ಎಚ್‌ಟಿಸಿ ಬಟರ್‌ಫ್ಲೈ ಖರೀದಿಗಾಗಿ ಟಾಪ್‌ 4 ಆನ್‌ಲೈನ್‌ ಸೈಟ್‌ಗಳು

By Ashwath
|

ಬಿಗ್‌ ಬಜೆಟ್‌ ಸ್ಮಾರ್ಟ್‌ಫೋನ್‌ಗಳು ಫೋನ್‌ಗಳು ಭಾರತದ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ. ನಿನ್ನೆಯಷ್ಟೇ ಬ್ಲ್ಯಾಕ್‌ ಬೆರಿ z 10 ಬಿಡುಗಡೆಯಾಗಿದೆ. ಹೀಗಾಗಿ ಈಗಾಗ್ಲೇ ಇರುವ ಎಚ್‌ಟಿಸಿ ಬಟರ್‌ಫ್ಲೈ ಮತ್ತು ಬ್ಲ್ಯಾಕ್‌ಬೆ ನಡುವೆ ಸ್ಪರ್ಧೆ ಆರಂಭವಾಗಿದೆ.ಆದ್ರೆ ಎಚ್‌ಟಿಸಿ ಕ್ವಾಡ್‌ ಕೋರ್‌ ಪ್ರೋಸೆಸರ್‌ ಹೊಂದಿರುವುದು ವಿಶೇಷ.ಹೀಗಾಗಿ ಸದ್ಯ ಆನ್‌ಲೈನ್‌ ತಾಣದಲ್ಲಿ ಎಚ್‌ಟಿಸಿ ಬಟರ್‌ಫ್ಲೈ ಖರೀದಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗಿಜ್ಬಾಟ್ ಎಚ್‌ಟಿಸಿ ಬಟರ್‌ಫ್ಲೈ ಖರೀದಿಸಲು ಟಾಪ್‌ 4 ಆನ್‌ಲೈನ್‌ ಶಾಪಿಂಗ್‌ ಸೈಟ್‌ಗಳ ಮಾಹಿತಿ ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂದು ಹೋಗಿ ನಂತರ ನಿಮಗಿಷ್ಟವಾದ ಸೈಟ್‌ನಲ್ಲಿ ಎಚ್‌ಟಿಸಿ ಬಟರ್‌ಫ್ಲೈಯನ್ನು ಖರೀದಿಸಿ.

ವಿಶೇಷತೆ :
1920 x 1080 ಪಿಕ್ಸೆಲ್‌ ಇರುವ 5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌
2 GB of RAM
4.1 ಆಂಡ್ರಾಯ್ಡ್‌ ಜೆಲ್ಲಿ ಬೀನ್‌ ಓಎಸ್‌
1.5 GHz ಕ್ವಾಡ್‌-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರ್ಯಾಗನ್ S4 ಮೊಬೈಲ್ ಪ್ರೊಸೆಸರ್
8 ಎಂಪಿ ಹಿಂದುಗಡೆ, 2.1 ಎಂಪಿ ಎದುರುಗಡೆ ಕ್ಯಾಮೆರಾ
16GB ಆಂತರಿಕ ಮೊಮೊರಿ
32Gವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫಿ, HDMI,ಬ್ಲೂಟೂತ್‌ 4.0,NFC
2,020 mAh ಬ್ಯಾಟರಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X