ಬ್ಲ್ಯಾಕ್‌ಬೆರಿ ಝಡ್‌ 10 ಖರೀದಿಗಾಗಿ ಟಾಪ್‌ 5 ಆನ್‌ಲೈನ್‌ ಸೈಟ್‌ಗಳು

Posted By:

ಎರಡು ದಿನಗಳ ಹಿಂದೆಯಷ್ಟೇ ಬ್ಲ್ಯಾಕ್‌ಬೆರಿ ಝಡ್‌ 10 ಭಾರತದಲ್ಲಿ ಬಿಡುಗಡೆಯಾಗಿದೆ. ಹೀಗಾಗಿ ಅನೇಕ ಬ್ಲ್ಯಾಕ್‌ಬೆರಿ ಇಷ್ಟಪಟ್ಟಿರುವ ಗ್ರಾಹಕರು ಅನ್‌ಲೈನ್‌ ಶಾಪಿಂಗ್‌ ಸೈಟ್‌ನಲ್ಲಿ ಬ್ಲ್ಯಾಕ್‌ಬೆರಿ ಸ್ಮಾರ್ಟ್‌ಫೋನ್‌ ಖರೀದಿಸಲು ಆರಂಭಿಸಿದ್ದಾರೆ.ಹೀಗಾಗಿ ಗಿಜ್ಬಾಟ್‌ ಟಾಪ್‌ -5 ಆನ್‌ಲೈನ್‌ ಶಾಪಿಂಗ್‌ ಸೈಟ್‌ಗಳ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ಮಾಹಿತಿಯನ್ನು ನೋಡಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ಶಾಪಿಂಗ್‌ ಸೈಟ್‌ನಲ್ಲಿ ಬ್ಲ್ಯಾಕ್‌ಬೆರಿಯನ್ನು ಖರೀದಿಸಿ.

ವಿಶೇಷತೆ:
4.2 ಇಂಚಿನ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್‌(1280 x 768 ಪಿಕ್ಸೆಲ್)
1.5GHz TI OMAP 4470 ಡ್ಯುಯಲ್‌ ಕೋರ್‌ ಪ್ರೋಸೆಸರ್‌,
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
16GB ಆಂತರಿಕ ಮೊಮೊರಿ
2GB RAM
ಮೈಕ್ರೋ ಎಸ್‌ಡಿ ಸ್ಲಾಟ್‌,ಎಚ್‌ಡಿಎಂಐ ಪೋರ್ಟ್,ವೈಫಿ,ಬ್ಲೂಟೂತ್‌,ಎನ್‌ಎಫ್‌ಸಿ,4G
1,800 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot