ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಎಚ್‌ಡಿ ಬುಕ್ಕಿಂಗ್ ಆರಂಭ
ದೇಶಿಯ ಮೊಬೈಲ್ ಕಂಪೆನಿ ಮೈಕ್ರೋಮ್ಯಾಕ್ಸ್ ಕಳೆದವಾರವಷ್ಟೇ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಸುದ್ದಿಯನ್ನು ಪ್ರಕಟಿಸಿತ್ತು. ಹಾಗಾಗಿ ಆನ್‌ಲೈನ್ ಸರ್ಚ್‌ನಲ್ಲಿ ಸದ್ಯ ಮೈಕ್ರೋಮ್ಯಾಕ್ಸ್ ಈ ಸ್ಮಾರ್ಟ್‌ಫೋನ್ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಬೇಡಿಕೆ ಎಷ್ಟಿದೆ ಅಂದ್ರೆ ಈಗ ಅನ್‌ಲೈನ್ ಶಾಪಿಂಗ್‌ನಲ್ಲೇ ಬುಕ್ಕಿಂಗ್ ಆರಂಭಗೊಂಡಿದೆ. ನೀವು ಈಗ ಸ್ಮಾರ್ಟ್‌ಫೋನ್‌ಗೆ ಬುಕ್ ಮಾಡಿದ್ರೆ ಮಾರ್ಚ್ ಮೊದಲ ವಾರದಲ್ಲಿ ನಿಮಗೆ ಸಿಗಬಹುದಂತೆ. ಆದರೆ ಈ ಆನ್‌ಲೈನ್ ಶಾಪಿಂಗ್‌ನ ಎಲ್ಲಾ ತಾಣಗಳಲ್ಲಿ ಒಂದೇ ರೀತಿಯ ದರ ಇರುವುದಿಲ್ಲ. ದರದಲ್ಲಿ ವೆತ್ಯಾಸವಿರುತ್ತದೆ. ಹೀಗಾಗಿ ಗಿಜ್ಬಾಟ್ ತನ್ನ ಓದುಗಾರಿಗಾಗಿ ಐದು ಆನ್‌ಲೈನ್ ತಾಣಗಳ ದರಪಟ್ಟಿಯನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂದು ಹೋಗಿ. ನಂತರ ನಿಮಗಿಷ್ಟವಾದ ಆನ್‌ಲೈನ್ ಶಾಪಿಂಗ್ ಸೈಟ್‌ನಲ್ಲಿಮೈಕ್ರೋಮ್ಯಾಕ್ಸ್ ಸ್ಮಾರ್ಟ್‌ಫೋನ್ ಖರೀದಿಸಿ.
ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಎಚ್‌ಡಿ
ವಿಶೇಷತೆ:
5 ಇಂಚಿನ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್
1.2GHz ಕ್ಯಾಡ್ ಕೋರ್ ಮೀಡಿಯಾ ಟೆಕ್ ಪ್ರೊಸೆಸರ್
8 ಎಂಪಿ ಹಿಂದುಗಡೆ,ಮುಂದುಗಡೆ ವಿಜಿಎ ಕ್ಯಾಮೆರಾ
4GB ಆಂತರಿಕ ಮೊಮೊರಿ
1GB RAM
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈ-ಫಿ,ಬ್ಲೂಟೂತ್,ಮೈಕ್ರೋ ಯುಎಸ್‌ಬಿ ಸ್ಲಾಟ್
2,100 mAh ಬ್ಯಾಟರಿ
ಮೈಕ್ರೋಮ್ಯಾಕ್ಸ್ ಇನ್ನಷ್ಟು ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ ಗಿಜ್ಬಾಟ್ ಗ್ಯಾಲರಿ

Saholic

ispyprice

naaptol
15,000 ರೂ. ಬೆಲೆಯಲ್ಲಿ ಖರೀದಿಸಿ

mobiles.pricedekho



Click it and Unblock the Notifications








