ಬೆಸ್ಟ್ ಸ್ಮಾರ್ಟ್‌ಫೋನ್ ಬಗ್ಗೆ ಮಾಹಿತಿ ಬೇಕಾ..? ಇಲ್ಲಿದೆ.!
ಮಾರುಕಟ್ಟೆಯಲ್ಲಿ ಹೊಸದಾಗಿ ಹಲವು ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗಿದ್ದು, ಖರೀದಿಸುವವರಿಗೆ ಹಬ್ಬ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಬಳಕೆದಾರರು ಮಾರುಕಟ್ಟೆಯಲ್ಲಿ ಸದ್ಯ ಖರೀದಿಗೆ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮಾಹಿತಿಯಲ್ಲಿ ತಿಳಿದುಕೊಳ್ಳಲಿ ಎಂಬ ಕಾರಣಕ್ಕೆ ಈ ಪ್ರಯತ್ನ. ಇಲ್ಲಿ ನೀವು ಸದ್ಯ ಮಾರುಕಟ್ಟೆಯಲ್ಲಿ ಹೊಸದಾಗಿ ದೊರೆಯಲಿರುವ ಸ್ಮಾರ್ಟ್‌ಫೋನ್ ಬಗ್ಗೆ ಮಾಹಿತಿ ದೊರೆಯಲಿದೆ.
ಈ ತಿಂಗಳಿನಲ್ಲಿ ಮಾರುಕಟ್ಟೆಯಲ್ಲಿ ಮಧ್ಯಮ ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ವಿವೊ V9, ಒಪ್ಪೋ F7 ಸೇರಿದಂತೆ ಹಲವು ಬೆಸ್ಟ್ ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗಿದೆ. ಈ ಹಿನ್ನಲೆಯಲ್ಲಿ ನಿಮ್ಮ ಮೆಚ್ಚಿನ ಸ್ಮಾರ್ಟ್‌ಫೋನ್ ಅನ್ನು ಆಯ್ಕೆ ಮಾಡಿಕೊಳ್ಳಲು ನಿಮಗೆ ಹೆಚ್ಚಿನ ಸ್ವಾತಂತ್ರವು ಲಭ್ಯವಿದೆ. ಒಟ್ಟಿನಲ್ಲಿ ನಿಮ್ಮ ಹಣಕ್ಕೆ ಬೆಸ್ಟ್ ಆದ ಸ್ಮಾರ್ಟ್‌ಫೋನ್ ಪಟ್ಟಿ ಇಲ್ಲಿದೆ.

ರೆಡ್‌ಮಿ ನೋಟ್ 5 ಪ್ರೋ:
- 5.99 ಇಂಚಿನ (2160 × 1080 p) Full HD+ 18:9 2.5D ಕರ್ವಡ್ ಗ್ಲಾಸ್ ಡಿಸ್‌ಪ್ಲೇ
- 1.8GHz ಆಕ್ಟಾಕೋರ್ ಸ್ನಾಪ್‌ಡ್ರಾಗನ್ 636 ಪ್ರೊಸೆಸರ್ ಜೊತೆಗೆ ಆಡ್ರಿನೋ 509 GPU
- 4GB / 6GB LPDDR4x RAM ಜೊತೆಗೆ 64GB ಸ್ಟೋರೆಜ್
- 128GB ವರೆಗೂ microSD ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಆಂಡ್ರಾಯ್ಡ್ 7.1.2 (ನ್ಯಾಗಾ) ಜೊತೆಗೆ MIUI 9
- ಹೈಬ್ರಿಡ್ SIM (ನ್ಯಾನೋ + ನ್ಯಾನೋ / microSD)
- 12MP + 5MP ಡ್ಯುಯಲ್ ಕ್ಯಾಮೆರಾ
- 20MP ಸೆಲ್ಪಿ ಕ್ಯಾಮೆರಾ
- 4G VoLTE
- 4000mAh ಬ್ಯಾಟರಿ ಜೊತೆಗೆ ಕ್ವಿಕ್ ಚಾರ್ಜ್ 2.0
- 6.1 ಇಂಚಿನ (2160 × 1080 p) Full HD+ 18:9 2.5D ಕರ್ವಡ್ ಗ್ಲಾಸ್ ಡಿಸ್‌ಪ್ಲೇ
- ಆಕ್ಟಾಕೋರ್ ಹುವಾವೆ ಕಿರನ್ 970 ಪ್ರೋಸೆಸರ್, ಮಾಲಿ G72 GPU
- 6GB RAM ಜೊತೆಗೆ 128 GB ಸ್ಟೋರೆಜ್
- ಆಂಡ್ರಾಯ್ಡ್ 8.1 ಜೊತೆಗೆ EMUI 8.1
- ಒಂದು ಮತ್ತು ಎರಡು SIM ಆವೃತ್ತಿ
- 40MP + 20MP + 8MP ಟ್ರಿಪಲ್ ಕ್ಯಾಮೆರಾ
- 24MP ಸೆಲ್ಪಿ ಕ್ಯಾಮೆರಾ
- 4G VoLTE
- 4000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್
- 5.99 ಇಂಚಿನ (2160 × 1080 p) Full HD+ 18:9 2.5D ಕರ್ವಡ್ ಗ್ಲಾಸ್ ಡಿಸ್‌ಪ್ಲೇ
- 2GHz ಆಕ್ಟಾಕೋರ್ ಸ್ನಾಪ್‌ಡ್ರಾಗನ್ 625 ಪ್ರೊಸೆಸರ್ ಜೊತೆಗೆ ಆಡ್ರಿನೋ 509 GPU
- 6 GB RAM ಜೊತೆಗೆ 64GB ಸ್ಟೋರೆಜ್
- 4 GB RAM ಜೊತೆಗೆ 64GB ಸ್ಟೋರೆಜ್
- 128GB ವರೆಗೂ microSD ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಆಂಡ್ರಾಯ್ಡ್ 7.1.2 (ನ್ಯಾಗಾ) ಜೊತೆಗೆ MIUI 9
- ಹೈಬ್ರಿಡ್ SIM (ನ್ಯಾನೋ + ನ್ಯಾನೋ / microSD)
- 12MP ಡ್ಯುಯಲ್ ಕ್ಯಾಮೆರಾ
- 5 MP ಸೆಲ್ಪಿ ಕ್ಯಾಮೆರಾ
- 4G VoLTE
- 4000mAh ಬ್ಯಾಟರಿ ಜೊತೆಗೆ ಕ್ವಿಕ್ ಚಾರ್ಜ್ 2.0
- 5.5 ಇಂಚಿನ Full HD ಡಿಸ್‌ಪ್ಲೇ
- 1.6GHz ಆಕ್ಟಾಕೋರ್ ಎಕ್ಸನೋಸ್ 7870 ಪ್ರೊಸೆಸರ್
- 3GB RAM ಜೊತೆಗೆ 16GB ಇಂಟರ್ನಲ್ ಮೆಮೊರಿ
- ಡ್ಯುಯಲ್ ಸಿಮ್ ಕಾರ್ಡ್
- 13MP ಹಿಂಬದಿ ಕ್ಯಾಮೆರಾ ಜೊತೆಗೆ LED ಪ್ಲಾಷ್
- 8MP ಮುಂಭಾಗದ ಕ್ಯಾಮೆರಾ
- ಫಿಂಗರ್ ಪ್ರಿಂಟ್ ಸ್ಕ್ಯಾನರ್
- 4G LTE/WiFi
- ಬ್ಲೂಟೂತ್ 4.1
- 3300mAh ಬ್ಯಾಟರಿ
- 5.5- ಇಂಚಿನ (1920 x 1080 pixels) Full HD ಸುಪರ್ ಅಮೊಲೈಡ್ 2.5D ಕರ್ವಡ್ ಗ್ಲಾಸ್ ಡಿಸ್‌ಪ್ಲೇ
- 1.6GHz ಕ್ಟಾಕೋರ್ ಎಕ್ಸನೋಸ್ 7870 ಪ್ರೊಸೆಸರ್
- 3GB RAM ಜೊತೆಗೆ 64GB ಇಂಟರ್ನಲ್ ಮೆಮೊರಿ
- 256GB ವರೆಗೂ microSD ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಆಂಡ್ರಾಯ್ಡ್ 7.0 (ನ್ಯಾಗಾ)
- ಡ್ಯುಯಲ್ ಸಿಮ್
- ಸ್ಯಾಮ್ ಸಂಗ್ ಪೇ
- 13MP ಹಿಂಬದಿ ಕ್ಯಾಮೆರಾ ಜೊತೆಗೆ LED ಫ್ಲಾಷ್
- 13MP ಮುಂಬದಿ ಕ್ಯಾಮೆರಾ ಜೊತೆಗೆ LED ಫ್ಲಾಷ್
- 4G VoLTE
- 3600mAh ಬ್ಯಾಟರಿ
- 6.3 ಇಂಚಿನ (2280 x 1080 pixels) Full HD+ 19:9 IPS ಡಿಸ್‌ಪ್ಲೇ
- 2.2GHz ಆಕ್ವಾ ಕೋರ್ ಸ್ನಾಪ್‌ಡ್ರಾಗನ್ 626 ಪ್ರೊಸೆಸರ್ ಜೊತೆಗೆ ಆಡ್ರಿನೋ 506 GPU
- 4GB RAM
- 64GB ಇಂಟರ್ನಲ್ ಮೆಮೊರಿ
- 256GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಹೈಬ್ರಿಡ್ SIM (ನ್ಯಾನೋ + ನ್ಯಾನೋ / microSD)
- ಆಂಡ್ರಾಯ್ಡ್8.1 ಜೊತೆಗೆ OS 4.0
- 16MP + 5MP ಡ್ಯುಯಲ್ ಹಿಂಬದಿ ಕ್ಯಾಮೆರಾ ಜೊತೆಗೆ LED ಪ್ಲಾಷ್
- 24MP ಮುಂಬದಿ ಕ್ಯಾಮೆರಾ ಜೊತೆಗೆ LED ಪ್ಲಾಷ್
- 4G VoLTE
- 3260mAh ಬ್ಯಾಟರಿ

ಹುವಾವೆ P 20 ಪ್ರೋ:

ರೆಡ್‌ಮಿ ನೋಟ್ 5 :

ಸ್ಯಾಮ್‌ಸಂಗ್ J7 ಪ್ರೈಮ್:

ಸ್ಯಾಮ್‌ಸಂಗ್ J7 ಪ್ರೋ



Click it and Unblock the Notifications