Home
ಮೊಬೈಲ್

ಐಫೋನ್‌ 5 ಗಾಗಿ ಟಾಪ್‌ 5 ಇಂಡಿಯನ್‌ ಗೇಮ್ಸ್‌

By Super
ಐಫೋನ್‌ 5 ಗಾಗಿ ಟಾಪ್‌ 5 ಇಂಡಿಯನ್‌ ಗೇಮ್ಸ್‌

ಡೊಂಟ್‌ ರನ್‌ ವಿತ್‌ ಪ್ಲಾಸ್ಮಾ ಸೋರ್ಡ್‌ (Don't run with a plasma sword)

ಹೆಸರು ನೋಡಿಯೇ ನಿಮಗನಿಸುತ್ತಿರಬಹುದು ಇದೊಂದು ಕತ್ತಿ ಹಿಡಿದು ಆಡಬಹುದಾದ ಗೇಮ್‌ ಎಂದು. ಇದರ ಹೊರತಾಗಿಯು ಗೇಮ್‌ನಲ್ಲಿ ಆಟಗಾರರು ತಮ್ಮ ಪವರ್‌ ಕೂಡ ಉಳಿಸ ಬೇಕಾಗಿರುತ್ತದೆ. ಗೇಮ್‌ನಲ್ಲಿ ಬಗೆಬಗೆಯ ಏಲಿಯನ್‌ಗಳು ಎದುರಾಗುತ್ತವೆ ಆಟಗಾರು ಈ ಏಲಿಯನ್‌ಗಳಿಂದ ತಪ್ಪಿಸಿಕೊಂಡು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದರ ಜೊತೆಗೆ ಇಡೀ ವಿಶ್ವವನ್ನೇ ರಕ್ಷಿಸ ಬೇಕಾಗಿರುತ್ತದೆ. ಅಂದಹಾಗೆ ಆಕ್ಷನ್‌ ಗೇಮ್‌ ಪ್ರಿಯರಿಗೆ ಈ ಗೇಮ್‌ ಹೆಚ್ಚು ಮುದ ನೀಡುತ್ತದೆ.

ಆಪ್‌ ಡೌನ್ಲೋಡ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+