ಭವಿಷ್ಯದ ಮೊಬೈಲ್‌ಗಳನ್ನು ನೋಡೋಣ ಬನ್ನಿ
ನಿನ್ನೆಯಷ್ಟೇ ಪಾರದರ್ಶಕ ಮೊಬೈಲ್ ಸುದ್ದಿಯನ್ನು ಕೇಳಿದ್ದೀರಿ. ಈಗ ಗಿಜ್ಬಾಟ್ ಭವಿಷ್ಯದ ಮೊಬೈಲ್‌ಗಳ ಸುದ್ದಿಯನ್ನು ಹೊತ್ತು ತಂದಿದೆ. ಮೊಬೈಲ್ ಕ್ಷೇತ್ರದಲ್ಲಿ ಆವಿಷ್ಕಾರಗಳು ನಡೆಯುತ್ತಲೇ ಇದೆ. ಮುಂದೆ ನೋಕಿಯಾ ಕಂಪೆನಿಯಿಂದ ಬಾಗುವ ಫೋನ್, ಡಯಲ್ ಫೋನ್ , ಸೇರಿದಂತೆ ವಿವಿಧ ಕಂಪೆನಿಗಳು ಮೊಬೈಲ್ ವಿನ್ಯಾಸದ ಬಗ್ಗೆ ಪ್ರಯೋಗ ಮಾಡುತ್ತಲೇ ಇದ್ದಾರೆ. ಈ ಕಂಪೆನಿಗಳು ಯಾವ ರೀತಿಯಲ್ಲಿ ಮೊಬೈಲ್ ಭಿನ್ನವಾಗಿದೆ ಎಂದು ತಿಳಿಸದಿದ್ದರೂ, ಅವುಗಳ ಚಿತ್ರವನ್ನು ಪ್ರಕಟಿಸಿದೆ. ನಿಮ್ಮ ಕುತೂಹಲಕ್ಕಾಗಿ ಗಿಜ್ಬಾಟ್ ಆ ಎಲ್ಲಾ ಕಂಪೆನಿಗಳ ಮೊಬೈಲ್‌ಗಳನ್ನು ತಂದಿದೆ ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಭವಿಷ್ಯದ ಮೊಬೈಲ್‌ಗಳನ್ನು ನೋಡೋಣ ಬನ್ನಿ

ಭವಿಷ್ಯದ ಮೊಬೈಲ್‌ಗಳನ್ನು ನೋಡೋಣ ಬನ್ನಿ

ಭವಿಷ್ಯದ ಮೊಬೈಲ್‌ಗಳನ್ನು ನೋಡೋಣ ಬನ್ನಿ

ಭವಿಷ್ಯದ ಮೊಬೈಲ್‌ಗಳನ್ನು ನೋಡೋಣ ಬನ್ನಿ

ಭವಿಷ್ಯದ ಮೊಬೈಲ್‌ಗಳನ್ನು ನೋಡೋಣ ಬನ್ನಿ

ಭವಿಷ್ಯದ ಮೊಬೈಲ್‌ಗಳನ್ನು ನೋಡೋಣ ಬನ್ನಿ

ಭವಿಷ್ಯದ ಮೊಬೈಲ್‌ಗಳನ್ನು ನೋಡೋಣ ಬನ್ನಿ

ಭವಿಷ್ಯದ ಮೊಬೈಲ್‌ಗಳನ್ನು ನೋಡೋಣ ಬನ್ನಿ

ಭವಿಷ್ಯದ ಮೊಬೈಲ್‌ಗಳನ್ನು ನೋಡೋಣ ಬನ್ನಿ

ಭವಿಷ್ಯದ ಮೊಬೈಲ್‌ಗಳನ್ನು ನೋಡೋಣ ಬನ್ನಿ
Comments
Best Mobiles in India
Story first
published: Tuesday, February 19, 2013, 16:25 [IST]


Click it and Unblock the Notifications