2019 ರಲ್ಲಿ ಈ 8ಜಿಬಿ ಸ್ಮಾರ್ಟ್ ಫೋನ್ ಗಳು ಬಿಡುಗಡೆಗೊಳ್ಳಲಿದೆ

|

ಮಲ್ಟಿಟಾಸ್ಕಿಂಗ್ ಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಸಂದರ್ಬದಲ್ಲಿ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆಗಳು ಹೆಚ್ಚು ಮೆಮೊರಿ ಕಾನ್ಫಿಗರ್ ಆಗಿರುವ ಡಿವೈಸ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ.8ಜಿಬಿ ಮೆಮೊರಿ ಇರುವ ಕೆಲವು ಸ್ಮಾರ್ಟ್ ಫೋನ್ ಗಳು 2019 ರಲ್ಲಿ ಬಿಡುಗಡೆಗೊಳಿಸುವುದಕ್ಕೆ ಕೆಲವು ಸಂಸ್ಥೆಗಳು ಸನ್ನದ್ಧವಾಗಿದೆ. ಇಷ್ಟು ದೊಡ್ಡ ಪ್ರಮಾಣದ ಮೆಮೊರಿ ಇದ್ದಾಗ ನಿಮ್ಮ ಗೇಮಿಂಗ್ ಕೆಲಸಗಳು ಮತ್ತಷ್ಟು ಸರಳವಾಗುತ್ತದೆ.

2019 ರಲ್ಲಿ ಈ 8ಜಿಬಿ ಸ್ಮಾರ್ಟ್ ಫೋನ್ ಗಳು ಬಿಡುಗಡೆಗೊಳ್ಳಲಿದೆ

ಹೆಚ್ಚು ಆಪ್ ಗಳನ್ನು ಸ್ಟೋರ್ ಮಾಡಿ ಇಟ್ಟುಕೊಳ್ಳುವುದಕ್ಕೆ ಸಹಕಾರಿಯಾಗಿರುತ್ತದೆ ಮತ್ತು ಬ್ಯಾಕ್ ಗ್ರೌಂಡ್ ನಲ್ಲಿ ಹಲವು ಟಾಸ್ಕ್ ಗಳನ್ನು ನಿರ್ವಹಿಸುವುದಕ್ಕೆ ಸಾಧ್ಯವಾಗುತ್ತದೆ ಮತ್ತು ಡಿವೈಸ್ ಹ್ಯಾಂಗ್ ಆಗುವುದು ಅಥವಾ ನಿಧಾನವಾಗುವ ಸಮಸ್ಯೆ ಇದರಲ್ಲಿ ಇರುವುದಿಲ್ಲ. ಆ ಫೋನಿನ ಕೆಲವು ಲಿಸ್ಟ್ ಇಲ್ಲಿದೆ ನೋಡಿ.

ಶಿಯೋಮಿ ಪೋಕೋ ಎಫ್2

ಶಿಯೋಮಿ ಪೋಕೋ ಎಫ್2

ಸುದ್ದಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:

• 6.3-ಇಂಚಿನ IPS LCD ಡಿಸ್ಪ್ಲೇ

• 16MP + 8MP ಹಿಂಭಾಗದ ಕ್ಯಾಮರಾ

• a 16MP ಮುಂಭಾಗದ ಕ್ಯಾಮರಾ

• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಚಿಪ್ ಸೆಟ್

• ದೊಡ್ಡದಾಗಿರುವ 4,100mAh Li-Po ಬ್ಯಾಟರಿ

ರಿಯಲ್ ಮಿ 3 ಪ್ರೋ

ರಿಯಲ್ ಮಿ 3 ಪ್ರೋ

ಸುದ್ದಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:

• a 6.3-ಇಂಚಿನ IPS LCD ಡಿಸ್ಪ್ಲೇ ಜೊತೆಗೆ ಸ್ಕ್ರೀನ್ ರೆಸಲ್ಯೂಷನ್ 1,080 x 2,340 ಪಿಕ್ಸಲ್ ಜೊತೆಗೆ ಪಿಕ್ಸಲ್ ಡೆನ್ಸಿಟಿ 409 PPI

• ಆಕ್ಟಾ-ಕೋರ್ (2GHz ಕ್ವಾಡ್ -ಕೋರ್ , Cortex A73 + 2GHz ಕ್ವಾಡ್ ಕೋರ್, Cortex A53) ಪ್ರೊಸೆಸರ್

• 6/8GB RAM

• 16MP + 5MP ಹಿಂಭಾಗದ ಕ್ಯಾಮರಾ

• 20MP ಮುಂಭಾಗದ ಕ್ಯಾಮರಾ

• 4,100mAh Li-ion ಬ್ಯಾಟರಿ

ಒನ್ ಪ್ಲಸ್ 7

ಒನ್ ಪ್ಲಸ್ 7

ಸುದ್ದಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:

• a 6.4-ಇಂಚಿನ ಬೆಝಲ್ ಲೆಸ್ ಆಪ್ಟಿಕ್ AMOLED FHD ಡಿಸ್ಪ್ಲೇ ಜೊತೆಗೆ 1,080x2,280 ಪಿಕ್ಸಲ್ ಸ್ಕ್ರೀನ್ ರೆಸಲ್ಯೂಷನ್ ಜೊತೆಗೆ ಶಾರ್ಪ್ ಡೆನ್ಸಿಟಿ 394 PPI

• ಪ್ರೈಮರಿ ಕ್ಯಾಮರಾ ಸೆಟ್ ಅಪ್ 24MP + 12MP + 8MP

• ಆಕ್ಟಾ-ಕೋರ್ ಪ್ರೊಸೆಸರ್

• 4,150mAh Li-Poಬ್ಯಾಟರಿ

ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ 2

ಆಸೂಸ್ ಝೆನ್ ಫೋನ್ ಮ್ಯಾಕ್ಸ್ ಪ್ರೋ ಎಂ 2

ಸುದ್ದಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:

• 6 ಇಂಚಿನ FHD ಇನ್ಫಿನಿಟಿ-ಓ-ಡಿಸ್ಪ್ಲೇ

• 20MP + 16 MP ಮುಂಭಾಗದ ಕ್ಯಾಮರಾ

• 24MP + 20MP + 8MP ಹಿಂಭಾಗದ ಕ್ಯಾಮರಾ

• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 710

• 4GB/6GB RAM

• 5000 mAhಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10

ಸುದ್ದಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:

• A 6.66-ಇಂಚಿನ ಸೂಪರ್ AMOLED ಡಿಸ್ಪ್ಲೇ

• ಆಂಡ್ರಾಯ್ಡ್ ವಿ9.0 (ಪೈ)

• 13MP + 13MP ಹಿಂಭಾಗದ ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• 512GB ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• Li-ion ಬ್ಯಾಟರಿ ಜೊತೆಗೆ 4,100mAh ಸಾಮರ್ಥ್ಯ

ಆಸೂಸ್ ಝೆನ್ ಫೋನ್ 6ಝಡ್

ಆಸೂಸ್ ಝೆನ್ ಫೋನ್ 6ಝಡ್

ಸುದ್ದಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:

• a 6.4-ಇಂಚಿನ ಸೂಪರ್ AMOLED ಸ್ಕ್ರೀನ್,ರೆಸಲ್ಯೂಷನ್ 2560×1440 ಪಿಕ್ಸಲ್

• ಮೂರು ಹಿಂಭಾಗದ ಕ್ಯಾಮರಾ

• ಟ್ರಿಪಲ್ ಮುಂಭಾಗದ ಕ್ಯಾಮರಾ

• ಬಿಲ್ಟ್-ಇನ್ 3800 mAhಬ್ಯಾಟರಿ

Best Mobiles in India

Read more about:
English summary
There are some best 8GB RAM devices which are going to be launched in 2019. These phones have other plenty of mesmerizing features which can make your daily activities lot smoother. You are even likely to seek some additional benefits through their press releases.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X