ಮಾರುಕಟ್ಟೆಗೆ ಲಗ್ಗೆ ಇಡಲಿವೆ 8/10 GB RAM ಇರುವ ಸ್ಮಾರ್ಟ್ ಫೋನ್ ಗಳು...!!
ಈಗಾಗಲೇ ಅನೇಕ ಸ್ಮಾರ್ಟ್ ಫೋನ್ ಗಳು ಲಾಂಚ್ ಆಗಿದ್ದು, ಮುಂದಿನ ದಿನಗಳಲ್ಲಿ ಇನ್ನು ಹಲವು ಸ್ಮಾರ್ಟ್ ಫೋನ್ ಗಳು ಲಾಂಚ್ ಆಗಲಿದೆ. ಈ ಹಿನ್ನಲೆಯಲ್ಲಿ ಭಾರತದಲ್ಲಿ ಲಾಂಚ್ ಆಗಲಿರುವ ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳ ವಿವರ ಇಲ್ಲಿದೆ.
ಭಾರತೀಯ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ 2017 ವರ್ಷವೂ ಅತ್ಯಂತ ಪ್ರಮುಖವಾಗಿದ್ದು, ಈ ವರ್ಷದಲ್ಲಿ ಈಗಾಗಲೇ ಅನೇಕ ಸ್ಮಾರ್ಟ್ ಫೋನ್ ಗಳು ಲಾಂಚ್ ಆಗಿದ್ದು, ಮುಂದಿನ ದಿನಗಳಲ್ಲಿ ಇನ್ನು ಹಲವು ಸ್ಮಾರ್ಟ್ ಫೋನ್ ಗಳು ಲಾಂಚ್ ಆಗಲಿದೆ. ಈ ಹಿನ್ನಲೆಯಲ್ಲಿ ಭಾರತದಲ್ಲಿ ಲಾಂಚ್ ಆಗಲಿರುವ ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳ ವಿವರ ಇಲ್ಲಿದೆ.
8 GB RAM ಹೊಂದಿರುವ ಸ್ಮಾರ್ಟ್ ಫೋನ್ ಗಳು ಮುಂದಿನ ದಿನದಲ್ಲಿ ಲಾಂಚ್ ಆಗಲಿದ್ದು, ಈ ಹಿನ್ನಲೆಯಲ್ಲಿ ಲಾಂಚ್ ಆಗಲಿರುವ ಸ್ಮಾರ್ಟ್ ಫೋನ್ ಗಳ ವಿವರ ಮುಂದಿನಂತಿದೆ. ಈ ಪಟ್ಟಿಯಲ್ಲಿ ಆಸುಸ್, ಓನ್ ಪ್ಲಸ್, ಸ್ಯಾಮ್ ಸಂಗ್, ಶಿಯೋಮಿ, ZTE ಕಂಪನಿಯ ಸ್ಮಾರ್ಟ್ ಫೋನ್ ಗಳು ಇದೆ.

ಒನ್ ಪ್ಲಸ್ 6:
- 5.9 ಇಂಚಿನ IPS ಡಿಸ್ ಪ್ಲೇ
- ಡ್ಯುಯಲ್ ಫ್ರಂಟ್ ಸ್ರಿಂಕ್ ಗ್ರಿಲ್ ಡಿಸೈನ್ ಸ್ಪಿಕರ್
- 6/8/10 GB RAM
- 64 GB ಇಂಟರ್ನಲ್ ಮೆಮೊರಿ
- 20.7 MP ಕ್ಯಾಮೆರಾ
- 8 MP ಮುಂಭಾಗದ ಕ್ಯಾಮೆರಾ
- 3500 mAh ಬ್ಯಾಟರಿ

ಶಿಯೋಮಿ ಮಿ 7
- 5.3 ಇಂಚಿನ IPS LCD 2160 X 4096 ಪಿಕ್ಸಲ್ ಡಿಸ್ ಪ್ಲೇ
- ಕ್ವಾಡ್ ಕೋರ್ ಪ್ರೋಸೆಸರ್
- 6/8/10 GB RAM ಕ್ವಾಕಲ್ ಸ್ನಾಪ್ ಡ್ರಾಗನ್ 820 ಪ್ರೋಸೆಸರ್
- 32/ 64 GB ಇಂಟರ್ನಲ್ ಮೆಮೊರಿ
- ಆಂಡ್ರಾಯ್ಡ್ ನ್ಯಾಗಾ
- 21 MP ಕ್ಯಾಮೆರಾ
- 8 MP ಮುಂಭಾಗದ ಕ್ಯಾಮೆರಾ
- 3500 mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲೆಕ್ಸಿ S9:
- 5.7 ಇಂಚಿನ 2160x3840p ಸುಪರ್ ಅಮೊಲೈಡ್ ಡಿಸ್ ಪ್ಲೇ ಜೊತೆಗೆ ಗೊರಿಲ್ಲಾ ಗ್ಲಾಸ್ 5 ಸುರಕ್ಷೆ
- ಕ್ವಾಡ್ ಕೋರ್ ಪ್ರೋಸೆಸರ್
- 6/8/10 GB RAM ಕ್ವಾಲಕಮ್ ಸ್ನಾಪ್ ಡ್ರಾಗನ್ ಪ್ರೋಸೆಸರ್
- 64/128 GB ಇಂಟರ್ನಲ್ ಮೆಮೊರಿ
- 16 MP ಕ್ಯಾಮೆರಾ
- 8 MP ಮುಂಭಾಗದ ಕ್ಯಾಮೆರಾ
- 4200 mAh ಬ್ಯಾಟರಿ

LG G7:
- 5.7 ಇಂಚಿನ 1440 x 2880 ಅಮೊಲೈಡ್ ಡಿಸ್ ಪ್ಲೇ
- ಆಂಡ್ರಾಯ್ಡ್ 7.1.1 ನ್ಯಾಗಾ
- ಕ್ವಾಡ್ ಕೋರ್ ಪ್ರೋಸೆಸರ್
- 6/8/10 GB RAM
- ಕ್ವಾಲಕಮ್ ಸ್ನಾಪ್ ಡ್ರಾಗನ್ ಪ್ರೋಸೆಸರ್
- 64/128 GB ಇಂಟರ್ನಲ್ ಮೆಮೊರಿ
- 13 MP ಕ್ಯಾಮೆರಾ
- 8 MP ಮುಂಭಾಗದ ಕ್ಯಾಮೆರಾ
- 4000 mAh ಬ್ಯಾಟರಿ

ಲಿಇಕೋ ಲಿ ಮಾಕ್ಸ್ 3:
- 5.7 ಇಂಚಿನ IPS LCD 1440 x 2560 p ಡಿಸ್ ಪ್ಲೇ
- ಹೊಸ ಆಂಡ್ರಾಯ್ಡ್
- ಕ್ವಾಡ್ ಕೋರ್ ಪ್ರೋಸೆಸರ್
- 6/8/10 GB RAM
- ಕ್ವಾಲಕಮ್ ಸ್ನಾಪ್ ಡ್ರಾಗನ್ 821 ಪ್ರೋಸೆಸರ್
- 64 GB ಇಂಟರ್ನಲ್ ಮೆಮೊರಿ
- 13 MP ಕ್ಯಾಮೆರಾ
- 16 MP ಮುಂಭಾಗದ ಕ್ಯಾಮೆರಾ
- 3900 mAh ಬ್ಯಾಟರಿ

ಶಿಯೋಮಿ ಮಿ ಮ್ಯಾಕ್ಸ್ 2:
- 6.4 ಇಂಚಿನ IPS LCD 1080 x 2040 p ಡಿಸ್ ಪ್ಲೇ
- ನೂತನ ಆಂಡ್ರಾಯ್ಡ್
- ಆಕ್ಟಾ ಕೋರ್ ಪ್ರೋಸೆಸರ್
- 6/8/10 GB RAM
- ಕ್ವಾಲಕಮ್ ಸ್ನಾಪ್ ಡ್ರಾಗನ್ 835 ಪ್ರೋಸೆಸರ್
- 128 GB ಇಂಟರ್ನಲ್ ಮೆಮೊರಿ
- 16 MP ಕ್ಯಾಮೆರಾ
- 8 MP ಮುಂಭಾಗದ ಕ್ಯಾಮೆರಾ
- 4500 mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲೆಕ್ಸಿ C10 ಪ್ಲಸ್:
- 6.2 ಇಂಚಿನ ಅಮೊಲೈಡ್ ಡಿಸ್ ಪ್ಲೇ
- ಆಂಡ್ರಾಯ್ಡ್ 7.1
- ಡ್ಯುಯಲ್ ಕೋರ್ ಪ್ರೋಸೆಸರ್
- 6/8/10 GB RAM
- ಕ್ವಾಲಕಮ್ ಸ್ನಾಪ್ ಡ್ರಾಗನ್ 660 ಪ್ರೋಸೆಸರ್
- 3250 mAh ಬ್ಯಾಟರಿ

ಹುವಾವೆ ಮೆಟ್ 10:
- 6.0 ಇಂಚಿನ IPS-NEO LCD 1080x1920p ಡಿಸ್ ಪ್ಲೇ
- ಆಂಡ್ರಾಯ್ಡ್ 7.0
- ಕ್ವಾಡ್ ಕೋರ್ ಪ್ರೋಸೆಸರ್
- 6/8/10 GB RAM
- ಕಿರನ್ 960 ಪ್ರೋಸೆಸರ್
- 128 GB ಇಂಟರ್ನಲ್ ಮೆಮೊರಿ
- 20 MP ಕ್ಯಾಮೆರಾ
- 8 MP ಮುಂಭಾಗದ ಕ್ಯಾಮೆರಾ
- 3500 mAh ಬ್ಯಾಟರಿ

ಅಸುಸ್ ಜೆನ್ ಫೋನ್ 4 ಡಿಲೆಕ್ಸ್:
- 5.5 ಇಂಚಿನ ಸುಪರ್ ಅಮೊಲೈಡ್ ಡಿಸ್ ಪ್ಲೇ
- ನೂತನ ಆಂಡ್ರಾಯ್ಡ್
- 2.5 GHz ಕ್ವಾಡ್ ಕೋರ್ ಪ್ರೋಸೆಸರ್
- 6/8/10 GB RAM ಕ್ವಾಲಕಮ್ ಸ್ನಾಪ್ ಡ್ರಾಗನ್ ಪ್ರೋಸೆಸರ್
- 128 GB ಇಂಟರ್ನಲ್ ಮೆಮೊರಿ
- 16 MP ಕ್ಯಾಮೆರಾ
- 8 MP ಮುಂಭಾಗದ ಕ್ಯಾಮೆರಾ
- 3500 mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲೆಕ್ಸಿ ನೋಟ್ 8:
- 6.4 ಇಂಚಿನ 2160x3840p ಸುಪರ್ ಅಮೊಲೈಡ್ ಡಿಸ್ ಪ್ಲೇ
- ಆಂಡ್ರಾಯ್ಡ್ 7.1
- ಆಕ್ಟಾ ಕೋರ್ 2.9 GHz ಕೊರ್ಟೆಕ್ಸ್-A53
- ಕ್ವಾಡ್ ಕೋರ್ 2.1 GHz ಕೊರ್ಟೆಕ್ಸ್-A57
- 6/8/10 GB RAM ಕ್ವಾಲಕಮ್ ಸ್ನಾಪ್ ಡ್ರಾಗನ್ ಪ್ರೋಸೆಸರ್
- 64/128 GB ಇಂಟರ್ನಲ್ ಮೆಮೊರಿ
- 16 MP ಕ್ಯಾಮೆರಾ
- 13 MP ಮುಂಭಾಗದ ಕ್ಯಾಮೆರಾ
- 4000 mAh ಬ್ಯಾಟರಿ


Click it and Unblock the Notifications









