ಸ್ಯಾಮ್‌ಸಂಗ್‌ನ ಟಾಪ್ 5 ಆಂಡ್ರಾಯ್ಡ್ ಫೋನ್‌ಗಳು ಇಲ್ಲಿವೆ ನೋಡಿ
ಈಗ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್‌ಫೋನ್‌ಗಳದ್ದೇ ದರ್ಬಾರ್. ಇಂದು ಆಂಡ್ರಾಯ್ಡ್ ಫೋನ್‌ಗಳಿಗೆ ಖರೀದಿಸುತ್ತಿರುವ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಸ್ಯಾಮ್‌ಸಂಗ್ ಕಂಪೆನಿಯ ಸ್ಮಾರ್ಟ್‌ಫೋನ್‌ಗಳ ಖರೀದಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗಿಜ್ಬಾಟ್ ಸ್ಯಾಮ್‌ಸಂಗ್ ಕಂಪೆನಿಯ ಟಾಪ್ 5 ಆಡ್ರಾಯ್ಡ್ ಫೋನ್‌ಗಳ ಪಟ್ಟಿಯನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಸ್ಯಾಮ್‌ಸಂಗ್ ಗೆಲ್ಯಾಕ್ಸಿ ವೈ ಡ್ಯೂಯೋಸ್ ಲೈಟ್ S5302
ಆಂಡ್ರಾಯ್ಡ್ v2.3 (ಜಿಂಜರ್‌ಬ್ರಿಡ್) ಒಎಸ್
32 GB ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
832 MHz ಪ್ರೊಸೆಸರ್
2 ಎಂಪಿ ಹಿಂದುಗಡೆ ಕ್ಯಾಮೆರಾ
ಡ್ಯುಯಲ್ ಸ್ಟ್ಯಾಂಡ್ಬೈ ಸಿಮ್ (GSM + GSM)
2.8-ಇಂಚ್ ಎಲ್ಸಿಡಿ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್
Wi-Fi ಇದೆ
1200 mAh ಬ್ಯಾಟರಿ

ಸ್ಯಾಮ್‌ಸಂಗ್ ಗೆಲಾಕ್ಸಿ ಮ್ಯೂಸಿಕ್ ಡ್ಯೂಯೊಸ್ S6012
ಆಂಡ್ರಾಯ್ಡ್ v4.0 (Ice Cream Sandwich) ಒಎಸ್
850 MHz ಕಾರ್ಟೆಕ್ಸ್-A9 ಪ್ರೊಸೆಸರ್
3 ಎಂಪಿ ಹಿಂದುಗಡೆ ಕ್ಯಾಮೆರಾ
ಡ್ಯುಯಲ್ ಸಿಮ್ (GSM + GSM)
3-ಇಂಚಿನ ಎಲ್ಸಿಡಿ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್
32 GB ಯಲ್ಲಿ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
Wi-Fi ಸಕ್ರಿಯಗೊಳಿಸಲಾಗಿದೆ

ಸ್ಯಾಮ್‌ಸಂಗ್ ಗೆಲಾಕ್ಸಿ ಏಸ್3
ಆಂಡ್ರಾಯ್ಡ v4.0 (Ice Cream Sandwich) ಒಎಸ್
8 ಎಂಪಿ ಹಿಂದುಗಡೆ ಕ್ಯಾಮೆರಾ
1.9 MP ಎದುರುಗಡೆ ಕ್ಯಾಮೆರಾ
4.8-ಇಂಚಿನ ಸೂಪರ್ AMOLED ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್
1.4 GHz ಕ್ವಾಡ್ ಕೋರ್ ಪ್ರೊಸೆಸರ್
Wi-Fi ಸಕ್ರಿಯಗೊಳಿಸಲಾಗಿದೆ
64 GB ಯಲ್ಲಿ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
ಲಿಯಾನ್ 2100 mAh ಬ್ಯಾಟರಿ

ಸ್ಯಾಮ್‌ಸಂಗ್ ಗೆಲ್ಯಾಕ್ಸಿ ನೋಟ್ 2 N7100
ಆಂಡ್ರಾಯ್ಡ್ v4.1 (ಜೆಲ್ಲಿ ಬೀನ್) ಒಎಸ್
8 ಎಂಪಿ ಹಿಂಡುಗಡೆ ಕ್ಯಾಮೆರಾ
1.9 MPಎದರುಗಡೆ ಕ್ಯಾಮೆರಾ
5.55-ಇಂಚು ಸೂಪರ್ AMOLED ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್
1.6 GHz ಕ್ವಾಡ್ ಕೋರ್ ಕಾರ್ಟೆಕ್ಸ್-A9 ಪ್ರೊಸೆಸರ್
ಪೂರ್ಣ ಎಚ್ಡಿ ರೆಕಾರ್ಡಿಂಗ್
Wi-Fi ಸಕ್ರಿಯಗೊಳಿಸಲಾಗಿದೆ
64 GB ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ

ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್ ಡ್ಯೂಯೊಸ್ S7562
ಡ್ಯೂಯಲ್ ಸಿಮ್ (GSM + GSM)
ಆಂಡ್ರಾಯ್ಡ್ v4.0 (Ice Cream Sandwich) ಒಎಸ್
1 GHz ಕಾರ್ಟೆಕ್ಸ್-A5 ಪ್ರೊಸೆಸರ್
4 ಇಂಚಿನ ಟಿಎಫ್ಟಿ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್
5 MP ಹಿಂದುಗಡೆ ಕ್ಯಾಮೆರಾ
0.3 MP ಎದುರುಗಡೆ ಕ್ಯಾಮೆರಾ
Wi-Fi ಸಕ್ರಿಯಗೊಳಿಸಲಾಗಿದೆ
32 GB ಯಲ್ಲಿ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ


Click it and Unblock the Notifications








