Home
ಮೊಬೈಲ್

ಭಾರತದ ಮಾರುಕಟ್ಟೆಯಲ್ಲಿರುವ ಟಾಪ್‌ ಜೀಯೋನೀ ಸ್ಮಾರ್ಟ್‌ಫೋನ್‌ಗಳು

By Ashwath

ಬಹುತೇಕ ಸ್ಮಾರ್ಟ್‌ಫೋನ್‌ ಕಂಪೆನಿಗಳ ಹಾರ್ಡ್‌ವೇರ್‌ ಭಾಗಗಳು ಚೀನಾದಲ್ಲೇ ತಯಾರಾಗುತ್ತಿವೆ. ಆದ್ದರಿಂದಲೇ ಏನೋ ಚೈನಾ ಸ್ಮಾರ್ಟ್‌ಫೋನ್‌ಗಳು ಕಡಿಮೆ ಬೆಲೆಯಲ್ಲೇ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ.

ಚೀನಾದ ಕಂಪೆನಿಗಳಲ್ಲಿ ಝಡ್‌ಟಿಇ,ಲೆನೆವೊ,ಹುವಾವೇ,ಯುಲಾಂಗ್‌ನಂತೆ ಈಗ ಭಾರತದಲ್ಲಿ ಸುದ್ದಿಯಲ್ಲಿರುವ ಕಂಪೆನಿ ಜಿಯೋನೀ. ಕಡಿಮೆ ಬೆಲೆಯಲ್ಲಿ ಫುಲ್‌ ಎಚ್‌ಡಿ, ಎಚ್‌ಡಿ ಸ್ಕ್ರೀನ್‌ ಕ್ವಾಡ್‌ ಕೋರ್‌ ಪ್ರೊಸೆಸರ್‌ಗಳಿರುವ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೀಗಾಗಿ ಇಲ್ಲಿ ಜಿಯೋನೀ ಕಂಪೆನಿ ಬಿಡುಗಡೆ ಮಾಡಿರುವ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳ ವಿವರವಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಜಿಯೋನೀ ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ :ಗ್ಯಾಲರಿ

ಜಿಯೋನೀ ಪಯೋನಿರ್‌ ಪಿ3

ಜಿಯೋನೀ ಪಯೋನಿರ್‌ ಪಿ3

ಬೆಲೆ:7,200

ವಿಶೇಷತೆ:
ಡ್ಯುಯಲ್‌ ಸಿಮ್‌ (ಜಿಎಸ್‌ಎಂ+ಜಿಎಸ್‌ಎಂ)
4.3 ಇಂಚಿನ ಸ್ಕ್ರೀನ್‌(480x800 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.3GHz ಕ್ವಾಡ್‌ ಕೋರ್‌ ಪ್ರೊಸೆಸರ್‌
512MB ರ್‍ಯಾಮ್‌
ಎಲ್‌ಇಡಿ ಫ್ಲ್ಯಾಶ್‌ ಹೊಂದಿರುವ 5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
4GB ಆಂತರಿಕ ಮೆಮೊರಿ
32GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1700mAhಬ್ಯಾಟರಿ

 ಜಿಯೋನೀ ಜಿ ಪ್ಯಾಡ್‌ ಜಿ3

ಜಿಯೋನೀ ಜಿ ಪ್ಯಾಡ್‌ ಜಿ3

ಬೆಲೆ:9,242

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
5.5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(854 × 480 ಪಿಕ್ಸೆಲ್‌)
1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
ಆಂಡ್ರಾಯ್ಡ್‌ 4.2.1 ಜೆಲ್ಲಿ ಬೀನ್‌ ಓಎಸ್‌
5 ಎಂಪಿ ಮುಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
1GB RAM
4GB ಆಂತರಿಕ ಮೆಮೋರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
2250 mAh ಬ್ಯಾಟರಿ

 ಜಿಯೋನೀ ಪಯೋನಿರ್‌ ಪಿ3

ಜಿಯೋನೀ ಪಯೋನಿರ್‌ ಪಿ3

ಬೆಲೆ:7,200

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4.0 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(480 x 800 ಪಿಕ್ಸೆಲ್)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.3 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ (ವಿಜಿಎ) ಮುಂದುಗಡೆ ಕ್ಯಾಮೆರಾ
512 MB ರ್‍ಯಾಮ್‌
4GB ಆಂತರಿಕ ಮೆಮೋರಿ
3ಜಿ,ಬ್ಲೂಟೂತ್‌,ವೈಫೂ,ಮೈಕ್ರೋ ಯುಎಸ್‌‌ಬಿ
32GBವರೆ‌ಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1700 mAh ಬ್ಯಾಟರಿ

ಜಿಯೋನೀ ಇಲೈಫ್‌ ಇ5

ಜಿಯೋನೀ ಇಲೈಫ್‌ ಇ5

ಬೆಲೆ:15,749

ವಿಶೇಷತೆ:
4.8 ಇಂಚಿನ ಸುಪರ್‌ AMOLED ಸ್ಕ್ರೀನ್‌(1280x720 ಪಿಕ್ಸೆಲ್‌)
ಆಂಡ್ರಾಯ್ಡ್ 4.2,1 ಜೆಲ್ಲಿ ಬೀನ್‌ ಓಎಸ್‌
1.5GHz ಕ್ವಾಡ್‌ ಕೋರ್‌ ಪ್ರೊಸೆಸರ್‌
1GB ರ್‍ಯಾಮ್‌
8 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
16GB ಆಂತರಿಕ ಮೆಮೋರಿ
ವೈಫೈ,ಬ್ಲೂಟೂತ್‌,3ಜಿ
2,000mAh ಬ್ಯಾಟರಿ

 ಜಿಯೋನೀ ಸಿಟಿಆರ್‌ಎಲ್‌ ವಿ4

ಜಿಯೋನೀ ಸಿಟಿಆರ್‌ಎಲ್‌ ವಿ4

ಬೆಲೆ: 9,052

ವಿಶೇಷತೆ:
4.5 ಇಂಚಿನ ಸ್ಕ್ರೀನ್(480x854 ಪಿಕ್ಸೆಲ್)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.2GHz ಕ್ವಾಡ್‌ ಕೋರ್‍ ಪ್ರೊಸೆಸರ್‌
512MB ರ್‍ಯಾಮ್‌
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
4GB ಆಂತರಿಕ ಮೆಮೋರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
1,800 mAh ಬ್ಯಾಟರಿ

 	 ಜಿಯೋನೀ ಇಲೈಫ್‌‌ ಇ6

ಜಿಯೋನೀ ಇಲೈಫ್‌‌ ಇ6

ಬೆಲೆ:20,875

ವಿಶೇಷತೆ:
ಸಿಂಗಲ್‌ ಸಿಮ್‌
5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌(1920 x 1080 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.5GHz ಕ್ವಾಡ್‌ ಕೋರ್‌ ಪ್ರೊಸೆಸರ್‌
2GB ರ್‍ಯಾಮ್‌
32GB ಆಂತರಿಕ ಮೆಮೊರಿ
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
2000 mAh ಬ್ಯಾಟರಿ

ಜಿಯೋನೀ ಇ ಲೈಫ್‌ ಇ3

ಜಿಯೋನೀ ಇ ಲೈಫ್‌ ಇ3

ಬೆಲೆ:14,150

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4.7 ಇಂಚಿನ ಐಪಿಎಸ್‌ ಎಚ್‌ಡಿ ಸ್ಕ್ರೀನ್‌( ಪಿಕ್ಸೆಲ್‌)
ಆಂಡ್ರಾಯ್ಡ್‌ 4.2.1 ಓಎಸ್‌
1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‍
1GB ರ್‍ಯಾಮ್‌
16GB ಆಂತರಿಕ ಮೆಮೋರಿ
8ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌
1800 mAh ಬ್ಯಾಟರಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+