15,000 ರೂ. ಬೆಲೆಯಲ್ಲಿ ದೊರೆಯಲಿರುವ ಸ್ಮಾರ್ಟ್ ಫೋನ್ ಗಳ ವಿವರ..!!!
ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ USB ಟೈಪ್ C ಪೋರ್ಟ್ ಇರುವ ಸ್ಮಾರ್ಟ್ ಫೋನ್ ಗಳ ವಿವರ.
ಇಂದಿನ ದಿನದಲ್ಲಿ ಸ್ಮಾರ್ಟ್ ಫೋನ್ ಗಳಲ್ಲಿ ಸಾಕಷ್ಟು ಬದಲಾವಣೆಗಳು ಕಾಣುತ್ತಿದೆ. ಇದೇ ಮಾದರಿಯಲ್ಲಿ USB ಟೈಪ್ C ಪೋರ್ಟ್ ಮಾದರಿಯ ಹೈಯಂಡ್ ಸ್ಮಾರ್ಟ್ ಫೋನ್ ಗಳು ಹೆಚ್ಚಾಗಿದೆ. 3.5 ಎಂಎಂ ಇಯರ್ ಫೋನ್ ಜಾಕ್ ಅನ್ನು ಇದು ರಿಪ್ಲೇಸ್ ಮಾಡಿದೆ.
ಈ ಹಿನ್ನಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ USB ಟೈಪ್ C ಪೋರ್ಟ್ ಇರುವ ಸ್ಮಾರ್ಟ್ ಫೋನ್ ಗಳ ವಿವರವೂ ಈ ಕೆಳಕಂಡತೆ ಇದೆ.

ಸ್ಮಾರ್ಟನ್ ಎಸ್ ಆರ್ ಟಿ ಫೋನ್
- 5.5 ಇಂಚಿನ (1920 x 1080 p) Full HD IPS ಡಿಸ್ ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಸುರಕ್ಷೆ
- ಆಕ್ಟಾ-ಕೋರ್ ಸ್ನಾಪ್ ಡ್ರಾಗನ್ 685 ಪ್ರೋಸೆಸರ್ ಜೊತೆಗೆ ಆಡ್ರಿನೋ 510 GPU
- 4 GB RAM
- 32GB/64 GB ಇಂಟರ್ನಲ್ ಮೆಮೊರಿ
- ಆಂಡ್ರಾಯ್ಡ್ ನ್ಯಾಗಾ
- 13 MP ಕ್ಯಾಮೆರಾ ಜೊತೆಗೆ LED ಫ್ಲಾಷ್
- 5 MP ಮುಂಭಾಗದ ಕ್ಯಾಮೆರಾ
- ಫಿಂಗರ್ ಪ್ರಿಂಟ್
- ಡ್ಯುಯಲ್ ಸಿಮ್
- 4G LET
- USB ಟೈಪ್ C ಚಾರ್ಜರ್
- 3000 mAh ಬ್ಯಾಟರಿ ಜೊತೆಗೆ ಕ್ವಾಲ್ಕಮ್ ಕ್ವೀಕ್ ಚಾರ್ಜ್ 2.0

ಕೂಲ್ ಪ್ಯಾಡ್ ಕೂಲ್ 1 ಡ್ಯುಯಲ್
- 5.5 ಇಂಚಿನ (1920 x 1080 p) Full HD IPS ಡಿಸ್ ಪ್ಲೇ
- ಆಕ್ಟಾ-ಕೋರ್ ಸ್ನಾಪ್ ಡ್ರಾಗನ್ 652 ಪ್ರೋಸೆಸರ್ ಜೊತೆಗೆ ಆಡ್ರಿನೋ 510 GPU
- 4 GB RAM
- 32GB ಇಂಟರ್ನಲ್ ಮೆಮೊರಿ
- ಆಂಡ್ರಾಯ್ಡ್ 6.0
- 13 MP ಕ್ಯಾಮೆರಾ ಜೊತೆಗೆ LED ಫ್ಲಾಷ್
- 8 MP ಮುಂಭಾಗದ ಕ್ಯಾಮೆರಾ
- ಇನ್ಫಾರೆಡ್ ಸೆನ್ಸಾರ್
- ಡ್ಯುಯಲ್ ಸಿಮ್
- 4G VoLET
- USB ಟೈಪ್ C ಚಾರ್ಜರ್
- 4000 mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ZTE ನುಬಿಯಾ N1
- 5.5 ಇಂಚಿನ (1920 x 1080 p) Full HD IPS ಡಿಸ್ ಪ್ಲೇ
- 1.8GHz ಆಕ್ಟಾ-ಕೋರ್ ಮಿಡಿಯಾ ಟೆಕ್ ಹೆಲಿಯಾ ಪಿ10 ಪ್ರೋಸೆಸರ್ ಜೊತೆಗೆ ಮೇಲ್ ಟಿ860 GPU
- 3 GB RAM
- 64 GB ಇಂಟರ್ನಲ್ ಮೆಮೊರಿ
- ಆಂಡ್ರಾಯ್ಡ್ 6.0
- 13 MP ಕ್ಯಾಮೆರಾ ಜೊತೆಗೆ LED ಫ್ಲಾಷ್
- 13 MP ಮುಂಭಾಗದ ಕ್ಯಾಮೆರಾ
- ಫಿಂಗರ್ ಪ್ರಿಂಟ್
- ಹೈಬ್ರಿಡ್ ಡ್ಯುಯಲ್ ಸಿಮ್
- 4G LET ಜೊತೆಗೆ VoLET
- USB ಟೈಪ್ C ಚಾರ್ಜರ್
- 5000 mAh ಬ್ಯಾಟರಿ

ಮೋಟೋ M:
- 5.5 ಇಂಚಿನ Full HD (1920x1080) ಅಮೊಲೈಡ್ ಡಿಸ್ ಪ್ಲೇ
- 2.2GHz ಆಕ್ಟಾ-ಕೋರ್ ಮಿಡಿಯಾ ಟೆಕ್ ಹೆಲಿಯೊ ಪಿ15 ಪ್ರೋಸೆಸರ್ ಜೊತೆಗೆ ಮೆಲ್ ಟಿ860ಎಂಪಿ2 GPU
- 3 GB RAM/32 GB ಇಂಟರ್ನಲ್ ಮೆಮೊರಿ
- 4GB RAM/64 GB ಇಂಟರ್ನಲ್ ಮೆಮೊರಿ
- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಆಂಡ್ರಾಯ್ಡ್ 6.0
- ಡ್ಯುಯಲ್ ಹೈಬ್ರಿಡ್ ಸಿಮ್
- 16 MP ಹಿಂಬದಿಯ ಕ್ಯಾಮೆರಾ ಜೊತೆಗೆ LED ಫ್ಲಾಷ್
- ಮುಂಬದಿಯಲ್ಲಿ 8 MP ಕ್ಯಾಮೆರಾ
- USB ಟೈಪ್ C ಚಾರ್ಜರ್
- 4G VoLET
- 3050mAh ಬ್ಯಾಟರಿ ಜೊತೆಗೆ ರಾಪಿಡ್ ಚಾರ್ಜಿಂಗ್

ಇನ್ ಫೋಕಸ್ ಎಪಿಕ್ 1
- 5.5 ಇಂಚಿನ Full HD (1920x1080) ಡಿಸ್ ಪ್ಲೇ ಜೊತೆಗೆ ಗೋರಿಲ್ಲಾ ಗ್ಲಾಸ್ ರಕ್ಷಣೆ
- ಡಿಕಾ-ಕೋರ್ ಮಿಡಿಯಾ ಟೆಕ್ ಹೆಲಿಯೊ X20 ಪ್ರೋಸೆಸರ್ ಜೊತೆಗೆ ಮೆಲ್ ಟಿ 880ಎಂಪಿ4 GPU
- 3 GB RAM
- 32 GB ಇಂಟರ್ನಲ್ ಮೆಮೊರಿ
- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಆಂಡ್ರಾಯ್ಡ್ 6.0
- ಡ್ಯುಯಲ್ ಹೈಬ್ರಿಡ್ ಸಿಮ್
- 16 MP ಹಿಂಬದಿಯ ಕ್ಯಾಮೆರಾ ಜೊತೆಗೆ LED ಫ್ಲಾಷ್
- ಮುಂಬದಿಯಲ್ಲಿ 8 MP ಕ್ಯಾಮೆರಾ
- 4G VoLET
- USB ಟೈಪ್ C ಚಾರ್ಜರ್
- 3000mAh ಬ್ಯಾಟರಿ

ನುಬಿಯಾ Z11 ಮಿನಿ
- 5.5 ಇಂಚಿನ Full HD (1920x1080) ಡಿಸ್ ಪ್ಲೇ ಜೊತೆಗೆ 2.5D ಗೋರಿಲ್ಲಾ ಗ್ಲಾಸ್ 3 ರಕ್ಷಣೆ
- ಆಕ್ಟಾ-ಕೋರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 617 ಪ್ರೋಸೆಸರ್ ಜೊತೆಗೆ ಆಡ್ರಿನೋ 405 GPU
- 3 GB RAM
- 64 GB ಇಂಟರ್ನಲ್ ಮೆಮೊರಿ
- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 200 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಆಂಡ್ರಾಯ್ಡ್ 5.1
- ಡ್ಯುಯಲ್ ಹೈಬ್ರಿಡ್ ಸಿಮ್
- 16 MP ಹಿಂಬದಿಯ ಕ್ಯಾಮೆರಾ ಜೊತೆಗೆ LED ಫ್ಲಾಷ್
- ಮುಂಬದಿಯಲ್ಲಿ 8 MP ಕ್ಯಾಮೆರಾ
- 4G VoLET
- USB ಟೈಪ್ C ಚಾರ್ಜರ್
- 2800mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಲಿನೋವೋ Z2 ಪ್ಲಸ್:
- 5 ಇಂಚಿನ Full HD (1920x1080) ಕಾರ್ವಡ್ ಡಿಸ್ ಪ್ಲೇ
- 2.15 GHz ಕ್ವಾಟ್-ಕೋರ್ ಸ್ನಾಪ್ ಡ್ರಾಗನ್ 820 ಪ್ರೋಸೆಸರ್ ಜೊತೆಗೆ ಆಡ್ರಿನೋ 530 GPU
- 3 GB RAM/32 GB ಇಂಟರ್ನಲ್ ಮೆಮೊರಿ
- 4 GB RAM/64 GB ಇಂಟರ್ನಲ್ ಮೆಮೊರಿ
- ಆಂಡ್ರಾಯ್ಡ್ 6.0
- ಡ್ಯುಯಲ್ ಹೈಬ್ರಿಡ್ ಸಿಮ್
- 13 MP ಹಿಂಬದಿಯ ಕ್ಯಾಮೆರಾ ಜೊತೆಗೆ LED ಫ್ಲಾಷ್
- ಮುಂಬದಿಯಲ್ಲಿ 8 MP ಕ್ಯಾಮೆರಾ
- 4G VoLET
- USB ಟೈಪ್ C ಚಾರ್ಜರ್
- 3500mAh ಬ್ಯಾಟರಿ ಕ್ವಾಲ್ಕಮ್ ಕ್ವೀಕ್ ಚಾರ್ಜರ್ 3.0

ಆಸುಸ್ ಜೆನ್ ಫೋನ್ 3
- 5 ಇಂಚಿನ Full HD (1920x1080) ಕಾರ್ವಡ್ ಡಿಸ್ ಪ್ಲೇ
- 1.5 GHz ಕ್ವಾಲ್ಕಮ್ ಸ್ನಾಪ್ ಡ್ರಾಗನ್ 625 ಆಕ್ವಾ-ಕೋರ್ ಪ್ರೋಸೆಸರ್
- 4 GB RAM/64 GB ಇಂಟರ್ನಲ್ ಮೆಮೊರಿ
- ಡ್ಯುಯಲ್ ಹೈಬ್ರಿಡ್ ಸಿಮ್
- 16 MP ಹಿಂಬದಿಯ ಕ್ಯಾಮೆರಾ ಜೊತೆಗೆ LED ಫ್ಲಾಷ್
- ಮುಂಬದಿಯಲ್ಲಿ 8 MP ಕ್ಯಾಮೆರಾ
- 4G
- USB ಟೈಪ್ C ಚಾರ್ಜರ್
- 3000mAh ಬ್ಯಾಟರಿ

ಲಿನೋವೋ ಜ್ಯೂಕ್ Z1:
- 5.5 ಇಂಚಿನ Full HD (1920x1080) ಡಿಸ್ ಪ್ಲೇ
- 2.5 GHz ಕ್ವಾಡ್-ಕೋರ್ ಸ್ನಾಪ್ ಡ್ರಾಗನ್ 801 ಪ್ರೋಸೆಸರ್ ಜೊತೆಗೆ ಆಡ್ರಿನೋ 330 GPU
- 3 GB RAM
- 64 GB ಇಂಟರ್ನಲ್ ಮೆಮೊರಿ
- ಡ್ಯುಯಲ್ ಹೈಬ್ರಿಡ್ ಸಿಮ್
- 13 MP ಹಿಂಬದಿಯ ಕ್ಯಾಮೆರಾ ಜೊತೆಗೆ LED ಫ್ಲಾಷ್
- ಮುಂಬದಿಯಲ್ಲಿ 8 MP ಕ್ಯಾಮೆರಾ
- 4G VoLET
- USB ಟೈಪ್ C ಚಾರ್ಜರ್
- 4100mAh ಬ್ಯಾಟರಿ ಕ್ವಾಲ್ಕಮ್ ಕ್ವೀಕ್ ಚಾರ್ಜರ್ 3.0

ಎಲಿಫೋನ್ ಪಿ9000
- 5.5 ಇಂಚಿನ Full HD (1920x1080) LCD ಡಿಸ್ ಪ್ಲೇ
- 1.8 GHz + 1.0 GHz ಮಿಡಿಯಾ ಟೆಕ್ ಎಂಟಿ6755ಎಂ ಆಕ್ವಾ ಕೋರ್ ಪ್ರೋಸೆಸರ್
- 4 GB RAM
- 32 GB ಇಂಟರ್ನಲ್ ಮೆಮೊರಿ
- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 64 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ
- ಆಂಡ್ರಾಯ್ಡ್ 7.0
- ಡ್ಯುಯಲ್ ಹೈಬ್ರಿಡ್ ಸಿಮ್
- 13 MP ಹಿಂಬದಿಯ ಕ್ಯಾಮೆರಾ ಜೊತೆಗೆ LED ಫ್ಲಾಷ್
- ಮುಂಬದಿಯಲ್ಲಿ 8 MP ಕ್ಯಾಮೆರಾ
- USB ಟೈಪ್ C ಚಾರ್ಜರ್
- 3000mAh ಬ್ಯಾಟರಿ ಕ್ವಾಲ್ಕಮ್ ಕ್ವೀಕ್ ಚಾರ್ಜರ್ 3.0


Click it and Unblock the Notifications









