Home
ಮೊಬೈಲ್

2020ರಲ್ಲಿ ಬರುವ ಈ ಆಪಲ್ ಐಫೋನ್ ಗಳಿಗೆ ಕಾಯುವುದರಲ್ಲಿ ಅರ್ಥವಿದೆ

By Gizbot Bureau

ಐಫೋನ್ 11 ಸರಣಿಯ ಅಧ್ಬುತ ಯಶಸ್ಸಿನ ನಂತರ ಆಪಲ್ ಸಂಸ್ಥೆ ಐಫೋನ್ 12 ಸರಣಿ ಫೋನ್ ಗಳನ್ನು 5ಜಿ ಮಾಡೆಲ್ ನಲ್ಲಿ ಬಿಡುಗಡೆಗೊಳಿಸುವುದಕ್ಕೆ ಸನ್ನದ್ಧವಾಗಿದ್ದು 2020 ರ ವೇಳೆಯಲ್ಲಿ ಇವುಗಳು ಮಾರುಕಟ್ಟೆಯನ್ನು ಪ್ರವೇಶಿಸುವ ಸಾಧ್ಯತೆ ಇದೆ. ಅದೇ ಸಮಯದಲ್ಲಿ ಕ್ಯೂಪರ್ಟಿನೋ ಮೂಲದ ಸಂಸ್ಥೆ ಐಫೋನ್ ಎಸ್ಇ2 ವನ್ನು ಬಿಡುಗಡೆಗೊಳಿಸಲಿದ್ದು ಚೀನಾದ ಮಿಡ್-ರೇಂಜಿನ ಸ್ಮಾರ್ಟ್ ಫೋನ್ ಗಳ ಜೊತೆಗೆ ಸ್ಪರ್ಧಿಸುವುದಕ್ಕೆ ಬಿಡುಗಡೆಗೊಳಿಸಲಿದೆ ಎನ್ನಲಾಗುತ್ತಿದೆ.

ಐಫೋನ್ 12 ಮತ್ತು ಐಫೋನ್ 12 ಪ್ರೋ

ಪಟ್ಟಿಯಲ್ಲಿ ನಮೂದಿಸಲಾಗಿರುವ ಐಫೋನ್ 12 ಐಫೋನ್ 4 ನಂತೆಯೇ ಕಾಣಲಿದ್ದು ಫ್ಲ್ಯಾಟ್ ಅಲ್ಯೂಮಿನಿಯಂ ಎಡ್ಜ್ ನ್ನು ಹೊಂದಿರುತ್ತದೆ ಮತ್ತು OLED ಸ್ಕ್ರೀನ್ ಇರಲಿದೆ. ಫೋನಿನ ಡಿಸ್ಲೇ ಗಾತ್ರ್ 6.1-ಇಂಚಿನಷ್ಟು ಇರುವ ಸಾಧ್ಯತೆ ಇದೆ.

ಇನ್ನೊಂದೆಡೆ ಐಫೋನ್ 12 ಮತ್ತು ಐಫೋನ್ 12 ಪ್ರೋ ಮತ್ತು ಐಫೋನ್ 12 ಪ್ರೋ ಮ್ಯಾಕ್ಸ್ 5.4-ಇಂಚು ಮತ್ತು 6.7-ಇಂಚು OLED ಪೆನಲ್ ಗಳನ್ನು ಕ್ರಮವಾಗಿ ಹೊಂದಿರಲಿದೆ. ಆಪಲ್ ಐಫೋನ್ 12 ಪ್ರೋ 5ಜಿ ಮತ್ತು 12 ಪ್ರೋ ಮ್ಯಾಕ್ಸ್ 5ಜಿ ಮಾಡೆಲ್ ಗಳು ಅತೀ ಹೆಚ್ಚು ವೇಗವಾಗಿರುವ 5ಜಿ ಮಾಡೆಮ್ ಗಳನ್ನು ಹೊಂದಿರಲಿದ್ದು ಮಾರುಕಟ್ಟೆಯನ್ನು ಮುಂದಿನ ವರ್ಷ ಪ್ರವೇಶಿಸಲಿದೆ.

ಆಪಲ್ ಯಾವಾಗಲೂ ಕೂಡ ತನ್ನ ಪ್ರೀಮಿಯಂ ಸರಣಿ ಸ್ಮಾರ್ಟ್ ಫೋನ್ ಗಳಿಗೆ ಪ್ರಸಿದ್ಧಿಯಾಗಿರುವ ಸಂಸ್ಥೆ. ಕಡಿಮೆ ಬೆಲೆಯ ಅಥವಾ ಕೈಗೆಟುಕುವ ಬೆಲೆಯ ಫೋನ್ ಗಳನ್ನು ಬಿಡುಗಡೆಗೊಳಿಸುವುದು ಬಹಳ ಕಡಿಮೆ. ಮಧ್ಯಮ ರೇಂಜಿನ ಫೋನ್ ಎಂದು ಮಾರುಕಟ್ಟೆಗೆ ಐಫೋನ್ ಎಸ್ ಇಯನ್ನು ಬಿಟ್ಟರೆ ಬಹಳ ಕಡಿಮೆ ಫೋನ್ ಗಳನ್ನು ಆಪಲ್ ಸಂಸ್ಥೆ ಬಿಡುಗಡೆಗೊಳಿಸಿದೆ.ಭಾರತದಲ್ಲಿ ಈ ಫೋನ್. 17,300 ಬೆಲೆಗೆ ಲಭ್ಯವಿದೆ.ಈ ಫೋನಿನ ಯಶಸ್ಸಿನ ಮಾಡೆಲ್ ಐಫೋನ್ ಎಸ್ಇ2 ವನ್ನು ಬಿಡುಗಡೆಗೊಳಿಸುವುದಕ್ಕೆ ಸಂಸ್ಥೆ ಉತ್ಸುಕತೆ ತೋರಿಸಿದ್ದು 27,990 ರುಪಾಯಿ ಬೆಲೆ ಹೊಂದಿರಲಿದೆ ಎನ್ನಲಾಗುತ್ತದೆ. ಇನ್ನು ಸ್ಟೋರೇಜ್ ವೇರಿಯಂಟಿನ ಆಧಾರದಲ್ಲಿ ವಿಭಿನ್ನ ಬೆಲೆ ಇರಲಿದೆ. ನೂತನವಾಗಿರುವ ಬಯೋನಿಕ್ ಎ13 ಚಿಪ್ ಸೆಟ್ ನ್ನು ಇದು ಹೊಂದಿರಲಿದೆ ಮತ್ತು ಇದರಲ್ಲಿ ನೂತನ ಐಓಎಸ್ 13 ಔಟ್-ಆಫ್-ದಿ-ಬಾಕ್ಸ್ ಇರುತ್ತದೆ. ಆಲ್ಟ್ರಾ ಸೀಮ್ ಲೆಸ್ ಅನುಭವವನ್ನು ಇದು ನೀಡುತ್ತದೆ.

ಆಪಲ್ ಐಫೋನ್ 12

ಆಪಲ್ ಐಫೋನ್ 12

ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:

• 4.7-ಇಂಚಿನ OLED (750 x 1,334 ಪಿಕ್ಸಲ್ಸ್) ಮಲ್ಟಿ ಟಚ್ ಡಿಸ್ಪ್ಲೇ ಜೊತೆಗೆ ಕೆಪಾಸಿಟೀವ್ ಟಚ್ ಸ್ಕ್ರೀನ್

• 2.65GHz ಹೆಕ್ಸಾ-ಕೋರ್ ಪ್ರೊಸೆಸರ್

• 3GB RAM

• ಡಿವೈಸ್ ವಿ13.0 ಆಪರೇಟಿಂಗ್ ಸಿಸ್ಟಮ್ ಮೂಲಕ ರನ್ ಆಗುತ್ತದೆ

• 12MP ಹಿಂಭಾಗದ ಕ್ಯಾಮರಾ

• a 5MP ಮುಂಭಾಗದ ಸೆಲ್ಫೀ

• 1,960mAh ಲಿ-ಪೋ ಬ್ಯಾಟರಿ

ಆಪಲ್ ಐಫೋನ್ 12 ಪ್ರೋ ಮ್ಯಾಕ್ಸ್

ಆಪಲ್ ಐಫೋನ್ 12 ಪ್ರೋ ಮ್ಯಾಕ್ಸ್

ವದಂತಿಯಾಗಿರುವ/ ನಿರೀಕ್ಷೆಯಲ್ಲಿರುವ ಕೆಲವು ಪ್ರಮುಖ ವೈಶಿಷ್ಟ್ಯತೆಗಳು:

• 6.67-ಇಂಚಿನ OLED ಡಿಸ್ಪ್ಲೇಯಲ್ಲಿ ಸ್ಕ್ರೀನ್ ರೆಸಲ್ಯೂಷನ್ 1,242 x 2,688 ಪಿಕ್ಸಲ್ಸ್ ಜೊತೆಗೆ a ಪಿಕ್ಸಲ್ ಡೆನ್ಸಿಟಿ 444 PPI ಇದೆ

• ಟ್ರಿಪಲ್ 13MP ಹಿಂಭಾಗದ ಕ್ಯಾಮರಾ

• ಮುಂಭಾಗದ 13MP ಕ್ಯಾಮರಾ

• 2.65GHz ಡುಯಲ್-ಕೋರ್ ಲೈಟನಿಂಗ್ ಮತ್ತು 1.8GHz ಕ್ವಾಡ್-ಕೋರ್ ಥಂಡರ್ ಪ್ರೊಸೆಸರ್ ಗಳು

ಆಪಲ್ ಐಫೋನ್ 12 ಪ್ರೋ

ಆಪಲ್ ಐಫೋನ್ 12 ಪ್ರೋ

ವದಂತಿಯಾಗಿರುವ/ ನಿರೀಕ್ಷೆಯಲ್ಲಿರುವ ಕೆಲವು ಪ್ರಮುಖ ವೈಶಿಷ್ಟ್ಯತೆಗಳು:

• 6.06-ಇಂಚಿನ OLED ಡಿಸ್ಪ್ಲೇ. ಇದರಲ್ಲಿ ಸಂಪೂರ್ಣ ಬೆಜಲ್ ಲೆಸ್ ಸ್ಟೈಲ್ ಇರಲಿದ್ದು ನಾಚ್ ಇರಲಿದೆ.

• 64GB ಇಂಟರ್ನಲ್ ಮೆಮೊರಿ

• ಆಪಲ್ ಎ13 ಬಯೋನಿಕ್ ಚಿಪ್ ಸೆಟ್ ಮತ್ತು ಹೆಕ್ಸಾಕೋರ್

• ಟ್ರಿಪಲ್ 13MP ಹಿಂಭಾಗದ ಕ್ಯಾಮರಾ

• 13MP ಮುಂಭಾಗದಕ್ಯಾಮರಾ

• 3,346mAh ಲಿ-ಐಯಾನ್ ಬ್ಯಾಟರಿ

ಆಪಲ್ ಐಫೋನ್ ಎಕ್ಸ್ಆರ್ 2019

ಆಪಲ್ ಐಫೋನ್ ಎಕ್ಸ್ಆರ್ 2019

ವದಂತಿಯಲ್ಲಿರುವ ಪ್ರಮುಖ ವೈಶಿಷ್ಟ್ಯತೆಗಳು

• 6.1-ಇಂಚಿನ LCD ಸ್ಕ್ರೀನ್ ಪಿಕ್ಸಲ್ ಡೆನ್ಸಿಟಿ

• ಹೆಕ್ಸಾ-ಕೋರ್

• 12MP ಮತ್ತು 12MP ಹಿಂಭಾಗದ ಕ್ಯಾಮರಾ

• 7MP ಮುಂಭಾಗದಕ್ಯಾಮರಾ

• 64GB ಇಂಟರ್ನಲ್ ಮೆಮೊರಿ

• ಲಿ-ಐಯಾನ್ ಬ್ಯಾಟರಿಯಲ್ಲಿ ಕೆಪಾಸಿಟಿ 3,110mAh ಇದೆ.

ಆಪಲ್ ಐಫೋನ್ XIR

ಆಪಲ್ ಐಫೋನ್ XIR

ವದಂತಿಯಾಗಿರುವ/ ನಿರೀಕ್ಷೆಯಲ್ಲಿರುವ ಕೆಲವು ಪ್ರಮುಖ ವೈಶಿಷ್ಟ್ಯತೆಗಳು:

• 6.1-ಇಂಚಿನ ಎತ್ತರದ IPS LCD ಡಿಸ್ಪ್ಲೇ

• 12MP ಮತ್ತು 5MP ಹಿಂಭಾಗದ ಕ್ಯಾಮರಾs

• 7MP ಮುಂಭಾಗದ ಕ್ಯಾಮರಾ

• ಆಪಲ್ ಎ 12 ಬಯೋನಿಕ್ ಚಿಪ್ ಜೊತೆಗೆ2.49GHz ಡುಯಲ್-ಕೋರ್ ವೊರ್ಟೆಕ್ಸ್ ಮತ್ತು 1.52GHz ಕ್ವಾಡ್-ಕೋರ್ ಟೆಂಪೆಸ್ಟ್ ಪ್ರೊಸೆಸರ್

• ಲಿ-ಐಯಾನ್ ಬ್ಯಾಟರಿ ಜೊತೆಗೆ3,060mAh ಸಾಮರ್ಥ್ಯ

ಆಪಲ್ ಐಫೋನ್ ಎಸ್ಇ 2

ಆಪಲ್ ಐಫೋನ್ ಎಸ್ಇ 2

ವದಂತಿಯಾಗಿರುವ/ ನಿರೀಕ್ಷೆಯಲ್ಲಿರುವ ಕೆಲವು ಪ್ರಮುಖ ವೈಶಿಷ್ಟ್ಯತೆಗಳು:

• 4.7-ಇಂಚಿನ OLED (750 x 1,334 ಪಿಕ್ಸಲ್ಸ್) ಮಲ್ಟಿ ಟಚ್ ಡಿಸ್ಪ್ಲೇ ಜೊತೆಗೆ ಕೆಪಾಸಿಟೀವ್ ಟಚ್ ಸ್ಕ್ರೀನ್

• 12MP ಹಿಂಭಾಗದ ಕ್ಯಾಮರಾ

• 5MP ಮುಂಭಾಗದಸೆಲ್ಫೀ ಶೂಟರ್

• 64GB ಇನ್ ಬಿಲ್ಟ್ ಸ್ಟೋರೇಜ್

• 2.65GHz ಹೆಕ್ಸಾ-ಕೋರ್ ಪ್ರೊಸೆಸರ್

• ಲಿ-ಪಾಲಿಮರ್ 1960 mAh ಬ್ಯಾಟರಿ

Best Mobiles in India

English summary
Upcoming Apple iPhones Likely To Be Launched In 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+