Home
ಮೊಬೈಲ್

ಮುಂದೆ ಬರಲಿದೆ ಟಾಪ್‌ ಕಂಪೆನಿಗಳ ಟಾಪ್‌ ಸ್ಮಾರ್ಟ್‌ಫೋನ್‌ಗಳು

By Ashwath

ಆಂಡ್ರಾಯ್ಡ್‌ ಮೊಬೈಲ್‌ಗಳಿಗೆ ಈಗ ಸುಗ್ಗಿಯೋ ಸುಗ್ಗಿ. ಹಾಗಾಗಿ ವಿವಿಧ ವಿದೇಶಿ ಮತ್ತು ದೇಶಿಯ ಕಂಪೆನಿಗಳು ಹೊಸ ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಕೆಲವು ಕಂಪೆನಿಗಳು ಈಗಾಗಲೇ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿವೆ. ಆದರೆ ಆ ಸ್ಮಾರ್ಟ್‌ಫೋನ್‌ಗಳು ಇನ್ನೂ ಭಾರತದ ಮಾರುಕಟ್ಟೆಗೆ ಬಂದಿಲ್ಲ. ಹೀಗಾಗಿ ಟಾಪ್‌ ಕಂಪೆನಿಗಳು ಬಿಡುಗಡೆ ಮಾಡಿದ ಮುಂದೆ ಭಾರತದ ಮಾರುಕಟ್ಟೆಗೆ ಬರಲಿರುವ ವಿವಿಧ ಸ್ಮಾರ್ಟ್‌‌ಫೋನ್‌ಗಳ ಮಾಹಿತಿ ಇಲ್ಲಿದೆ. ಒಂದೊಂದೆ ಪುಟವನ್ನು ತಿರುಗಿಸಿ ವಿಶೇಷತೆಯನ್ನು ಓದಿಕೊಂಡು ಹೋಗಿ.

ವಿವಿಧ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗ್ಯಾಲರಿ

 ಸೋನಿ ಎಕ್ಸ್‌ಪೀರಿಯಾ ಝಡ್‌ ಅಲ್ಟ್ರಾ

ಸೋನಿ ಎಕ್ಸ್‌ಪೀರಿಯಾ ಝಡ್‌ ಅಲ್ಟ್ರಾ

ವಿಶೇಷತೆ:
6.4 ಇಂಚಿನ ಟಿಎಫ್‌ಟಿ ಸ್ಕ್ರೀನ್‌(1080x1920 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್ ಓಎಸ್‌
2.2GHz ಕ್ವಾಡ್‌ ಕೋರ್‌ ಪ್ರೊಸೆಸರ್‍
2GB RAM
16GB ಆಂತರಿಕ ಮೆಮೊರಿ
8 ಎಂಪಿ ಹಿಂದುಗಡೆ ಕ್ಯಾಮೆರಾ (Exmor RS sensor)
2 ಎಂಪಿ ಮುಂದುಗಡೆ ಕ್ಯಾಮೆರಾ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ‌
4G,3G,ಎನ್‌ಎಫ್‌ಸಿ,ಬ್ಲೂಟೂತ್‌,ವೈಫೈ
3000mAh ಬ್ಯಾಟರಿ

 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಝೂಮ್

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಝೂಮ್

ವಿಶೇಷತೆ:
4.3 ಇಂಚಿನ ಸುಪರ್‌ AMOLED qHD ಟಚ್‌ಸ್ಕ್ರೀನ್
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
1.5GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
8 GB ಆಂತರಿಕ ಮೆಮೊರಿ
1.5GB RAM
64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಬ್ಲೂಟೂತ್‌,ಎನ್‌ಎಫ್‌ಸಿ
16 ಎಂಪಿ ಹಿಂದುಗಡೆ ಕ್ಯಾಮೆರಾ(10X ಅಪ್ಟಿಕಲ್‌ ಝೂಮ್‌)
1.9 ಎಂಪಿ ಮುಂದುಗಡೆ ಕ್ಯಾಮೆರಾ
2,330mAh ಬ್ಯಾಟರಿ

 ಹುವಾವೇ ಅಸೆಂಡ್‌ ಪಿ 6

ಹುವಾವೇ ಅಸೆಂಡ್‌ ಪಿ 6

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4.7 ಇಂಚಿನ ಸ್ಕ್ರೀನ್‌(720x1280 ಪಿಕ್ಸೆಲ್‌)
ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್‌ ಓಎಸ್‌
1.5GHz ಕ್ವಾಡ್‌ ಕೋರ್‍ ಪ್ರೊಸೆಸರ್‌
8GB ಆಂತರಿಕ ಮೆಮೊರಿ
2GB RAM
8 ಎಂಪಿ ಹಿಂದುಗಡೆ ಕ್ಯಾಮರಾ
5 ಎಂಪಿ ಮುಂದುಗಡೆ ಕ್ಯಾಮೆರಾ
ಮೈಕ್ರೋ ಯುಎಸ್‌ಬಿ,ಬ್ಲೂಟೂತ್‌,ವೈಫೈ,ಜಿಪಿಎಸ್‌,3ಜಿ,
2000mAh ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ ಸಿ

ಸೋನಿ ಎಕ್ಸ್‌ಪೀರಿಯಾ ಸಿ

ವಿಶೇಷತೆ:
ಡ್ಯುಯಲ್‌ ಸಿಮ್‌(3ಜಿ+2ಜಿ)
5 ಇಂಚಿನ qHD ಸ್ಕ್ರೀನ್‌(540 x 960 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌ ಓಎಸ್‌
1.2GHz ಕ್ವಾಡ್‌ ಕೋರ್‌ ಪ್ರೊಸೆಸರ್‍
8 ಎಂಪಿ ಹಿಂದುಗಡೆ ಕ್ಯಾಮೆರಾ
1GB RAM
4GB ಆಂತರಿಕ ಮೆಮೋರಿ
ಬ್ಲೂಟೂತ್‌,ವೈಫೈ,ಜಿಪಿಎಸ್‌

 ಸ್ಯಾಮ್‌ಸಂಗ್ ಗೆಲಾಕ್ಸಿ ಏಸ್‌ 3

ಸ್ಯಾಮ್‌ಸಂಗ್ ಗೆಲಾಕ್ಸಿ ಏಸ್‌ 3

ವಿಶೇಷತೆ:
4 ಇಂಚಿನ WVGA ಸ್ಕ್ರೀನ್‌(480×800 ಪಿಕ್ಸೆಲ್‌)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಓಎಸ್‌
1 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
5 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌)
ಮುಂದುಗಡೆ ವಿಜಿಎ ಕ್ಯಾಮೆರಾ
1 GB RAM
4GB ಆಂತರಿಕ ಮೆಮೋರಿ
1500 mAh ಬ್ಯಾಟರಿ

 ಎಚ್‌ಟಿಸಿ ಡಿಸೈರ್‌ ಪಿ

ಎಚ್‌ಟಿಸಿ ಡಿಸೈರ್‌ ಪಿ

ವಿಶೇಷತೆ:
4.3 ಇಂಚಿನ WVGA ಸ್ಕ್ರೀನ್ ( 480×800 ಪಿಕ್ಸೆಲ್‌)
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಓಎಸ್‌
1GHz ಡ್ಯುಯಲ್‌ ಕೋರ್‌ ಪ್ರೊಸೆಸರ್‍
768MB RAM
4GB ಆಂತರಿಕ ಮೆಮೋರಿ
8 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌)
1620 mAh ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ ಎಂ ಡ್ಯುಯಲ್‌

ಸೋನಿ ಎಕ್ಸ್‌ಪೀರಿಯಾ ಎಂ ಡ್ಯುಯಲ್‌

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4.0 ಇಂಚಿನ ಟಿಎಫ್‌ಟಿ ಸ್ಕ್ರೀನ್‌(480 x 854 ಪಿಕ್ಸೆಲ್‌)
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಓಎಸ್‌
1GHz ಡ್ಯುಯಲ್ ಕೋರ್‌ ಪ್ರೊಸೆಸರ್‍
1GB RAM
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
4 GB ಆಂತರಿಕ ಮೆಮೋರಿ
32 GBವರೆಗೆ ವಿಸ್ತರಸಬಹುದಾದ ಶೇಖರಣಾ ಸಾಮರ್ಥ್ಯ
1750 mAh ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ ಎಂ

ಸೋನಿ ಎಕ್ಸ್‌ಪೀರಿಯಾ ಎಂ

ವಿಶೇಷತೆ:
ಸಿಂಗಲ್‌ ಸಿಮ್‌
4.0 ಟಿಎಫ್‌ಟಿ ಸ್ಕ್ರೀನ್(480 x 854 ಪಿಕ್ಸೆಲ್‌)
1GHz ಡ್ಯುಯಲ್ ಕೋರ್‌ ಪ್ರೊಸೆಸರ್‍
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಓಎಸ್
1GB RAM
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
4 GB ಆಂತರಿಕ ಮೆಮೋರಿ
32 GBವರೆಗೆ ವಿಸ್ತರಸಬಹುದಾದ ಶೇಖರಣಾ ಸಾಮರ್ಥ್ಯ
1750 mAh ಬ್ಯಾಟರಿ

 ಎಲ್‌ಜಿ ಅಪ್ಟಿಮಸ್‌ ಎಲ್ 4 II ಡ್ಯುಯಲ್‌

ಎಲ್‌ಜಿ ಅಪ್ಟಿಮಸ್‌ ಎಲ್ 4 II ಡ್ಯುಯಲ್‌

ವಿಶೇಷತೆ:
3.8 ಇಂಚಿನ ಐಪಿಎಸ್‌ ಎಲ್‌ಸಿಡಿ ಸ್ಕ್ರೀನ್‌
ಆಂಡ್ರಾಯ್ಡ್ 4.1.2 ಜೆಲ್ಲಿ ಬೀನ್‌ ಓಎಸ್‌
1 GHz ಕ್ವಾರ್ಟೆಕ್ಸ್ ಎ9 ಪ್ರೊಸೆಸರ್‌
3.15 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌)
4 GB ಆಂತರಿಕ ಮೆಮೋರಿ
512 MB RAM
1700 mAh ಬ್ಯಾಟರಿ

 ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್ 4 ಮಿನಿ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್ 4 ಮಿನಿ

ವಿಶೇಷತೆ:
ಡ್ಯುಯಲ್‌ ಸಿಮ್‌(ಜಿಎಸ್‌ಎಂ+ಜಿಎಸ್‌ಎಂ)
4.3 ಇಂಚಿನ qHD AMOLED ಸ್ಕ್ರೀನ್(540 x 960 ಪಿಕ್ಸೆಲ್‌)
ಆಂಡ್ರಾಯ್ಡ್ 4.2.2 ಓಎಸ್
1.7GHz ಡ್ಯುಯಲ್ ಕೋರ್‌ ಪ್ರೊಸೆಸರ್‍
8 GB ಆಂತರಿಕ ಮೆಮೋರಿ
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1.5 GB RAM
8 ಎಂಪಿ ಹಿಂದುಗಡೆ ಕ್ಯಾಮೆರಾ
1.9 ಎಂಪಿ ಮುಂದುಗಡೆ ಕ್ಯಾಮೆರಾ
1900 mAh ಬ್ಯಾಟರಿ

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ 4

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ 4

ವಿಶೇಷತೆ:
5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್(1920 x 1080 ಪಿಕ್ಸೆಲ್‌)
ಆಂಡ್ರಾಯ್ಡ್ 4.2.2 ಜೆಲ್ಲಿ ಬೀನ್‌ ಓಎಸ್‌
8GB ಆಂತರಿಕ ಮೆಮೊರಿ
2GB RAM
13 ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌, ಆಟೋ ಫೋಕಸ್‌)
5 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌,ಮೈಕ್ರೋ ಯುಎಸ್‌ಬಿ
32/64GBವರೆಗೆ ವಿಸ್ತರಿಸಹುದಾದ ಶೇಖರಣಾ ಸಾಮರ್ಥ್ಯ
2300mAh ಬ್ಯಾಟರಿ
5000 ರೂ.ನೀಡಿ ಬುಕ್ಕಿಂಗ್‌ ಮಾಡಿ

ಎಚ್‌ಟಿಸಿ ಡಿಸೈರ್‍ ಕ್ಯೂ

ಎಚ್‌ಟಿಸಿ ಡಿಸೈರ್‍ ಕ್ಯೂ

ವಿಶೇಷತೆ:
4 ಇಂಚಿನ ಟಚ್‌ಸ್ಕ್ರೀನ್‌ (800x480 ಪಿಕ್ಸೆಲ್‌)
ಆಂಡ್ರಾಯ್ಡ್‌ ಐಸಿಎಸ್‌ ಅಥವಾ ಜೆಲ್ಲಿ ಬೀನ್‌ ಓಎಸ್‌
1GHz ಸಿಂಗಲ್‌ ಕೋರ್‌ ಪ್ರೊಸೆಸರ್‍
5ಎಂಪಿ ಹಿಂದುಗಡೆ ಕ್ಯಾಮೆರಾ (ಎಲ್‌ಇಡಿ ಫ್ಲ್ಯಾಶ್‌)
512 MB RAM
1650 mAh ಬ್ಯಾಟರಿ

 ಎಚ್‌ಟಿಸಿ ಬಟರ್‌ಫ್ಲೈ ಎಸ್

ಎಚ್‌ಟಿಸಿ ಬಟರ್‌ಫ್ಲೈ ಎಸ್

ವಿಶೇಷತೆ:
5 ಇಂಚಿನ ಎಲ್‌ಸಿಡಿ ಸ್ಕ್ರೀನ್(1080 x 920 ಪಿಕ್ಸೆಲ್‌)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್‌ ಓಎಸ್
1.9 GHz ಸ್ನಾಪ್‌ಡ್ರಾಗನ್‌ ಪ್ರೊಸೆಸರ್‍
4 ಎಂಪಿ ಹಿಂದುಗಡೆ ಕ್ಯಾಮೆರಾ
2.1 ಎಂಪಿ ಮುಂದುಗಡೆ ಕ್ಯಾಮೆರಾ
16GB ಆಂತರಿಕ ಮೆಮೋರಿ
2GB RAM
3,200 mAh ಬ್ಯಾಟರಿ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಆಕ್ಟಿವ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಆಕ್ಟಿವ್‌

ವಿಶೇಷತೆ:
5.0 ಇಂಚಿನ ಫುಲ್‌ ಎಚ್‌ಡಿ ಟಿಎಫ್‌ಟಿ ಎಲ್‌ಸಿಡಿ ಸ್ಕ್ರೀನ್
ಆಂಡ್ರಾಯ್ಡ್ 4.2.2 ಜೆಲ್ಲಿಬೀನ್‌ ಓಎಸ್‌
1.9 GHZ ಕ್ವಾಡ್‌ ಕೋರ್‌ ಪ್ರೊಸೆಸರ್‍
8 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
16GB ಆಂತರಿಕ ಮೆಮೋರಿ
2GB RAM
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ‌
2,600mAh ಬ್ಯಾಟರಿ

ಹುವಾವೇ ಹಾನರ್‌ 2 (Huawei Honor 2)

ಹುವಾವೇ ಹಾನರ್‌ 2 (Huawei Honor 2)

ವಿಶೇಷತೆ:
4 ಇಂಚಿನ ಐಪಿಎಸ್‌ ಎಲ್‌ಸಿಡಿ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್
ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್
1.4GHz ಕ್ವಾಡ್‌ ಕೋರ್‍ ಪೊಸೆಸರ್‍
8 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
2GB RAM
8GB ಆಂತರಿಕ ಮೆಮೋರಿ
3ಜಿ,ಜಿಪಿಎಸ್‌,ವೈಫೈ,ಬ್ಲೂಟೂತ್‌
2230mAh ಬ್ಯಾಟರಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+