Subscribe to Gizbot

USB ಕನೆಕ್ಟರ್ ಬಗ್ಗೆ ನಿಮಗೆ ತಿಳಿಯದ ವಿಷಯಗಳು ಇಲ್ಲಿದೆ..!

Posted By: Akshatha J

ನಿಮ್ಮ ಸ್ಯಾಮ್ಸಂಗ್ ಗ್ಯಾಲಕ್ಸಿ S8 ನಲ್ಲಿ LG G6 ನ ಬಾಕ್ಸ್ ಇಂದ ನೀವು ಸಮಸ್ಯೆಗೊಳಗಾಗಿದ್ದರೆ, ಅದರ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿಗಳು ಇಲ್ಲಿದೆ. ಈಗಾಗಲೇ ನೀವು ಉತ್ತಮ ಡಿವೈಸ್ ಹೊಂದಿದ್ದರೆ, ಅದರಲ್ಲಿರುವ ಯುಎಸ್ಬಿ ಕನೆಕ್ಟರ್ ಬಗ್ಗೆ ಕೆಲವೊಂದು ಗೊಂದಲಕ್ಕೆ ನೀವು ಒಳಗಾಗಿರುತ್ತೀರಿ. 

USB ಕನೆಕ್ಟರ್ ಬಗ್ಗೆ ನಿಮಗೆ ತಿಳಿಯದ ವಿಷಯಗಳು ಇಲ್ಲಿದೆ..!

ಈ ಗೊಂದಲಗಳನ್ನು ನೀವಾರಿಸಲು ಹಾಗು ನಿಮಗೆ ಯುಎಸ್ಬಿ ಕನೆಕ್ಟರ್ ನ ಬಗ್ಗೆ ತಿಳಿಯದ ಮಾಹಿತಿಗಳು ಇಲ್ಲಿದೆ. ಮುಖ್ಯವಾಗಿ ಎಲ್ಲರಿಗು ತಿಳಿದಿರುವಂತೆ, ಯುಎಸ್ಬಿ ಕನೆಕ್ಟರ್ ನಿಮ್ಮ ಹಳೆಯ ಡೇಟಾವನ್ನು ನಿಮ್ಮ ಹೊಸ ಮೊಬೈಲ್ಗೆ ವರ್ಗಾವಣೆ ಮಾಡುವುದು. ಇನ್ನು ಇದನ್ನು ಯುಎಸ್ಬಿ ಒಟಿಜಿ ಅಥವಾ ಆನ್-ದಿ-ಗೋ ಎಂದು ಸಹ ಕರೆಯಲಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೌಸ್, ಕೀಬೋರ್ಡ್ ಅಥವಾ ಗೇಮ್ ಕಂಟ್ರೋಲರ್ ಕನೆಕ್ಟ್ ಮಾಡುವುದು:

ಮೌಸ್, ಕೀಬೋರ್ಡ್ ಅಥವಾ ಗೇಮ್ ಕಂಟ್ರೋಲರ್ ಕನೆಕ್ಟ್ ಮಾಡುವುದು:

ಯುಎಸ್ಬಿ ಮೌಸ್, ಕೀಬೋರ್ಡ್ ಅಥವಾ ಗೇಮ್ ಕಂಟ್ರೋಲರ್, ನಿಮ್ಮ ಸ್ಮಾರ್ಟ್ಫೋನ್ಗೆ ಗಿಯೋದ ಸಾಹಸದಿಂದ ಸರಳವಾಗಿ ನೀವು ಸಂಪರ್ಕಿಸಬಹುದು. ಆದರೆ ಇದಕ್ಕೆ ಸ್ಮಾರ್ಟ್ಫೋನ್ ಮೇಲೆ ತಿಳಿಸಲಾದ ಎಲ್ಲ ತರವಾದ ಬಿಡಿ ಭಾಗಗಳು ಹೆಚ್ಚು ಅನ್ವಯಿಸುವುದಿಲ್ಲ. ಆದರೆ ಇದರಿಂದ ಪ್ರಯತ್ನ ಮಾತ್ರ ಸುಲಭವಾಗಿದೆ.

ಮಾಸ್ ಸ್ಟೋರೇಜ್ ಅಪ್ಲಿಕೇಶನ್ ಕನೆಕ್ಟ್ ಮಾಡುವ ವಿಧಾನ:

ಮಾಸ್ ಸ್ಟೋರೇಜ್ ಅಪ್ಲಿಕೇಶನ್ ಕನೆಕ್ಟ್ ಮಾಡುವ ವಿಧಾನ:

ಕನೆಕ್ಟರ್ ಅನ್ನು ಬಳಸಿಕೊಂಡು ಹಾರ್ಡ್ ಡ್ರೈವ್ ಅಥವಾ ಯುಎಸ್ಬಿ ಸ್ಟಿಕ್ ಅಂತಹ ಮಾಸ್ ಸ್ಟೋರೇಜ್ನ ಸಹಾಯದಿಂದ ಪ್ಲಗ್-ಮತ್ತು-ಪ್ಲೇ ಮಾಡಬಹುದು.

ಸ್ಮಾರ್ಟ್ ಫೋನ್ ಅಥವಾ ಸ್ಮಾರ್ಟ್ ವಾಚ್ ಚಾರ್ಜ್ ಮಾಡುವ ವಿಧಾನ:

ಸ್ಮಾರ್ಟ್ ಫೋನ್ ಅಥವಾ ಸ್ಮಾರ್ಟ್ ವಾಚ್ ಚಾರ್ಜ್ ಮಾಡುವ ವಿಧಾನ:

ಸ್ಮಾರ್ಟ್ಫೋನ್ನಿಂದ ನೇರವಾಗಿ ಸ್ಮಾರ್ಟ್ಫೋನ್ ಅಥವಾ ಸ್ಮಾರ್ಟ್ ವಾಚ್ ಅನ್ನು ಕನೆಕ್ಟರ್ ನ ಸಹಾಯದಿಂದ ಚಾರ್ಜ್ ಮಾಡಬಹುದು. ಸ್ಮಾರ್ಟ್ ಫೋನ್ ಬ್ಯಾಟರಿಯನ್ನು ಸಮಯಕ್ಕೆ ಸರಿಯಾಗಿ ಕೂಡ ನೀವು ಉಳಿಸಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
USB connector included in Samsung and LG flagship boxes has several applications.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot