2019ರಲ್ಲಿ ಬಿಡುಗಡೆಗೆ ಸಜ್ಜಾಗಿರುವ ಸ್ಮಾರ್ಟ್‌ಫೋನ್‌ಗಳ ಲೀಸ್ಟ್!
2018ನೇ ವರ್ಷ ಮುಗಿಯುತ್ತಾ ಬಂತು. 2019ರ ಹೊಸ ವರ್ಷದ ಆರಂಭದಲ್ಲಿ ಹಲವು ಸ್ಮಾರ್ಟ್‌ಪೋನ್‌ಗಳು ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಂಡು ಮಾರುಕಟ್ಟೆಗೆ ಕಾಲಿಡಲು ಸಜ್ಜಾಗಿವೆ. ಬರುವ ವರ್ಷ ಅತ್ಯಧಿಕ ಗ್ರಾಹಕರನ್ನು ಸೆಳೆಯಲು ಆಧುನಿಕ ತಂತ್ರಜ್ಞಾನದ ಹೊಸ ಹೊಸ ಫೀಚರ್ಸ್ಗಳನ್ನು ಪರಿಚಯಿಸಲು ತಯಾರಾಗಿವೆ. ಇನ್ನು ಆ ಸ್ಮಾರ್ಟ್‌ಪೋನ್‌ಗಳ ಬೆಲೆ ಕೂಡ ಗ್ರಾಹಕರ ಬಜೆಟ್ ತಕ್ಕಂತೆ ಇರುವ ನಿರೀಕ್ಷೆಯನ್ನು ಹೊಂದಲಾಗಿದೆ.

ವಾಟರ್ ಡ್ರಾಪ್ ಡಿಸೈನ್ ಮಾದರಿ, ಉತ್ತಮ ಬ್ಯಾಟರಿ ಬ್ಯಾಕಪ್ ಮತ್ತು ಟರ್ಬೊ ಚಾರ್ಜರ್ ಸೌಲಭ್ಯ, ಅಧಿಕ ಶಕ್ತಿ ಹೊಂದಿದ ಕ್ಯಾಮೆರಾ ಮತ್ತು 5ಜಿ ತಂತ್ರಜ್ಞಾನದ ಅಳವಡಿಕೆ ಸೇರಿದಂತೆ ಹಲವು ಹೊಸ ಹೊಸ ಫೀಚರ್ಸ್‌ಗಳು 2019 ರಲ್ಲಿ ಬಿಡುಗಡೆಯಾಗುವ ಸ್ಮಾರ್ಟ್‌ಫೋನುಗಳಲ್ಲಿ ಸಿಗಬಹುದು ಎನ್ನಬಹುದು. ಹಾಗಾಗಿ, ಇಂದಿನ ಲೇಖನದಲ್ಲಿ ಕಡಿಮೆ ಬಜೆಟ್‌ನಲ್ಲಿ ಅದ್ಭುತ ಫೀಚರ್ಸ್ ಹೊಂದಿದ ಯುಸರ್ ಫ್ರೆಂಡ್ಲಿ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬ ಒಂದು ಲೀಸ್ಟ್ ಈ ಕೆಳಕಂಡಂತಿದೆ.

ಫೊಕೊ ಎಫ್ 2
- 6.4 ಇಂಚಿನ ಐಪಿಎಸ್ ಡಿಸ್‌ಪ್ಲೇ
- 1,080 x 2,340 ಪಿಕ್ಸೆಲ್ಸ್
- 403 ಪಿಪಿಐ ಡೆನ್ಸಿಟಿ
- 4,100 mAh ಲಿ-ಪೊ ಬ್ಯಾಟರಿ
- ಕ್ವಾಲ್ಕಾಮ್ ಸ್ನಾಪ್‌ಡ್ಡಾಗನ್ 845 ಚಿಪ್‌ಸೆಟ್
- 6.4-ಇಂಚಿನ ಐಪಿಎಸ್ ಎಲ್ಸಿಡಿ ಡಿಸಪ್ಲೆ
- 1,080 x 2,340 ಪಿಕ್ಸೆಲ್ಗಳ ರೆಸಲ್ಯೂಶನ್
- 16 ಎಂಪಿ + 5 ಎಂಪಿ ಫ್ರಂಟ್ ಕ್ಯಾಮೆರ್
- 256 ಜಿಬಿ ವರೆಗೆ ಎಕ್ಸಪಂಡೆಬಲ್
- 3,000 ಎಮ್ಎಹೆಚ್ ಹೊಂದಿದ ಆನ್ ಬ್ಯಾಟರಿ
- 6 ಇಂಚಿನ ಸ್ಕ್ರೀನ್
- ಕ್ವಾಟ್ಕೊರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 835 ಸಿಒಸಿ ಪ್ರೊಸೆಸರ್
- 6 ಜಿಬಿ RAM
- ಫ್ರಂಟ್ ಕ್ಯಾಮರಾ 12 ಮೆಗಾಪಿಕ್ಸೆಲ್
- ಬ್ಯಾಟರಿ 4000 mAH
- 5.84 ಇಂಚಿನ ಫುಲ್ HD + ಡಿಸ್‌ಪ್ಲೇ
- 1,080x2,280 ಪಿಕ್ಸೆಲ್ಗಳ ಸ್ಕ್ರೀನ್
- 13 ಎಂಪಿ + 2 ಎಂಪಿ ಡ್ಯುಯಲ್ ಹಿಂಬದಿಯ ಮತ್ತು 16 ಎಂಪಿ ಫ್ರಂಟ್ ಕ್ಯಾಮೆರಾ
- 3,000 ಎಎಎಫ್ ಲಿ-ಪೊ ಬ್ಯಾಟರಿ

ಮೊಟೊರೊಲೊ ಮೊಟೊ ಜಿ7

ಶಿಯೊಮಿ ರೆಡ್‌ಮಿ ನೊಟ್ 7 ಪ್ರೋ



Click it and Unblock the Notifications








