Home
ಮೊಬೈಲ್

ವ್ಯಾಲೆಂಟೆನ್ಸ್‌ ಗೇಮಿಂಗ್‌ ಅಪ್ಲಿಕೇಶನ್‌ಗಳು ಇಲ್ಲಿವೆ ನೋಡಿ

By Ashwath

ನಾಳೆ ಪ್ರೇಮಿಗಳ ದಿನಾಚರಣೆ. ಈಗಾಗ್ಲೇ ಕೆಲ ಪ್ರೇಮಿಗಳು ನಾಳೆಯ ಸಂತೋಷಕ್ಕಾಗಿ ಪ್ಲ್ಯಾನ್‌ ಹಾಕಿರಬಹುದು. ಪ್ರೇಮಿಗಳು ನಾಳೆ ಫುಲ್‌ ಬ್ಯೂಸಿಯಾಗಿರುತ್ತಾರೆ. ಆದ್ರೆ ಪ್ರೇಮಿಗಳಲ್ಲದವರು ಈ ಬಾರಿ ನಮಗೆ ಯಾರು ಜೊತೆಗಾರ/ ಜೊತೆಗಾರ್ತಿಯರು ಸಿಗಲಿಲ್ಲ ಎಂದು ಬೇಜಾರ್‌ ಮಾಡಿಕೊಳ್ಳುಬೇಕಾಗಿಲ್ಲ. ಯಾಕಂದ್ರೆ ಈ ಬಾರಿ ನೀವು ಆಂಡ್ರಾಯ್ಡ್‌ ಅಪ್ಲಿಕೇಶನ್‌ನಲ್ಲಿ ಗೇಮ್ಸ್‌ ಆಡುವ ಮೂಲಕ ಸಂತೋಷ ಅನುಭವಿಸಬಹುದು. ಆಂಡ್ರಾಯ್ಡ್‌ನಲ್ಲಿ 8 ವ್ಯಾಲೆಂಟೆನ್ಸ್‌ ಗೇಮಿಂಗ್ ಅಪ್ಲಿಕೇಶನ್‌ ಉಚಿತವಾಗಿ ಲಭ್ಯವಿದೆ. ಈ ಅಪ್ಲಿಕೇಶನ್ ಮಾಹಿತಿಯನ್ನು ಗಿಜ್ಬಾಟ್‌ ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.ನಂತರ ನಿಮಗಿಷ್ಟವಾದ ಗೇಮಿಂಗ್‌ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಂಡು ಎಂಜಾಯ್‌ ಮಾಡಿ.

ವ್ಯಾಲೆಂಟೆನ್ಸ್‌ ಗೇಮಿಂಗ್‌ ಅಪ್ಲಿಕೇಶನ್‌ಗಳು ಇಲ್ಲಿವೆ ನೋಡಿ

ವ್ಯಾಲೆಂಟೆನ್ಸ್‌ ಗೇಮಿಂಗ್‌ ಅಪ್ಲಿಕೇಶನ್‌ಗಳು ಇಲ್ಲಿವೆ ನೋಡಿ

Where's My Valentine?

ಡೌನ್‌ಲೋಡ್‌ ಗೂಗಲ್‌ ಪ್ಲೇ ಸ್ಟೋರ್‌

ವ್ಯಾಲೆಂಟೆನ್ಸ್‌ ಗೇಮಿಂಗ್‌ ಅಪ್ಲಿಕೇಶನ್‌ಗಳು ಇಲ್ಲಿವೆ ನೋಡಿ

ವ್ಯಾಲೆಂಟೆನ್ಸ್‌ ಗೇಮಿಂಗ್‌ ಅಪ್ಲಿಕೇಶನ್‌ಗಳು ಇಲ್ಲಿವೆ ನೋಡಿ

Valentine's Romantic Date Dress Up

ಡೌನ್‌ಲೋಡ್‌ ಗೂಗಲ್‌ ಪ್ಲೇ ಸ್ಟೋರ್‌

ವ್ಯಾಲೆಂಟೆನ್ಸ್‌ ಗೇಮಿಂಗ್‌ ಅಪ್ಲಿಕೇಶನ್‌ಗಳು ಇಲ್ಲಿವೆ ನೋಡಿ

ವ್ಯಾಲೆಂಟೆನ್ಸ್‌ ಗೇಮಿಂಗ್‌ ಅಪ್ಲಿಕೇಶನ್‌ಗಳು ಇಲ್ಲಿವೆ ನೋಡಿ

M.A.S.H. Valentine

ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‌

ವ್ಯಾಲೆಂಟೆನ್ಸ್‌ ಗೇಮಿಂಗ್‌ ಅಪ್ಲಿಕೇಶನ್‌ಗಳು ಇಲ್ಲಿವೆ ನೋಡಿ

ವ್ಯಾಲೆಂಟೆನ್ಸ್‌ ಗೇಮಿಂಗ್‌ ಅಪ್ಲಿಕೇಶನ್‌ಗಳು ಇಲ್ಲಿವೆ ನೋಡಿ

Shrooms: Valentine's Day

ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‌

ವ್ಯಾಲೆಂಟೆನ್ಸ್‌ ಗೇಮಿಂಗ್‌ ಅಪ್ಲಿಕೇಶನ್‌ಗಳು ಇಲ್ಲಿವೆ ನೋಡಿ

ವ್ಯಾಲೆಂಟೆನ್ಸ್‌ ಗೇಮಿಂಗ್‌ ಅಪ್ಲಿಕೇಶನ್‌ಗಳು ಇಲ್ಲಿವೆ ನೋಡಿ

Magic Love Slot Machine HD

ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‌

ವ್ಯಾಲೆಂಟೆನ್ಸ್‌ ಗೇಮಿಂಗ್‌ ಅಪ್ಲಿಕೇಶನ್‌ಗಳು ಇಲ್ಲಿವೆ ನೋಡಿ

ವ್ಯಾಲೆಂಟೆನ್ಸ್‌ ಗೇಮಿಂಗ್‌ ಅಪ್ಲಿಕೇಶನ್‌ಗಳು ಇಲ್ಲಿವೆ ನೋಡಿ

Bubble Monkey Valentine's Day

ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‌

ವ್ಯಾಲೆಂಟೆನ್ಸ್‌ ಗೇಮಿಂಗ್‌ ಅಪ್ಲಿಕೇಶನ್‌ಗಳು ಇಲ್ಲಿವೆ ನೋಡಿ

ವ್ಯಾಲೆಂಟೆನ್ಸ್‌ ಗೇಮಿಂಗ್‌ ಅಪ್ಲಿಕೇಶನ್‌ಗಳು ಇಲ್ಲಿವೆ ನೋಡಿ

Bubble Blast Valentine

ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‌

ವ್ಯಾಲೆಂಟೆನ್ಸ್‌ ಗೇಮಿಂಗ್‌ ಅಪ್ಲಿಕೇಶನ್‌ಗಳು ಇಲ್ಲಿವೆ ನೋಡಿ

ವ್ಯಾಲೆಂಟೆನ್ಸ್‌ ಗೇಮಿಂಗ್‌ ಅಪ್ಲಿಕೇಶನ್‌ಗಳು ಇಲ್ಲಿವೆ ನೋಡಿ

Angela's Valentine

ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‌

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+