Home
ಮೊಬೈಲ್

ಆಪಲ್ ಐಫೋನ್‌ಗಳಲ್ಲಿಯೂ ಬರಲಿದೆ 'ಡಿಎನ್‌ಡಿ' ಟೂಲ್!!

ಶೀಘ್ರದಲ್ಲಿಯೇ ಐಪೋನ್‌ಗಳಲ್ಲಿ ತೊಂದರೆ ಕೊಡಬೇಡಿ (Do-Not-Disturb ) ಎಂಬ ವೈಶಿಷ್ಟ್ಯ ಲಭ್ಯವಾಗಲಿದೆ ಆಪಲ್‌ ಎಂದು ತಿಳಿಸಿದೆ.!!

By Bhaskar N J

ಆಂಡ್ರಾಯ್ಡ್ ಫೋನ್‌ಗಳಲ್ಲಿ ಮಾತ್ರ ಲಭ್ಯವಿದ್ದ ಡಿಎನ್‌ಡಿ ಸೇವೆಯನ್ನು ಇನ್ನು ಮುಂದೆ ಆಪಲ್ ಫೋನ್‌ಗಳಲ್ಲಿಯೂ ಕಾಣಬಹುದಾಗಿದೆ.ಈ ಬಗ್ಗೆ ಆಪಲ್‌ ಕಂಪೆನಿ ಮಾಹಿತಿ ನೀಡಿದ್ದು, ಶೀಘ್ರದಲ್ಲಿಯೇ ಐಪೋನ್‌ಗಳಲ್ಲಿ ತೊಂದರೆ ಕೊಡಬೇಡಿ (Do-Not-Disturb ) ಎಂಬ ವೈಶಿಷ್ಟ್ಯ ಲಭ್ಯವಾಗಲಿದೆ ಎಂದು ಆಪಲ್‌ ತಿಳಿಸಿದೆ.!!

ಆಪಲ್ ಈ ಬಗ್ಗೆ ಕಂಪೆನಿ ಭಾರತೀಯ ದೂರಸಂಪರ್ಕ ಪ್ರಾದಿಕಾರದ ಜೊತೆ ಚರ್ಚೆ ಮಾಡಿದೆ ಎನ್ನಲಾಗಿದ್ದು, 'ಡಿಎನ್‌ಡಿ' (DND) ಟೂಲ್ ಸೇವೆ ನೀಡಲು ದೂರಸಂಪರ್ಕ ಪ್ರಾದಿಕಾರ ಸಹ ಉತ್ಸುಕವಾಗಿದೆ ಎಂದು ಹೇಳಲಾಗಿದೆ. ಹಾಗಾಗಿ, ಶೀಘ್ರದಲ್ಲಿಯೇ ಐಫೋನ್ (DND) ಟೂಲ್ ಸೇವೆ ಐಪೋನ್ ಗ್ರಾಹಕರಿಗೆ ಸಿಗಲಿದೆ.!!

ಆಪಲ್ ಐಫೋನ್‌ಗಳಲ್ಲಿಯೂ ಬರಲಿದೆ 'ಡಿಎನ್‌ಡಿ' ಟೂಲ್!!

ಇನ್ನು 'ಡಿಎನ್‌ಡಿ' (DND) ಟೂಲ್ ಸೇವೆ ಸಿಗುವುದರಿಂದ ಇನ್ಮುಂದೆ ಐಫೋನ್ ಗ್ರಾಹಕರಿಗೆ ಯಾವುದೇ ವಾಣಿಜ್ಯ ಕರೆಗಳು ಮತ್ತು ಎಸ್‌ಎಂಎಸ್‌ ಗಳು ಬರುವುದಿಲ್ಲ. ಅಂದರೆ ಕರೆಗಳು ಕಾಲ್‌ ಲಾಗ್‌ನಲ್ಲಿ ಮತ್ತು ಎಸ್‌ಎಂಎಸ್‌ಗಳು ಇನ್‌ಬಾಕ್ಸ್‌ನಲ್ಲಿ ಇರುತ್ತವೆ. ಅಂದರೆ ಬಳಕೆದಾರರು ತಮಗೆ ಇಷ್ಟ ಬಂದ ಕರೆ ಮತ್ತು ಮೆಸೆಜ್ ಮಾತ್ರ ನೋಡಬಹುದು.!!

ಆಪಲ್ ಐಫೋನ್‌ಗಳಲ್ಲಿಯೂ ಬರಲಿದೆ 'ಡಿಎನ್‌ಡಿ' ಟೂಲ್!!

ಆಪಲ್‌ ಬಿಡುಗಡೆ ಮಾಡಿರುವ ನೂತನ ಐಒಎಸ್ 11 ಮಾದರಿಯ ಅವತರಣಿಕೆಯ ಫೋನ್‌ಗಳಲ್ಲಿ 'ಡಿಎನ್‌ಡಿ' (DND) ಟೂಲ್ ಸಿಗಲಿದೆ ಎಂದು ಆಪಲ್ ತಿಳಿಸಿದ್ದು, ಅಡಚಣೆ ಮಾಡಬೇಡಿ ಎನ್ನುವ ಆಯ್ಕೆ ಸೆಟ್ಟಿಂಗ್ಸ್ ಹಳೆ ಅವತರಣಿಕೆಯ ಫೋನ್‌ಗಳಲ್ಲಿ ಲಭ್ಯವಿರುವುದಿಲ್ಲ.!!

Best Mobiles in India

English summary
ಶೀಘ್ರದಲ್ಲಿಯೇ ಐಪೋನ್‌ಗಳಲ್ಲಿ ತೊಂದರೆ ಕೊಡಬೇಡಿ (Do-Not-Disturb ) ಎಂಬ ವೈಶಿಷ್ಟ್ಯ ಲಭ್ಯವಾಗಲಿದೆ ಆಪಲ್‌ ಎಂದು ತಿಳಿಸಿದೆ.!!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+