2019 ರಲ್ಲಿ ಬಿಡುಗಡೆಗೆ ಕಾಯುತ್ತಿರುವ ಕೆಲವು ಸ್ಮಾರ್ಟ್ ಫೋನ್ ಗಳು
ಮುಂಬರುವ ದಿನಗಳಲ್ಲಿ 2019 ಭಾರೀ ಕುತೂಹಲಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಯಾಕೆಂದರೆ ಕೆಲವು ಬ್ರ್ಯಾಂಡ್ ಗಳು ಹೊಸ ಮಾಡೆಲ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ತರಾತುರಿಯಲ್ಲಿವೆ ಮತ್ತು ಇವುಗಳಲ್ಲಿ ಭಾರೀ ದೊಡ್ಡದೊಡ್ಡ ನಿರೀಕ್ಷೆಯ ಫೀಚರ್ ಗಳಿರುವ ಸಾಧ್ಯತೆ ಇದೆ. ಈ ಹಿಂದೆ ಬಳಕೆದಾರರು ಕಾಣದ ಕೆಲವು ಫೀಚರ್ ಗಳನ್ನು 2019 ರಲ್ಲಿ ಬಿಡುಗಡೆಗೊಳ್ಳಲಿರುವ ಫೋನ್ ಗಳು ಹೊಂದಿರಲಿವೆ ಎಂದು ಅಂದಾಜಿಸಲಾಗುತ್ತಿದೆ. ಹಾಗಾದ್ರೆ ಯಾವೆಲ್ಲ ಫೋನ್ ಗಳು ಈ ವರ್ಷ ಬಿಡುಗಡೆಗೆ ಸಿದ್ಧವಾಗುತ್ತಿದೆ ಮತ್ತು ಅವುಗಳ ಫೀಚರ್ ಗಳೇನು ಎಂಬ ಪಟ್ಟಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ.

ಒನ್ ಪ್ಲಸ್ 7 ಪ್ರೋ ಫೋನ್ ಬಗ್ಗೆ ಮಾತನಾಡುವುದಾದರೆ ಇದೇ ಮೊದಲ ಬಾರಿಗೆ ಸ್ಪೋರ್ಟ್ ನಾಚ್ ಲೆಸ್ ಡಿಸ್ಪ್ಲೇಯನ್ನು ಒನ್ ಪ್ಲಸ್ ಪ್ರಯತ್ನಿಸುತ್ತಿದೆ. ಇದರಲ್ಲಿ ಪಾಪ್ ಅಪ್ ಸೆಲ್ಫೀ ಕ್ಯಾಮರಾವಿರಲಿದೆ. ಇದೇ ಮೊದಲ ಬಾರಿಗೆ ಸ್ಪೋರ್ಟ್ ಟ್ರಿಪಲ್ ಕ್ಯಾಮರಾ ಸಿಸ್ಟಮ್ ನ್ನು ಇದರಲ್ಲಿ ಹಿಂಭಾಗದಕ್ಕೆ ಅಳವಡಿಸಲಾಗುತ್ತಿದೆ. ಇನ್ನು ಅದರ ಸೆನ್ಸರ್ 48MP, 20MP, ಮತ್ತು 16MP ಲೆನ್ಸ್ ಗಳಾಗಿರುತ್ತದೆ.
ಇನ್ನು ಮೊಟೋ ಝಡ್ 4 ನಲ್ಲಿ ಸರ್ಕ್ಯುಲರ್ ಕ್ಯಾಮರಾ ಸೆಟ್ ಅಪ್ ಇರಲಿದೆ. ಲೇಸರ್ ಅಟೋಫೋಕಸ್ ಮತ್ತು ಡುಯಲ್ ಟೋನ್ ಎಲ್ಇಡಿ ಫ್ಲ್ಯಾಶ್ ವ್ಯವಸ್ಥೆಯನ್ನು ಇದು ಹೊಂದಿರುತ್ತದೆ ಎನ್ನಲಾಗುತ್ತಿದೆ.

ಒನ್ ಪ್ಲಸ್ 7 ಪ್ರೋ
ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು
• 6.64 ಇಂಚಿನ ಆಪ್ಟಿಕ್ AMOLED ಕೆಪಾಸಿಟೀವ್ ಟಚ್ ಸ್ಕ್ರೀನ್
• ಆಂಡ್ರಾಯ್ಡ್ 9.0 (ಪೈ); ಆಕ್ಸಿಜನ್ ಓಎಸ್ 9
• ಕ್ವಾಲ್ಕಂ SDM855 ಸ್ನ್ಯಾಪ್ ಡ್ರ್ಯಾಗನ್ 855 (7 nm)
• ಆಕ್ಟಾ ಕೋರ್ CPU
• 48 MP ಟ್ರಿಪಲ್ ಕ್ಯಾಮರಾ
• ಮೊಟೋರೈಸ್ಡ್ ಪಾಪ್-ಅಪ್ 16 MP ಹಿಂಭಾಗದ ಕ್ಯಾಮರಾ
• 256 GB, 10 GB RAM
• ನಾನ್-ರಿಮೂವೇಬಲ್ ಲೈ-ಪೋ 4000 mAh ಬ್ಯಾಟರಿ

ಗೂಗಲ್ ಪಿಕ್ಸಲ್ 3ಎ ಎಕ್ಸ್ಎಲ್
ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು
• 6.0 ಇಂಚಿನ IPS LCD ಕೆಪಾಸಿಟೀವ್ ಟಚ್ ಸ್ಕ್ರೀನ್
• ಆಂಡ್ರಾಯ್ಡ್ 9.0 (ಪೈ)
• ಕ್ವಾಲ್ಕಂ SDM710 ಸ್ನ್ಯಾಪ್ ಡ್ರ್ಯಾಗನ್ 710 (10 nm)
• ಆಕ್ಟಾ ಕೋರ್
• 64/128 GB, 4 GB RAM
• 12.2 MP ಹಿಂಭಾಗದ ಕ್ಯಾಮರಾ
• 8 MP ಮುಂಭಾಗದ ಕ್ಯಾಮರಾ
• ನಾನ್ ರಿಮೂವೇಬಲ್ ಲಿ-ಪೋ 3700 mAh ಬ್ಯಾಟರಿ

ಮೋಟೋರೋಲಾ ಮೋಟೋ ಝಡ್4
ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು
• 6.22 ಇಂಚಿನ ಸೂಪರ್ AMOLED ಕೆಪಾಸಿಟೀವ್ ಟಚ್ ಸ್ಕ್ರೀನ್
• ಆಂಡ್ರಾಯ್ಡ್ 9.0 (ಪೈ)
• ಕ್ವಾಲ್ಕಂ SDM675 ಸ್ನ್ಯಾಪ್ ಡ್ರ್ಯಾಗನ್ 675
• ಆಕ್ಟಾ ಕೋರ್ CPU
• 128 GB, 6 GB RAM or 64 GB, 4 GB RAM
• 48 MP ಹಿಂಭಾಗದ ಕ್ಯಾಮರಾ
• 16 MP ಮುಂಭಾಗದ ಕ್ಯಾಮರಾ
• ನಾನ್ ರಿಮೂವೇಬಲ್ ಲಿ-ಐಯಾನ್ 3600 mAh ಬ್ಯಾಟರಿ

ಒನ್ ಪ್ಲಸ್ 7
ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು
• 6.2 ಇಂಚಿನ ಆಪ್ಟಿಕ್ AMOLED ಕೆಪಾಸಿಟೀವ್ ಟಚ್ ಸ್ಕ್ರೀನ್
• ಆಂಡ್ರಾಯ್ಡ್ 9.0 (ಪೈ); ಆಕ್ಸಿಜನ್ ಓಎಸ್ 9
• ಕ್ವಾಲ್ಕಂ SDM855 ಸ್ನ್ಯಾಪ್ ಡ್ರ್ಯಾಗನ್ 855 (7 nm)
• ಆಕ್ಟಾ ಕೋರ್ CPU
• 128 GB, 6 GB RAM
• 48 MP ಹಿಂಭಾಗದ ಕ್ಯಾಮರಾ
• 16 MP ಮುಂಭಾಗದ ಕ್ಯಾಮರಾ
• ನಾನ್ ರಿಮೂವೇಬಲ್ ಲಿ-ಪೋ 4150 mAh ಬ್ಯಾಟರಿ

ಗೂಗಲ್ ಪಿಕ್ಸಲ್ 3ಎ
ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು
• a 5.6-ಇಂಚಿನ OLED ಡಿಸ್ಪ್ಲೇ ಜೊತೆಗೆ ಸ್ಕ್ರೀನ್ ರೆಸಲ್ಯೂಷನ್ 1,080 x 2,220 ಪಿಕ್ಸಲ್ಸ್ ಮತ್ತು ಡೆನ್ಸಿಟಿ 441 PPI
• ಆಕ್ಟಾ ಕೋರ್ ನಿಂದ ಪವರ್ಡ್ ಆಗಿರುತ್ತದೆ (2GHz ಡುಯಲ್ -ಕೋರ್ Kryo 360 + 1.7GHz, ಹೆಕ್ಸಾಕೋರ್, Kryo 360) ಪ್ರೊಸೆಸರ್
• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 670 ಚಿಪ್
• 3,000mAh ಲಿ-ಐಯಾನ್ ಸೆಲ್ ಬ್ಯಾಟರಿ

ಮೊಟೋರೊಲಾ ಒನ್ ವಿಷನ್
ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು
• 6.2 ಇಂಚಿನ IPS LCD ಕೆಪಾಸಿಟೀವ್ ಟಚ್ ಸ್ಕ್ರೀನ್
• ಆಂಡ್ರಾಯ್ಡ್ 9.0 (ಪೈ); ಆಂಡ್ರಾಯ್ಡ್ ಒನ್
• ಆಕ್ಟಾ ಕೋರ್
• 48 MP ಹಿಂಭಾಗದ ಕ್ಯಾಮರಾ
• 5 MP ಮುಂಭಾಗದ ಕ್ಯಾಮರಾ
• ನಾನ್ ರಿಮೂವೇಬಲ್ ಲಿ-ಪೋ 3500 mAh ಬ್ಯಾಟರಿ


Click it and Unblock the Notifications








