಾ
2GB RAM
32GB/64GB ಆಂತರಿಕ ಮೊಮೋರಿ
2,300 mAh ಬ್ಯಾಟರಿ
ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ

ಎಚ್‌ಟಿಸಿ ಒನ್‌ ಎಕ್ಸ್‌

ಎಚ್‌ಟಿಸಿ ಒನ್‌ ಎಕ್ಸ್‌

ವಿಶೇಷತೆ:
1.3 ಎಂಪಿ ಮುಂದುಗಡೆ ಕ್ಯಾಮೆರಾ
8 ಎಂಪಿ ಹಿಂದುಗಡೆ ಕ್ಯಾಮೆರಾ
ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್‌
4.7 ಇಂಚಿನ ಎಲ್‌ಸಿಡಿ ಟಚ್‌ಸ್ಕ್ರೀನ್‌
1.5 GHz ಕ್ವಾಡ್‌ ಕೋರ್‌ ಪ್ರೋಸೆಸರ್
16 GB ಆಂತರಿಕ ಮೊಮೋರಿ
27,699 ರೂ ನೀಡಿ ಖರೀದಿಸಿ

ಎಚ್‌ಟಿಸಿ ಡಿಸೈರ್‌ ಎಸ್‌ವಿ

ಎಚ್‌ಟಿಸಿ ಡಿಸೈರ್‌ ಎಸ್‌ವಿ

ವಿಶೇಷತೆ:
ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್‌
8 ಎಂಪಿ ಹಿಂದುಗಡೆ ಕ್ಯಾಮೆರಾ
ಡ್ಯುಯಲ್‌ ಸಿಮ್‌
4.3 ಇಂಚಿನ ಎಲ್‌ಸಿಡಿ ಟಚ್‌ಸ್ಕ್ರೀನ್‌
1 GHz ಡ್ಯುಯಲ್‌ ಕೋರ್‌ ಪ್ರೋಸೆಸರ್‌
32 GBವರೆಗೆ ವಿಸ್ತರಿಸಿಬಹುದಾದ ಶೇಖರಣಾ ಸಾಮರ್ಥ್ಯ
18,905 ರೂ.ದರದಲ್ಲಿ ಖರೀದಿಸಿ

ಎಚ್‌ಟಿಸಿ ಒನ್‌ ಎಸ್‌

ಎಚ್‌ಟಿಸಿ ಒನ್‌ ಎಸ್‌

ವಿಶೇಷತೆ:
ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್‌
8 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಮುಂದುಗಡೆ ಕ್ಯಾಮೆರಾ
1.7 GHz ಡ್ಯುಯಲ್‌ ಕೋರ್‌ ಪ್ರೋಸೆಸರ್
4.3 ಇಂಚಿನ AMOLED ಕ್ಯಾಪಸಿಟೆಟಿವ್‌ ಟಚ್ಸ್ಕ್ರೀನ್
24,649 ರೂ. ದರದಲ್ಲಿ ಖರೀದಿಸಿ

ಎಚ್‌ಟಿಸಿ ವೈಲ್ಡ್‌ಫೈರ್‌ ಎಸ್‌

ಎಚ್‌ಟಿಸಿ ವೈಲ್ಡ್‌ಫೈರ್‌ ಎಸ್‌

ವಿಶೇಷತೆ:
ಆಂಡ್ರಾಯ್ಡ್ 2.3 ಜಿಂಜರ್‌ಬ್ರಿಡ್ ಓಎಸ್‌
3.2 ಇಂಚಿನ ಟಚ್‌ಸ್ಕ್ರೀನ್‌
5 ಎಂಪಿ ಹಿಂದುಗಡೆ ಕ್ಯಾಮೆರಾ
600 MHz ARM11 ಪ್ರೋಸೆಸರ್‌
32 GBವೆರೆಗೆ ವಿಸ್ತರಿಸಿಬಹುದಾದ ಶೇಖರಣಾ ಸಾಮರ್ಥ್ಯ
8,799 ರೂ.ದರದಲ್ಲಿ ಖರೀದಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot