2020 ರಲ್ಲಿ ಬಿಡುಗಡೆಗೊಳ್ಳಲಿರುವ ಮೊಟೋರೊಲಾ ಸ್ಮಾರ್ಟ್ ಫೋನ್ ಗಳು
ಫ್ಲಿಪ್ ಕಾರ್ಟ್, ಅಮೇಜಾನ್ ಮತ್ತು ಇತರೆ ಇ-ಕಾಮರ್ಸ್ ವೆಬ್ ಸೈಟ್ ಗಳಲ್ಲಿ ನೀಡಲಾಗಿರುವ ಅತ್ಯದ್ಭುತ ಆಫರ್ ಗಳ ಪರಿಣಾಮದಿಂದಾಗಿ 2019 ರಲ್ಲಿ ಮೊಟೋರೊಲಾ ಸ್ಮಾರ್ಟ್ ಫೋನ್ ಗಳು ಇದುವರೆಗೂ ಕೂಡ ಅತ್ಯದ್ಭುತ ಮಾರಾಟವನ್ನು ಕಂಡಿವೆ.ಮುಂಬರುವ ವರ್ಷದಲ್ಲಿ ಯಾವೆಲ್ಲಾ ಮೋಟೋ ಡಿವೈಸ್ ಗಳು ಬಿಡುಗಡೆಗೊಳ್ಳಲಿವೆ ಎಂಬ ಬಗ್ಗೆ ನಿಮಗೆ ಕುತೂಹಲವಿದ್ದಲ್ಲಿ ಈ ಕೆಳಗಿನ ಪಟ್ಟಿಯನ್ನು ಒಮ್ಮೆ ಗಮನಿಸಿ.

ಮೊಟೋರೊಲಾ ಪಿ40 ಈ ಲಿಸ್ಟ್ ನಲ್ಲಿದ್ದು ಆಂಡ್ರಾಯ್ಡ್ 9 ಮತ್ತು 4,132mAh ಬ್ಯಾಟರಿ ವ್ಯವಸ್ಥೆಯನ್ನು ಇದು ಹೊಂದಿರಲಿದೆ. ಮೊಟೋರೊಲಾ ಮೋಟೋ ಎಕ್ಸ್ 5 ಮತ್ತೊಂದು ಡಿವೈಸ್ ಆಗಿದ್ದು ಮುಂದಿನ ವರ್ಷವೇ ಮಾರುಕಟ್ಟೆಗೆ ಬರಲಿದೆ. ಇದರಲ್ಲಿ ಡುಯಲ್ ಮುಂಭಾಗದ ಮತ್ತು ಹಿಂಭಾಗದ ಕ್ಯಾಮರಾ ವ್ಯವಸ್ಥೆ ಇರಲಿದ್ದು 3,000mAh ಬ್ಯಾಟರಿ ಬ್ಯಾಕ್ ಅಪ್ ಇರಲಿದೆ. ಪ್ರದರ್ಶನದ ಬಗ್ಗೆ ಹೇಳುವುದಾದರೆ ಮೋಟೋ ಸಿ2 ಮಲ್ಟಿಟಾಸ್ಕಿಂಗ್ ನ್ನು ನಿರ್ವಹಿಸುವುದಕ್ಕೆ ಹೇಳಿ ಮಾಡಿಸಿದ ಡಿವೈಸ್ ಆಗಿದೆ.
ಇದರಲ್ಲಿ ಅತ್ಯುತ್ತಮವಾಗಿರುವ ಪ್ರೈಮರಿ ಕ್ಯಾಮರಾ ವ್ಯವಸ್ಥೆ ಇದ್ದು ಫೋಟೋಗ್ರಫಿಗೆ ಮತ್ತು ವೀಡಿಯೋಗ್ರಫಿಯಲ್ಲಿ ಉತ್ತಮ ಪ್ರದರ್ಶನ ನೀಡಲಿದೆ. ಎರಡೂ ಕೂಡ ಎಲ್ಇಡಿ ಫ್ಲ್ಯಾಶ್ ಹೊಂದಿದ್ದು ಕ್ಯಾಮರಾಗಳು ಕಡಿಮೆ ಬೆಳಕಿನಲ್ಲಿ ಉತ್ತಮ ಫೋಟೋ ಕ್ಲಿಕ್ಕಿಸುವ ಸಾಮರ್ಥ್ಯ ಹೊಂದಿದೆ.
ಮೋಟೋ ಸಿ2 ಪ್ಲಸ್ ಕೂಡ ಈ ಲಿಸ್ಟ್ ನಲ್ಲಿದ್ದು ಇದರಲ್ಲೂ ಕೂಡ ಅತ್ಯುತ್ತಮವಾದ ಬ್ಯಾಟರಿ ಬ್ಯಾಕ್ ಅಪ್ ನ ವ್ಯವಸ್ಥೆ ಇದೆ. ಕ್ವಿಕ್ ಚಾರ್ಜಿಂಗ್ ಫೆಸಿಲಿಟಿ ಕೂಡ ಈ ಫೋನಿನಲ್ಲಿದೆ. ಹಾಗಾದ್ರೆ ಯಾವೆಲ್ಲಾ ಡಿವೈಸ್ ಗಳು ಈ ಲಿಸ್ಟ್ ನಲ್ಲಿದೆ ಒಮ್ಮೆ ಗಮನಿಸಿ.

ಮೊಟೋರೊಲಾ ಪಿ40
ವದಂತಿಯಾಗಿರುವ/ ನಿರೀಕ್ಷೆಯಲ್ಲಿ ಪ್ರಮುಖ ವೈಶಿಷ್ಟ್ಯತೆಗಳು
• 6.2 ಇಂಚಿನ IPS LCD ಕೆಪಾಸಿಟೀವ್ ಟಚ್ ಸ್ಕ್ರೀನ್
• ಕ್ವಾಲ್ಕಂ SDM675 ಸ್ನ್ಯಾಪ್ ಡ್ರ್ಯಾಗನ್ 675
• ಆಕ್ಟಾ ಕೋರ್ CPU
• ಮೈಕ್ರೋ ಎಸ್ ಡಿ, 256 GB ವರೆಗೆ
• 64GB 6GB RAM, 128GB 6GB RAM
• 48 MP + 5 MP + 12 MP ಹಿಂಭಾಗದ ಕ್ಯಾಮರಾ
• ನಾನ್-ರಿಮೂವೇಬಲ್ ಲಿ-ಪೋ 4132 mAh ಬ್ಯಾಟರಿ

ಮೋಟೋ ಇ7
ವದಂತಿಯಾಗಿರುವ/ ನಿರೀಕ್ಷೆಯಲ್ಲಿ ಪ್ರಮುಖ ವೈಶಿಷ್ಟ್ಯತೆಗಳು
• 6.3-ಇಂಚಿನ IPS LCD ಡಿಸ್ಪ್ಲೇ
• ಆಂಡ್ರಾಯ್ಡ್ ವಿ9.0 (ಪೈ)
• 13MP and 5MP ಹಿಂಭಾಗದ ಲೆನ್ಸ್ ಗಳು
• ಆಕ್ಟಾ ಕೋರ್ ಕಾರ್ಟೆಕ್ಸ್ ಎ53 ಪ್ರೊಸೆಸರ್
• ಲಿ-ಐಯಾನ್ 3,300mAh ಸಾಮರ್ಥ್ಯ

ಮೊಟೋರೊಲಾ ಮೊಟೋ Z4 ಪ್ಲೇ
ವದಂತಿಯಾಗಿರುವ/ ನಿರೀಕ್ಷೆಯಲ್ಲಿ ಪ್ರಮುಖ ವೈಶಿಷ್ಟ್ಯತೆಗಳು
• 6.22 ಇಂಚಿನ ಸೂಪರ್ AMOLED ಕೆಪಾಸಿಟೀವ್ ಟಚ್ ಸ್ಕ್ರೀನ್
• ಆಂಡ್ರಾಯ್ಡ್ 9.0 (ಪೈ)
• ಕ್ವಾಲ್ಕಂ SDM675 ಸ್ನ್ಯಾಪ್ ಡ್ರ್ಯಾಗನ್ 675 (11 nm)
• 64GB 4GB RAM, 128GB 6GB RAM
• 48 MP ಮುಂಭಾಗದ ಕ್ಯಾಮರಾ
• 16 MP ಮುಂಭಾಗದ ಕ್ಯಾಮರಾ
• ನಾನ್-ರಿಮೂವೇಬಲ್ ಲಿ-ಐಯಾನ್ 3600 mAh ಬ್ಯಾಟರಿ

ಮೊಟೋರೊಲಾ ಒನ್ ಪ್ರೋ
ವದಂತಿಯಾಗಿರುವ/ ನಿರೀಕ್ಷೆಯಲ್ಲಿ ಪ್ರಮುಖ ವೈಶಿಷ್ಟ್ಯತೆಗಳು
• 6.2-ಇಂಚಿನ ಡಿಸ್ಪ್ಲೇ ಜೊತೆಗೆ ಸ್ಕ್ರೀನ್ ರೆಸಲ್ಯೂಷನ್
• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 710 ಚಿಪ್ ಮತ್ತು ಆಕ್ಟಾ ಕೋರ್ ಪ್ರೊಸೆಸರ್
• 48MP, 8MP ಮತ್ತು ಎರಡು 2MP ಸೆನ್ಸರ್ ಗಳಿರುವ ಕ್ಯಾಮರಾ
• 3,500mAh ಲಿ-ಐಯಾನ್ ಬ್ಯಾಟರಿ

ಮೊಟೋರೊಲಾ ಪಿ40 ಪ್ಲೇ
ವದಂತಿಯಾಗಿರುವ/ ನಿರೀಕ್ಷೆಯಲ್ಲಿ ಪ್ರಮುಖ ವೈಶಿಷ್ಟ್ಯತೆಗಳು
• 5.6 ಇಂಚಿನ ಕೆಪಾಸಿಟೀವ್ ಟಚ್ ಸ್ಕ್ರೀನ್
• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 710
• ಆಕ್ಟಾ ಕೋರ್CPU
• 13 MP + 5 MP ಡುಯಲ್ ಪ್ರೈಮರಿ ಕ್ಯಾಮರಾಗಳು
• 8 MP ಮುಂಭಾಗದ ಕ್ಯಾಮರಾ
• ಲಿ-ಐಯಾನ್ 3500 mAh ಬ್ಯಾಟರಿ

ಮೊಟೊರೊಲಾ ಪಿ40 ಪವರ್
ವದಂತಿಯಾಗಿರುವ/ ನಿರೀಕ್ಷೆಯಲ್ಲಿ ಪ್ರಮುಖ ವೈಶಿಷ್ಟ್ಯತೆಗಳು
• IPS LCD 6.2-ಇಂಚಿನ ವಾಟರ್ ಡ್ರಾಪ್ ನಾಚ್ ಬೆಝಲ್-ಲೆಸ್ ಡಿಸ್ಪ್ಲೇ
• 48MP, 8MP ಮತ್ತು 5MP
• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಚಿಪ್ ಸೆಟ್
• 4,000mAh ಲಿ-ಐಯಾನ್ ಬ್ಯಾಟರಿ

ಮೊಟೋರೊಲಾ ಮೋಟೋ ಎಕ್ಸ್ 5
ವದಂತಿಯಾಗಿರುವ/ ನಿರೀಕ್ಷೆಯಲ್ಲಿ ಪ್ರಮುಖ ವೈಶಿಷ್ಟ್ಯತೆಗಳು
• 5.9 ಇಂಚಿನ LTPS IPS LCD ಕೆಪಾಸಿಟೀವ್ ಟಚ್ ಸ್ಕ್ರೀನ್
• ಆಂಡ್ರಾಯ್ಡ್ 8.0 (ಓರಿಯೋ); ಆಂಡ್ರಾಯ್ಡ್ ಒನ್
• 32GB 4GB RAM, 64GB 4GB RAM
• 12 MP + 8 MP ಹಿಂಭಾಗದ ಕ್ಯಾಮರಾ
• 16 MP + 8 MP ಮುಂಭಾಗದ ಕ್ಯಾಮರಾ
• ನಾನ್-ರಿಮೂವೇಬಲ್ ಲಿ-ಐಯಾನ್ 3300 mAh ಬ್ಯಾಟರಿ

ಮೊಟೋರೊಲಾ ಮೋಟೋ ಜಿ9 ಅಥವಾ ಮೊಟೋ ಜಿ10
ವದಂತಿಯಾಗಿರುವ/ ನಿರೀಕ್ಷೆಯಲ್ಲಿ ಪ್ರಮುಖ ವೈಶಿಷ್ಟ್ಯತೆಗಳು
• 5.1 ಇಂಚಿನ LTPS IPS LCD ಕೆಪಾಸಿಟೀವ್ ಟಚ್ ಸ್ಕ್ರೀನ್
• ಆಂಡ್ರಾಯ್ಡ್ 8.1
• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845
• 4/6/8GB RAM
• 64/128GB ಇಂಟರ್ನಲ್ ಮೆಮೊರಿ
• 500GB ವರೆಗೆ
• 16MP + 24MP ಹಿಂಭಾಗದ ಕ್ಯಾಮರಾ
• 32MP + 16MP ಮುಂಭಾಗದ ಕ್ಯಾಮರಾ
• ಲಿ-ಐಯಾನ್ 4000 mAh ಬ್ಯಾಟರಿ

ಮೊಟೋರೊಲಾ ಮೊಟೋ ಜಿ9 ಪ್ಲಸ್ ಅಥವಾ ಜಿ10 ಪ್ಲಸ್
ವದಂತಿಯಾಗಿರುವ/ ನಿರೀಕ್ಷೆಯಲ್ಲಿ ಪ್ರಮುಖ ವೈಶಿಷ್ಟ್ಯತೆಗಳು
• 6 ಇಂಚಿನ ಸೂಪರ್ Amoled ಕೆಪಾಸಿಟೀವ್ ಸ್ಕ್ರೀನ್
• 6GB/6GB RAM
• 16MP + 8MP ಹಿಂಭಾಗದ ಕ್ಯಾಮರಾ
• 41MP + 16MP ಮುಂಭಾಗದ ಕ್ಯಾಮರಾ
• ಲಿ-ಐಯಾನ್ 5000 mAh ಬ್ಯಾಟರಿ

ಮೊಟೋ ಸಿ2 ಫ್ಲಸ್
ವದಂತಿಯಾಗಿರುವ/ ನಿರೀಕ್ಷೆಯಲ್ಲಿ ಪ್ರಮುಖ ವೈಶಿಷ್ಟ್ಯತೆಗಳು
• a 5.5-ಇಂಚಿನ HD IPS ಡಿಸ್ಪ್ಲೇ ಜೊತೆಗೆ ಸ್ಕ್ರೀನ್ ರೆಸಲ್ಯೂಷನ್ 720 x 1,280 ಪಿಕ್ಸಲ್ಸ್
• 1.4Ghz ಕಾರ್ಟೆಕ್ಸ್ ಎ53 ಕ್ವಾಡ್ ಕೋರ್ ಪ್ರೊಸೆಸರ್
• 3GB RAM
• ಆಂಡ್ರಾಯ್ಡ್
• ಪವರ್ ಫುಲ್ ಆಗಿರುವ 4,000mAh ಲಿ-ಪಾಲಿಮರ್ ಬ್ಯಾಟರಿ


Click it and Unblock the Notifications








