ಐಫೋನ್‌ 5 ಗಾಗಿ ಟಾಪ್‌ 5 ಇಂಡಿಯನ್‌ ಗೇಮ್ಸ್‌

Posted By: Staff
<ul id="pagination-digg"><li class="next"><a href="/mobile/try-top-5-indian-iphone-mobile-games-2.html">Next »</a></li></ul>
ಐಫೋನ್‌ 5 ಗಾಗಿ ಟಾಪ್‌ 5 ಇಂಡಿಯನ್‌ ಗೇಮ್ಸ್‌

ಅಂತೂ ಇಂತೂ ಬಹಳಷ್ಟು ನಿರೀಕ್ಷೆ ಮೂಡಿಸಿದ್ದ ಆರನೇ ತಲೆಮಾರಿನ ಸ್ಮಾರ್ಟ್‌ಫೋನ್‌ ಆದಂತಹ ಐಫೋನ್‌ 5 ಭಾರತೀಯ ಮಾರುರುಕಟ್ಟೆಗೆ ಬಂದಾಗಿದೆ. ಅಂದಹಾಗೆ ಇತ್ತೀಚಿನ ವರದಿಗಳ ಪ್ರಕಾರ ಭಾರತದಲ್ಲಿ ಐಫೋನ್ 5 ಸೋಲ್ಡ್‌ ಔಟ್‌ ಆಗಿರುವುದಾಗಿ ತಿಳಿಸಿದ್ದು ಈ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಆಪಲ್‌ ಸಂಸ್ಥೆಯ ಸರಕುಗಳಿಗಿರುವ ಭಾರೀ ಬೇಡಿಕೆಯನ್ನು ಪ್ರತಿಬಿಂಬಿಸುತ್ತದೆ.

ಈಗಾಗಲೇ ಆಪಲ್‌ನ ಐಫೋನ್‌ 5 ಖರೀದಿಸಿರುವವರು ಅದರಲ್ಲಿ ನೀಡಲಾಗಿರುವ ರೆಟಿನಾ ಡಿಸ್ಪ್ಲೆಯ ಆನಂದ ಪಡೆಯ ಬೇಕೆಂದಿದ್ದೀರ ಹಾಗಿದ್ದಲ್ಲಿ ಗಿಜ್ಬಾಟ್‌ ನಿಮಗಾಗಿ ತಂದಿದೆ ಐಫೋನ್‌ 5ನಲ್ಲಿ ಪ್ರಯೋಗಿಸಲೇ ಬೇಕಾದಂತಹ ಟಾಪ್‌ 5 ಗೇಮ್ಸ್‌ಗಳ ಪಟ್ಟಿ. ಒಂದೊಂದೇ ಪುಟ ತಿರುಗಿಸಿ ಗೇಮ್‌ ಡೌನ್ಲೊಡ್‌ ಮಾಡಿಕೊಂಡು ರೆಟಿನಾ ದರ್ಶಕದೊಂದಿಗೆ ಗೇಮಿಂಗ್‌ನ ಉತ್ತಮ ಅನುಭವ ಪಡೆದುಕೊಳ್ಳಿ.

<ul id="pagination-digg"><li class="next"><a href="/mobile/try-top-5-indian-iphone-mobile-games-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot