Home
ಮೊಬೈಲ್

ಈ ವರ್ಷ ಬಿಡುಗಡೆಗೊಳ್ಳಲಿರುವ ಶಿಯೋಮಿ,ರೆಡ್ಮಿ ಸ್ಮಾರ್ಟ್ ಫೋನ್ ಗಳು

By Gizbot Bureau

ಆಯಾ ಸಮಯಕ್ಕೆ ಶಿಯೋಮಿ ಸಂಸ್ಥೆ ಹೊಸ ಹೊಸ ಡಿವೈಸ್ ಗಳನ್ನು ಬಿಡುಗಡೆಗೊಳಿಸುತ್ತಲೇ ಇರುತ್ತದೆ. ಕೆಲವು ಹೊಸ ಶಿಯೋಮಿ ಮತ್ತು ರೆಡ್ಮಿ ಸ್ಮಾರ್ಟ್ ಫೋನ್ ಗಳ ಬಗ್ಗೆ ಈಗಾಗಲೇ ವದಂತಿಗಳು ಪ್ರಾರಂಭವಾಗಿದೆ. ಭವಿಷ್ಯದಲ್ಲಿ ಹಲವು ಹೊಸ ಫೀಚರ್ ಗಳನ್ನು ಹೊಂದಿರುವ ಡಿವೈಸ್ ಗಳನ್ನು ಬಿಡುಗಡೆಗೊಳಿಸುವ ಬಗ್ಗೆ ಎಲ್ಲರಲ್ಲೂ ನಿರೀಕ್ಷೆ ಕೂಡ ಗರಿಗೆದರಿದೆ.

ರೆಡ್ಮಿ ನೋಟ್10

ರೆಡ್ಮಿ ನೋಟ್10, ರೆಡ್ಮಿ 9ಐ, ರೆಡ್ಮಿ 9ಸಿ ಮತ್ತು ಇನ್ನಷ್ಟು ಹೊಸ ಡಿವೈಸ್ ಗಳ ಬಗ್ಗೆ ಈಗಾಗಲೇ ವದಂತಿಗಳು ವಿಶ್ವದಾದ್ಯಂತ ಪ್ರಚಲಿತದಲ್ಲಿದೆ. ಆ ಕೆಲವು ಡಿವೈಸ್ ಗಳ ಪಟ್ಟಿಯನ್ನು ಮತ್ತು ವದಂತಿಯಲ್ಲಿರುವ ಅವುಗಳ ವೈಶಿಷ್ಟ್ಯತೆಗಳ ವಿವರಗಳನ್ನು ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಶಿಯೋಮಿ ರೆಡ್ಮಿ ನೋಟ್ 10

ಶಿಯೋಮಿ ರೆಡ್ಮಿ ನೋಟ್ 10

ವದಂತಿಯಲ್ಲಿರುವ ಕೆಲವು ವೈಶಿಷ್ಟ್ಯತೆಗಳು

• 6.57 ಇಂಚುಗಳ IPS LCD ಕೆಪಾಸಿಟೀವ್ ಟಚ್ ಸ್ಕ್ರೀನ್

• ಕ್ವಾಲ್ಕಂ SDM765 ಸ್ನ್ಯಾಪ್ ಡ್ರ್ಯಾಗನ್ 765G

• ಆಕ್ಟಾ ಕೋರ್ CPU

• 64GB 4GB RAM, 128GB 6GB RAM, 256GB 8GB RAM

• 48MP + 8MP + 2MP ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• Li-Po 4520 mAh, ನಾನ್ ರಿಮೂವೇಬಲ್ ಬ್ಯಾಟರಿ

ಶಿಯೋಮಿ ರೆಡ್ಮಿ 9ಐ

ಶಿಯೋಮಿ ರೆಡ್ಮಿ 9ಐ

ವದಂತಿಯಲ್ಲಿರುವ ಕೆಲವು ವೈಶಿಷ್ಟ್ಯತೆಗಳು

• 6.53 ಇಂಚುಗಳ IPS LCD ಕೆಪಾಸಿಟೀವ್ ಟಚ್ ಸ್ಕ್ರೀನ್

• ಆಂಡ್ರಾಯ್ಡ್ 10, MIUI 12

• ಆಕ್ಟಾ ಕೋರ್ 2.0 GHz ಕಾರ್ಟಕ್ಸ್-ಎ53

• 13MP ಮುಂಭಾಗದ ಕ್ಯಾಮರಾ

• 5MP ಮುಂಭಾಗದ ಕ್ಯಾಮರಾ

• ಲಿ-ಪೋ 5000 mAh, ನಾನ್ ರಿಮೂವೇಬಲ್

ಶಿಯೋಮಿ ರೆಡ್ಮಿ 9ಸಿ (NFC)

ಶಿಯೋಮಿ ರೆಡ್ಮಿ 9ಸಿ (NFC)

ವದಂತಿಯಲ್ಲಿರುವ ಕೆಲವು ವೈಶಿಷ್ಟ್ಯತೆಗಳು

• 6.53 ಇಂಚುಗಳ IPS LCD ಕೆಪಾಸಿಟೀವ್ ಟಚ್ ಸ್ಕ್ರೀನ್

• ಆಂಡ್ರಾಯ್ಡ್ 10, MIUI 12

• ಆಕ್ಟಾ ಕೋರ್

• 64GB ಇಂಟರ್ನಲ್ ಮೆಮೊರಿ

• 3GB RAM

• 13MP + 2MP ಹಿಂಭಾಗದ ಕ್ಯಾಮರಾ

• 5MP ಮುಂಭಾಗದ ಕ್ಯಾಮರಾ

• Li-Po 5000 mAh, ನಾನ್ ರಿಮೂವೇಬಲ್ ಬ್ಯಾಟರಿ

ಶಿಯೋಮಿ ಎಂಐ 10 ಲೈಟ್ ಝೂಮ್

ಶಿಯೋಮಿ ಎಂಐ 10 ಲೈಟ್ ಝೂಮ್

ವದಂತಿಯಲ್ಲಿರುವ ಕೆಲವು ವೈಶಿಷ್ಟ್ಯತೆಗಳು

• 6.57 ಇಂಚುಗಳ ಸೂಪರ್ AMOLED ಕೆಪಾಸಿಟೀವ್ ಟಚ್ ಸ್ಕ್ರೀನ್

• ಆಂಡ್ರಾಯ್ಡ್ 10, MIUI 11

• ಕ್ವಾಲ್ಕಂ SDM765 ಸ್ನ್ಯಾಪ್ ಡ್ರ್ಯಾಗನ್ 765G

• ಆಕ್ಟಾ ಕೋರ್ CPU

• 128GB 6GB RAM, 128GB 8GB RAM, 256GB 8GB RAM

• 48MP + 8MP + 8MP + 2MP ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• Li-Po 4160 mAh, ನಾನ್ ರಿಮೂವೇಬಲ್ ಬ್ಯಾಟರಿ

Best Mobiles in India

English summary
Already, we have come across rumors and speculations regarding some upcoming Xiaomi smartphones including the Redmi Note 10, Redmi 9i, Redmi 9C and a slew of other devices. Having said that, here is a list of upcoming smartphones from the company.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+