ನಿಮ್ಮ ಮಕ್ಕಳ ಸ್ಮಾರ್ಟ್ ಫೋನ್ ಮೇಲೆ ಕಣ್ಣಿಡಲಿದೆ ಈ ಆಪ್
ಈ ಆಪ್ ಗಳಲ್ಲಿ ಅವರ ಲೋಕೆಷನ್ ಗಳು ಅವರು ಮಾತನಾಡುವ ಕರೆಗಳು ಮುಂತಾದವುಗಳನ್ನು ಟ್ರಾಕ್ ಮಾಡಬಹುದಾಗಿದೆ. ಇದಕ್ಕಾಗಿ ಆಂಡ್ರಾಯ್ಡ್ ಬಳಕೆದಾರರಿಗೆ ಹಲವು ಆಪ್ ಗಳು ದೊರೆಯುತ್ತಿದೆ.
ಇಂದಿನ ದಿನ ದಲ್ಲಿ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಶೋಷಣೆಗೆ ಮತ್ತು ವಿವಿಧ ಜಾಲಗಳಿಗೆ ಬಲಿಯಾಗುತ್ತಿದ್ದಾರೆ. ಇದನ್ನು ತಡೆಯುವ ಸಲುವಾಗಿ ಅವರ ಮೇಲೆ ಒಂದು ಕಣ್ಣಿಡಬೇಕಾಗುತ್ತಿದೆ. ಈ ಹಿನ್ನಲೆಯಲ್ಲಿ ಅವರ ಮೊಬೈಲ್ ನಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ಸ್ಪೈ ಮಾಡಲು ಹಲವು ಆಪ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ ಎನ್ನಲಾಗಿದೆ.

ಈ ಆಪ್ ಗಳಲ್ಲಿ ಅವರ ಲೋಕೆಷನ್ ಗಳು ಅವರು ಮಾತನಾಡುವ ಕರೆಗಳು ಮುಂತಾದವುಗಳನ್ನು ಟ್ರಾಕ್ ಮಾಡಬಹುದಾಗಿದೆ. ಇದಕ್ಕಾಗಿ ಆಂಡ್ರಾಯ್ಡ್ ಬಳಕೆದಾರರಿಗೆ ಹಲವು ಆಪ್ ಗಳು ದೊರೆಯುತ್ತಿದೆ. ಅದೇ SMA ಟ್ರಾಕರ್. ಇದು ನಿಮ್ಮ ಮಕ್ಕಳ ಮೇಳೆ ಸ್ಪೈ ಮಾಡಲು ಬಳಕೆ ಮಾಡಿಕೊಳ್ಳಬಹುದಾಗಿದೆ.
ಈ ಆಪ್ ವಿಶೇಷತೆಗಳು:
- ಟೆಕ್ಸ್ಟ್ ಮೇಸೆಜ್ ಗಳು
- ಪಿಚ್ಚರ್ ಮೇಸೆಜ್ ಗಳು
- ಪೋನ್ ಕಾಲ್ ಲಾಗ್
- ಲೋಕೆಷನ್ ಹಿಸ್ಟರಿ
- ಬ್ರೌಸಿಂಗ್ ಹಿಸ್ಟರಿ
ಹಂತ 01- ಈ ಆಪ್ ಇನ್ ಸ್ಟಾಲ್ ಮಾಡುವ ಮುನ್ನ ನಿಮ್ಮ ಫೋನ್ ನಲ್ಲಿ UNKNOWN SCOURCES ಆಯ್ಕೆಯನ್ನು ಆನ್ ಮಾಡಬೇಕಾಗಿದೆ.
ಹಂತ 02- ನಂತರ ಆಪ್ ಇನ್ ಸ್ಟಾಲ್ ಮಾಡಿಕೊಳ್ಳಿ.
ಹಂತ 03- ನಂತರ ನಿಮ್ಮ ಅಕೌಂಟ್ ರಿಜಿಸ್ಟರ್ ಮಾಡಿರಿ ನಂತರ ನಿಮ್ಮ ಹೆಸರು, ಇಮೇಲ್ ಐಡಿ ಮತ್ತು ಪಾಸ್ ವರ್ಡ್ ನೀಡಿರಿ.
ಹಂತ 04- ನೀವು ಇದನ್ನು ಇನ್ಸ್ ಸ್ಟಾಲ್ ಮಾಡಿದ ನಂತರದಲ್ಲಿ ಡಿವೈಸ್ ಐಡಿ ದೊರೆಯಲಿದೆ.
ಹಂತ 05- ನಂತರ ನೀವು https://smstrackerweb.com/login.php ಸೈನ್ ಆಪ್ ಆಗಬೇಕಾಗಿದೆ. ನಂತರ ಇಲ್ಲಿ ನಿಮ್ಮ ಯೂಸರ್ ಐಡಿ ಮತ್ತು ಪಾಸ್ ವರ್ಡ್ ಹಾಕಬೇಕಾಗಿದೆ.
ಹಂತ 06- ಈ ಪೇಜ್ ನಲ್ಲಿ ನಿಮಗೆ ಲಾಗ್ ಆದ ನಂತರದಲ್ಲಿ ಆಪ್ ಇನ್ ಸ್ಟಾಲ್ ಆಗಿರುವ ಡಿವೈಸ್ ನ ಸಂಪೂರ್ಣ ಮಾಹಿತಿಯೂ ದೊರೆಯಲಿದೆ.


Click it and Unblock the Notifications








