ಬರೇ 5 ನಿಮಿಷದ ಚಾರ್ಜ್ ಮಾಡಿ 3.5 ಗಂಟೆ ಟಾಕ್ ಟೈಮ್ ಪಡೆದುಕೊಳ್ಳಿ

By Shwetha
|

ಲೀಕೊ ಫ್ಲ್ಯಾಗ್‌ಶಿಪ್ ಡಿವೈಸ್ ಲೀ 1 ಎಸ್ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ನಡುಗಿಸುತ್ತಿದೆ. ಲೀ 1 ಎಸ್ ಅತಿ ಕಡಿಮೆ ಸಮಯದಲ್ಲೇ ಅಸಂಖ್ಯ ಬಳಕೆದಾರರನ್ನು ಹೊಂದುವ ಮೂಲಕ ಹೊಸ ಅಲೆಯನ್ನು ಎಬ್ಬಿಸಿದೆ. ಜನವರಿಯ ಮಧ್ಯಭಾಗದಲ್ಲಿ ಲಾಂಚ್ ಆಗಿದ್ದ ಈ ಫೋನ್ ರೂ 10,999 ಕ್ಕೆ ಲಾಂಚ್ ಆಗಿ ಅನೂಹ್ಯ ವಿಶೇಷತೆಯನ್ನೊಳಗೊಂಡು ಬಂದಿದೆ. ಈ ಫೋನ್ ಹೊಂದಿರುವ ಅತ್ಯಮೂಲ್ಯ ಫೀಚರ್ ಎಂದರೆ ಟೈಪ್ ಸಿ ಚಾರ್ಜರ್ ಆಗಿದೆ. ಇದು ತ್ವರಿತ ವೇಗದಲ್ಲಿ ಫೋನ್ ಚಾರ್ಜ್ ಅನ್ನು ಮಾಡಲಿದ್ದು 5 ನಿಮಿಷಗಳ ಚಾರ್ಜ್ 3.5 ಗಂಟೆಗಳ ಟಾಕ್ ಟೈಮ್ ಅನ್ನು ನಿಮಗೆ ಒದಗಿಸಲಿದೆ.

ಬಜೆಟ್ ಬೆಲೆಯಲ್ಲಿ ಲೀ 1 ಎಸ್ ಟೈಪ್ ಸಿ ಚಾರ್ಜರ್ ಅನ್ನು ಒದಗಿಸುತ್ತಿದ್ದು ಡೇಟಾ ವರ್ಗಾವಣೆಯನ್ನು ತ್ವರಿತವಾಗಿ ಮಾಡಲಿದೆ ಮತ್ತು ಸೂಪರ್ ಫಾಸ್ಟ್ ಚಾರ್ಜಿಂಗ್ ಅನ್ನು ಬಳಕೆದಾರರಿಗೆ ಒದಗಿಸಲಿದೆ. ಇಂದಿನ ಲೇಖನದಲ್ಲಿ ಲೀ 1 ಎಸ್ ಟೈಪ್ ಸಿ ಚಾರ್ಜರ್ ಕುರಿತಾದ ಪ್ರಮುಖ ಅಂಶಗಳನ್ನು ಅರಿತುಕೊಳ್ಳೋಣ.

Best Mobiles in India

English summary
LeEco's flagship killer device- the Le1s has truly disrupted the Indian smartphone market. The Le 1s has become an industry favourite in a short span of time, evident from the records the Superphone has broken since its launch in mid-January.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X