ಸ್ಯಾಮ್ ಸಂಗ್ ಪ್ರಿಯರಿಗೆ ಸಿಹಿ ಸುದ್ದಿ: ಇಲ್ಲಿದೇ ಈ ವರ್ಷ ಸ್ಯಾಮ್ ಸಂಗ್ ಬಿಡುಗಡೆ ಮಾಡಲಿರುವ ಸ್ಮಾರ್ಟ್ ಫೋನ್ ಗಳ ಮಾಹಿತಿ

ಸ್ಯಾಮ್ ಸಂಗ್ ತಯಾರಿ ನಡೆಸಿದ್ದು, 2017ರಲ್ಲಿ ನೂತನ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆಯನ್ನು ನಡೆಸಿದೆ.

By Precilla Dias
|

ಸ್ಮಾರ್ಟ್ ಫೋನ್ ಲೋಕದಲ್ಲಿ ಸ್ಯಾಮ್ ಸಂಗ್ ಕಂಪನಿಗೆ ಒಂದು ಸ್ಥಾನ ಇದ್ದೇ ಇದೆ. ಇದೇ ಖ್ಯಾತಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೊಗಲು ಸ್ಯಾಮ್ ಸಂಗ್ ತಯಾರಿ ನಡೆಸಿದ್ದು, 2017ರಲ್ಲಿ ನೂತನ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆಯನ್ನು ನಡೆಸಿದೆ. ಈ ಹಿನ್ನಲೆಯಲ್ಲಿ ಯಾವ ಫೋನ್ ಗಳು ಲಾಂಚ್ ಆಗಲಿದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಸ್ಯಾಮ್ ಸಂಗ್ ಪ್ರಿಯರಿಗೆ ಸಿಹಿ ಸುದ್ದಿ

ಭಾರತೀಯ ಮಾರುಕಟ್ಟಯಲ್ಲಿ ಸದ್ಯ 4G VoLTE ಸ್ಮಾರ್ಟ್ ಫೋನ್ ಗಳ ಬೇಡಿಕೆಯೂ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಪ್ರಮುಖ ಮೊಬೈಲ್ ತಯಾರಿಕ ಕಂಪನಿಗಳು ಹೊಸ ಹೊಸ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಸ್ಯಾಮ್ ಸಂಗ್ ಗ್ಯಾಲೆಕ್ಸಿ J7 (2017):

ಸ್ಯಾಮ್ ಸಂಗ್ ಗ್ಯಾಲೆಕ್ಸಿ J7 (2017):

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

- 5.5 ಇಂಚಿನ (1280 x 720 p) HD 2.5 D ಕರ್ವಡ್ ಗ್ಲಾಸ್ ಡಿಸ್ ಪ್ಲೇ

- 1.6 GHz ಆಕ್ಟಾ ಕೋರ್ ಏಕ್ಸ್ ನೋಸ್ 7870 ಪ್ರೋಸೆಸರ್ ಜೊತೆಗೆ ಮೇಲ್ T830 GPU

- 1.4 GHz ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 425 ಪ್ರೋಸೆಸರ್ ಜೊತೆಗೆ ಆಡ್ರಿನೋ 308 GPU

- 2 GB RAM

- 16 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 7.0

- 8 MP ಹಿಂಭಾಗದ ಕ್ಯಾಮೆರಾ ಜೊತೆಗೆ LED ಫ್ಲಾಷ್

- 5 MP ಮುಂಭಾಗದ ಕ್ಯಾಮೆರಾ

- ಡ್ಯುಯಲ್ ಸಿಮ್

- ಫಿಂಗರ್ ಪ್ರಿಂಟ್ ಸ್ಕ್ಯಾನರ್

- 4G LTE

ಸ್ಯಾಮ್ ಸಂಗ್ ಗ್ಯಾಲೆಕ್ಸಿ ನೋಟ್ 7R

ಸ್ಯಾಮ್ ಸಂಗ್ ಗ್ಯಾಲೆಕ್ಸಿ ನೋಟ್ 7R

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

- 5.7 ಇಂಚಿನ ಸುಪರ್ ಅಮೊಲೈಡ್ ಟಚ್ ಸ್ಕ್ರಿನ್ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5

- ಆಕ್ಟಾ ಕೋರ್ ಪ್ರೋಸೆಸರ್

- 4 GB RAM

- 16 GB ಇಂಟರ್ನಲ್ ಮೆಮೊರಿ

- ಆಂಡ್ರಾಯ್ಡ್ 7.0

- 12 MP ಹಿಂಭಾಗದ ಕ್ಯಾಮೆರಾ

- 5 MP ಮುಂಭಾಗದ ಕ್ಯಾಮೆರಾ

- 3200mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 ಆಕ್ಟಿವ್:

ಸ್ಯಾಮ್ ಸಂಗ್ ಗ್ಯಾಲೆಕ್ಸಿ S8 ಆಕ್ಟಿವ್:

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

- 5.8 ಇಂಚಿನ ಸುಪರ್ ಅಮೊಲೈಡ್ ಟಚ್ ಸ್ಕ್ರಿನ್

- ಕ್ವಾಲ್ ಕಮ್ MSM8998 ಸ್ನಾಪ್ ಡ್ರಾಗನ್ 835 ಪ್ರೋಸೆಸರ್

- ಆಕ್ಟಾ ಕೋರ್ CPU

- 4 GB RAM

- 64 GB ಇಂಟರ್ನಲ್ ಮೆಮೊರಿ

- ಆಂಡ್ರಾಯ್ಡ್ 7.0

- 12 MP ಹಿಂಭಾಗದ ಕ್ಯಾಮೆರಾ

- 3200mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲೆಕ್ಸಿ J7 ಪ್ರೋ:

ಸ್ಯಾಮ್ ಸಂಗ್ ಗ್ಯಾಲೆಕ್ಸಿ J7 ಪ್ರೋ:

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

- 5.7 ಇಂಚಿನ ಕೆಪಸಿಟಿವ್ ಟಚ್ ಸ್ಕ್ರಿನ್

- ಆಕ್ಟಾ ಕೋರ್ (4X2.3 GHz Cortex-A53 & 4X1.7 GHz Cortex-A53)

- ಆಂಡ್ರಾಯ್ಡ್ 7.0

- 13 MP ಹಿಂಭಾಗದ ಕ್ಯಾಮೆರಾ

- 13 MP ಮುಂಭಾಗದ ಕ್ಯಾಮೆರಾ

- ನಾನ್ ರಿಮೊವಬಲ್ ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲೆಕ್ಸಿ J3 (2017):

ಸ್ಯಾಮ್ ಸಂಗ್ ಗ್ಯಾಲೆಕ್ಸಿ J3 (2017):

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

- 5.0 ಇಂಚಿನ ಸುಪರ್ ಅಮೊಲೈಡ್ ಕೆಪಸಿಟಿವ್ ಟಚ್ ಸ್ಕ್ರಿನ್

- ಕ್ವಾಲಕಮ್ MSM8937 ಸ್ನಾಪ್ ಡ್ರಾಗನ್ 430

- ಆಂಡ್ರಾಯ್ಡ್ 6.0

- 8 MP ಹಿಂಭಾಗದ ಕ್ಯಾಮೆರಾ

- 5 MP ಮುಂಭಾಗದ ಕ್ಯಾಮೆರಾ

- ನಾನ್ ರಿಮೊವಬಲ್ ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲೆಕ್ಸಿ ನೋಟ್ 8:

ಸ್ಯಾಮ್ ಸಂಗ್ ಗ್ಯಾಲೆಕ್ಸಿ ನೋಟ್ 8:

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

- 6.4 ಇಂಚಿನ ಸುಪರ್ ಅಮೊಲೈಡ್ 4K 3840x2160 ಪಿಕ್ಸಲ್ ಡಿಸ್ ಪ್ಲೇ

- ಆಕ್ಟಾ ಕೋರ್ 2.9 GHz Cortex-A53 & ಕ್ವಾಡ್ ಕೋರ್ 2.1 GHz Cortex-A57

- ಆಂಡ್ರಾಯ್ಡ್ 7.0

- 6/8 GB RAM ಸ್ನಾಪ್ ಡ್ರಾಗನ್ ಕ್ವಾಲ್ಕಮ್ ಪ್ರೋಸೆಸರ್

- 64 GB/ 128 GB ಇಂಟರ್ನಲ್ ಮೆಮೊರಿ

- 16 MP ಹಿಂಭಾಗದ ಕ್ಯಾಮೆರಾ

- 13 MP ಮುಂಭಾಗದ ಕ್ಯಾಮೆರಾ

- ನಾನ್ ರಿಮೊವಬಲ್ 4000mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲೆಕ್ಸಿ J8

ಸ್ಯಾಮ್ ಸಂಗ್ ಗ್ಯಾಲೆಕ್ಸಿ J8

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

- ಡ್ಯುಯಲ್ ಸಿಮ್ ಸಪೋರ್ಟ್ (4G+4G) ಜೊತೆಗೆ ಡ್ಯುಯಲ್ ಸ್ಟಾಂಡ್ ಬೈ

- ನೆಟ್ ವರ್ಕ್ 4G LET/3G/2G

- 5.5 ಇಂಚಿನ FHD (1920x1080) ಡಿಸ್ ಪ್ಲೇ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 4

- ಕ್ವಾಲ್ಕಮ್ ಸ್ನಾಪ್ ಡ್ರಾಗನ್ 615 ಪ್ರೋಸೆಸರ್

- 3 GB RAM

- 16 GB/ 32 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 7.0

- 13 MP ಹಿಂಭಾಗದ ಕ್ಯಾಮೆರಾ

- 5 MP ಮುಂಭಾಗದ ಕ್ಯಾಮೆರಾ

- 3500mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲೆಕ್ಸಿ S9:

ಸ್ಯಾಮ್ ಸಂಗ್ ಗ್ಯಾಲೆಕ್ಸಿ S9:

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

- 5.7 ಇಂಚಿನ ಸುಪರ್ ಅಮೊಲೈಡ್ (ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5) 3840x2160 ಪಿಕ್ಸಲ್ ಡಿಸ್ ಪ್ಲೇ

- ಆಕ್ಟಾ ಕೋರ್ 6 GB RAM ಸ್ನಾಪ್ ಡ್ರಾಗನ್ ಕ್ವಾಲ್ಕಮ್ ಪ್ರೋಸೆಸರ್

- 64 GB/ 128 GB ಇಂಟರ್ನಲ್ ಮೆಮೊರಿ

- 16 MP ಹಿಂಭಾಗದ ಕ್ಯಾಮೆರಾ

- 8 MP ಮುಂಭಾಗದ ಕ್ಯಾಮೆರಾ

- ನಾನ್ ರಿಮೊವಬಲ್ 4200mAh ಬ್ಯಾಟರಿ

 ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಪ್ಲಸ್:

ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಪ್ಲಸ್:

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

- 5.8 ಇಂಚಿನ ಡಿಸ್ ಪ್ಲೇ

- 4.5 GHz ಆಕ್ಟಾ ಕೋರ್

- 6 GB/8 GB RAM

- 31 MP ಹಿಂಭಾಗದ ಕ್ಯಾಮೆರಾ

- 12 MP ಮುಂಭಾಗದ ಕ್ಯಾಮೆರಾ

- 6500mAh ಬ್ಯಾಟರಿ

Best Mobiles in India

English summary
That said, one such brand is Samsung, which needs no introduction when it comes to smartphones. The Korean tech giant has been selling smartphones for more than a decade in India and is now a household name.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X