2017 ರಲ್ಲಿ ಲಾಂಚ್‌ ಆಗಬಹುದಾದ ಟಾಪ್‌ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳಿವು!

By Suneel
|

ಸ್ಯಾಮ್‌ಸಂಗ್ ತನ್ನ 'ಗ್ಯಾಲಕ್ಸಿ ನೋಟ್ 7' ನವೀಕರಿಸಿದ ಡಿವೈಸ್‌ಗಳನ್ನು ಲಾಂಚ್‌ ಲಾಂಚ್‌ ಮಾಡುವ ನಿರೀಕ್ಷೆಯಲ್ಲಿದೆ. ಸ್ಫೋಟಕ್ಕೆ ಒಳಗಾದ ನವೀಕರಿಸಿದ ಡಿವೈಸ್‌ಗಳನ್ನು ಕೆಲವು ಆಯ್ಕೆಗೊಂಡ ಮಾರುಕಟ್ಟೆಯಲ್ಲಿ ಮಾತ್ರ ಮಾರಾಟಕ್ಕೆ ಬಿಡುಗಡೆ ಮಾಡಲಿದೆ. ಅಲ್ಲದೇ ಸ್ಯಾಮ್‌ಸಂಗ್ ತಯಾರಕರು 2017 ರಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು ಪ್ರಕಟಿಸುವ ಬಗ್ಗೆ ಗಾಳಿಸುದ್ದಿಯು ಸಹ ಇದೆ.

ಕೆಲವು ವದಂತಿಗಳ ಪ್ರಕಾರ ಸ್ಯಾಮ್‌ಸಂಗ್‌ ಬಿಡುಗಡೆ ಮಾಡಲಿರುವ ಹೊಸ ಡಿವೈಸ್‌ಗಳ ಪಟ್ಟಿಯಲ್ಲಿ ಗ್ಯಾಲಕ್ಸಿ ಸಿ9, ಗ್ಯಾಲಕ್ಸಿ ಎ7, ಗ್ಯಾಲಕ್ಸಿ ಎಸ್‌8 ಇತರೆ ಡಿವೈಸ್‌ಗಳು ಇವೆ. ಆದರೆ ಇದೇ ಸ್ಯಾಮ್‌ಸಂಗ್‌ ಡಿವೈಸ್‌ಗಳು ಫ್ಯಾನ್‌ಗಳಿಗಾಗಿ ಬಿಡುಗಡೆ ಆಗುವ ಭರವಸೆ ಇಲ್ಲ.

ಸ್ಯಾಮ್‌ಸಂಗ್ 'ಗ್ಯಾಲಕ್ಸಿ ಎಸ್8' ಶೀರ್ಘದಲ್ಲಿ ಲಾಂಚ್: ಟಾಪ್‌ 8 ಗಾಳಿಸುದ್ದಿಗಳು

ಈ ವರ್ಷ ಬಹುತೇಕ ಮುಗಿದ ಫೀಲ್‌ ಎಲ್ಲರಿಗೂ ಆಗುತ್ತಿದೆ. ಅಂದಹಾಗೆ ಸ್ಯಾಮ್‌ಸಂಗ್(Samsung) ಲಾಂಚ್‌ ಮಾಡಬಹುದಾದ ಸ್ಮಾರ್ಟ್‌ಫೋನ್‌ಗಳ ಬಗ್ಗೆ ನಿಮಗೆ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಸ್ಯಾಮ್‌ಸಂಗ್ ಪ್ರಿಯರು ಫೋನ್‌ಗಳ ವಿಶೇಷತೆ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಯಿರಿ.

 ಸ್ಯಾಮ್‌ಸಂಗ್ ಗ್ಯಾಲಕ್ಸಿ ಸಿ9 (Samsung Galaxy C9)

ಸ್ಯಾಮ್‌ಸಂಗ್ ಗ್ಯಾಲಕ್ಸಿ ಸಿ9 (Samsung Galaxy C9)

ರೂಮರ್ ವಿಶೇಷತೆಗಳು
* 6 ಇಂಚಿನ HD ಸೂಪರ್ ಅಮೋಲ್ಡ್ ಕ್ಯಾಪಸಿಟಿವ್ ಟಚ್
* ಲೇಟೆಸ್ಟ್ ಆಂಡ್ರಾಯ್ಡ್ ಓಎಸ್
* ಕ್ವಾಲ್ಕಂ ಸ್ನಾಪ್‌ಡ್ರಾಗನ್ 652
* 16MP ಸೆಲ್ಫಿ ಕ್ಯಾಮೆರಾ
* 16MP ಹಿಂಭಾಗ ಕ್ಯಾಮೆರಾ
* 6GB RAM
* 64GB ಆಂತರಿಕ ಮೆಮೊರಿ
* 4000 mAh Li-on ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌8 (Samsung Galaxy S8)

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌8 (Samsung Galaxy S8)

ರೂಮರ್ ವಿಶೇಷತೆಗಳು
* 6 ಇಂಚಿನ HD ಸೂಪರ್ ಅಮೋಲ್ಡ್ ಕ್ಯಾಪಸಿಟಿವ್ ಟಚ್
* ಆಂಡ್ರಾಯ್ಡ್ ಓಎಸ್, v7.0
* ಕ್ವಾಲ್ಕಂ ಸ್ನಾಪ್‌ಡ್ರಾಗನ್ 830
* ಎಕ್ಸಿನೋಸ್ 8895 ಆಕ್ಟಾ
* ಮೈಕ್ರೋಎಸ್‌ಡಿ ಕಾರ್ಡ್, 256GB(ಡೆಡಿಕೇಟೆಡ್ ಸ್ಲಾಟ್) ವರೆಗೆ ವಿಸ್ತರಣೆ ಸಾಮರ್ಥ್ಯ, ಸಿಂಗಲ್‌ ಸಿಮ್‌ ಮಾಡೆಲ್
* ಮೈಕ್ರೋಎಸ್‌ಡಿ, 56GB(ಸಿಮ್ 2 ಸ್ಲಾಟ್) ವರೆಗೆ ವಿಸ್ತರಣೆ ಸಾಮರ್ಥ್ಯ, ಡ್ಯುಯಲ್ ಸಿಮ್‌ ಮಾಡೆಲ್
* 12MP ಡ್ಯುಯಲ್ ಕ್ಯಾಮೆರಾ, ಫೇಸ್‌ ಡಿಟೆಕ್ಷನ್ ಆಟೋಫೋಕಸ್
* 8MP ಸೆಲ್ಫಿ ಕ್ಯಾಮೆರಾ
* 6GB RAM
* 64GB ಆಂತರಿಕ ಮೆಮೊರಿ
* ರೀಮೂವ್‌ ಮಾಡಲಾಗದ ಲಿಐಯಾನ್‌ ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ1 ಮಿನಿ ಪ್ರೈಮ್ (Samsung Galaxy J1 mini prime)

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ1 ಮಿನಿ ಪ್ರೈಮ್ (Samsung Galaxy J1 mini prime)

ರೂಮರ್ ವಿಶೇಷತೆಗಳು
* 4.0 ಇಂಚಿನ TFT ಕ್ಯಾಪಸಿಟಿವ್ ಟಚ್
* ಆಂಡ್ರಾಯ್ಡ್ ಓಎಸ್, V6.0 (ಮಾರ್ಷ್‌ಮಲ್ಲೊ)
* ಕ್ವಾಡ್-ಕೋರ್ 1.2 GHz ಕಾರ್ಟೆಕ್ಸ್-ಎ7
* ಮೈಕ್ರೋಎಸ್‌ಡಿ ಕಾರ್ಡ್, ಸಿಮ್ 2 ಸ್ಲಾಟ್‌ನಲ್ಲಿ 256GB ವರೆಗೆ ವಿಸ್ತರಣೆ ಸಾಮರ್ಥ್
* 5MP ಹಿಂಭಾಗ ಕ್ಯಾಮೆರಾ
* ರಿಮೂವೇಬಲ್ ಲಿಐಯಾನ್‌ ಬ್ಯಾಟರಿ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ7, 2017 (Samsung Galaxy A7)

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ7, 2017 (Samsung Galaxy A7)

ರೂಮರ್ ವಿಶೇಷತೆಗಳು
* 5.5 ಇಂಚಿನ ಸೂಪರ್ ಅಮೋಲ್ಡ್ ಕ್ಯಾಪಸಿಟಿವ್ ಟಚ್‌ಸ್ಕ್ರೀನ್
* ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 4
* ಆಂಡ್ರಾಯ್ಡ್ ಓಎಸ್, v6.0.1 ಮಾರ್ಷ್‌ಮಲ್ಲೊ
* ಆಕ್ಟಾ-ಕೋರ್ 1.8 GHz ಕಾರ್ಟೆಕ್ಸ್-ಎ53
* 16MP ಹಿಂಭಾಗ ಕ್ಯಾಮೆರಾ
* 3GB RAM, 32/64 GB
* 64GB ಆಂತರಿಕ ಮೆಮೊರಿ
* ರೀಮೂವ್‌ ಮಾಡಲಾಗದ ಲಿಐಯಾನ್‌ ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ3 (Samsung Galaxy A3) (2017)

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ3 (Samsung Galaxy A3) (2017)

ರೂಮರ್ ವಿಶೇಷತೆಗಳು
* 4.7 ಇಂಚಿನ ಸೂಪರ್ ಅಮೋಲ್ಡ್ ಕ್ಯಾಪಸಿಟಿವ್ ಟಚ್ ಸ್ಕ್ರೀನ್
* ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 4
* ಆಂಡ್ರಾಯ್ಡ್ ಓಎಸ್, v6.0.1 ಮಾರ್ಷ್‌ಮಲ್ಲೊ
* ಆಕ್ಟಾ-ಕೋರ್ 1.5 GHz ಕಾರ್ಟೆಕ್ಸ್-ಎ53
* 8MP ಸೆಲ್ಫಿ ಕ್ಯಾಮೆರಾ
* ರೀಮೂವ್‌ ಮಾಡಲಾಗದ ಲಿಐಯಾನ್‌ ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ5 (Samsung Galaxy A5) 2017

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ5 (Samsung Galaxy A5) 2017

ರೂಮರ್ ವಿಶೇಷತೆಗಳು
* 5.2 ಇಂಚಿನ ಟಚ್‌ಸ್ಕ್ರೀನ್, 145 x 71 x 7.8 mm ಅಳತೆ
* ಆಕ್ಟಾ ಕೋರ್, 1880 MHz, ARM ಕಾರ್ಟೆಕ್ಸ್-A72 ಮತ್ತು ARM ಕಾರ್ಟೆಕ್ಸ್-A53, 64-bit
* 13MP ಹಿಂಭಾಗ ಕ್ಯಾಮೆರಾ
* 3GB RAM
* 16GB ಆಂತರಿಕ ಮೆಮೊರಿ
* 3000 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಗ್ರ್ಯಾಂಡ್ ಪ್ರೈಮ್‌ ಪ್ಲಸ್ (Samsung Galaxy Grand Prime Plus)

ಸ್ಯಾಮ್‌ಸಂಗ್ ಗ್ಯಾಲಕ್ಸಿ ಗ್ರ್ಯಾಂಡ್ ಪ್ರೈಮ್‌ ಪ್ಲಸ್ (Samsung Galaxy Grand Prime Plus)

ರೂಮರ್ ವಿಶೇಷತೆಗಳು
* 6 ಇಂಚಿನ ಐಪಿಎಸ್ ಡಿಸ್‌ಪ್ಲೇ ಜೊತೆಗೆ 960×540 ಪಿಕ್ಸೆಲ್ ಅಳತೆ
* 1.4GHz ಕ್ವಾಡ್ ಕೋರ್ ಮೀಡಿಯಾಟೆಕ್ MT6737T
* 1.5GB RAM, 8GB ಆಂತರಿಕ ಮೆಮೊರಿ ಮತ್ತು ಮೈಕ್ರೋಎಸ್‌ಡಿ ಕಾರ್ಡ್‌ ಮೂಲಕ ವಿಸ್ತರಣೆ ಅವಕಾಶ
* ಆಂಡ್ರಾಯ್ಡ್ ಮಾರ್ಷ್‌ಮಲ್ಲೊ 6.0
* 5MP ಸೆಲ್ಫಿ ಕ್ಯಾಮೆರಾ, LED ಫ್ಲ್ಯಾಶ್‌
* 8MP ಹಿಂಭಾಗ ಕ್ಯಾಮೆರಾ, LED ಫ್ಲ್ಯಾಶ್‌
* 2600 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌8 ಎಡ್ಜ್‌/ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌8 ಎಡ್ಜ್ ಪ್ಲಸ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌8 ಎಡ್ಜ್‌/ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌8 ಎಡ್ಜ್ ಪ್ಲಸ್

ರೂಮರ್ ವಿಶೇಷತೆಗಳು
* 5.3 ಇಂಚಿನ ಸೂಪರ್ ಅಮೋಲ್ಡ್ ಕ್ಯಾಪಸಿಟಿವ್ ಟಚ್
* ಆಂಡ್ರಾಯ್ಡ್ ಓಎಸ್
* ಕ್ವಾಲ್ಕಂ ಸ್ನಾಪ್‌ಡ್ರಾಗನ್, ಆಕ್ಟಾ ಕೋರ್ 3.2 GHz
* 28.0 MP ಕ್ಯಾಮೆರಾ
* 8.1 MP ಸೆಲ್ಫಿ ಕ್ಯಾಮೆರಾ
* 1TB ವರೆಗೆ ವಿಸ್ತರಣೆ
* 6/7/8 GB RAM
* ರೀಮೂವ್‌ ಮಾಡಲಾಗದ ಲಿಐಯಾನ್ 4000mAh ಬ್ಯಾಟರಿ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
UPCOMING: Top Samsung Smartphones Expected to be Announced in 2017. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X