Home
ಮೊಬೈಲ್

ವ್ಯಾಲೆಂಟೈನ್ ಡೇ- ನೂತನ ಸ್ಮಾರ್ಟ್ ಫೋನ್ ಗಳಿಗೆ ಇಎಂಐ ಆಯ್ಕೆ ನೀಡುತ್ತಿರುವ ಅಮೇಜಾನ್

By Gizbot Bureau

ಪ್ರೇಮಿಗಳ ದಿನ ಹತ್ತಿರ ಬರುತ್ತಿದ್ದಂತೆ ಅನೇಕರು ಆನ್ ಲೈನ್ ಮಳಿಗೆಗಳಲ್ಲಿ ಹುಡುಕಾಟ ನಡೆಸುತ್ತಾರೆ. ತನ್ನ ಪ್ರೇಮಿಗೆ ಬೆಸ್ಟ್ ಉಡುಗೊರೆ ನೀಡುವುದಕ್ಕೆ ಏನು ಸಿಗುತ್ತದೆ ಎಂದು ತಡಕಾಡುತ್ತಾರೆ. ಅದಕ್ಕಾಗಿಯೇ ಆನ್ ಲೈನ್ ಮಳಿಗೆಗಳು ಕೂಡ ಸಾಕಷ್ಟು ಪ್ರೊಡಕ್ಟ್ ಗಳಿಗೆ ರಿಯಾಯಿತಿಯನ್ನು ನೀಡುತ್ತಿದ್ದು ಪ್ರೇಮಿಗಳು ಖುಷ್ ಆಗುವಂತೆ ಮಾಡುತ್ತಿದೆ. ಇದಕ್ಕೆ ಅಮೇಜಾನ್ ಕೂಡ ಹೊರತಾಗಿಲ್ಲ.

ಅಮೇಜಾನ

ಅಮೇಜಾನಿನಲ್ಲಿ ಅನೇಕ ಹ್ಯಾಂಡ್ ಸೆಟ್ ಗಳಿಗೆ ಇಎಂಐ ಆಯ್ಕೆ ಇದೆ. ಇಎಂಐ ಆಯ್ಕೆಯಲ್ಲಿ ಪ್ರೀಮಿಯಂ ಸ್ಮಾರ್ಟ್ ಫೋನ್ ಗಳನ್ನು ಕೂಡ ಖರೀದಿಸುವ ಅವಕಾಶ ಇದೆ. ಒಂದು ವರ್ಷದಿಂದ ಆರು ತಿಂಗಳವರೆಗಿನ ಇಎಂಐ ಆಯ್ಕೆಗಳಿವೆ.

ಅಷ್ಟೇ ಅಲ್ಲ ಅಮೇಜಾನಿನಲ್ಲಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಇಎಂಐ ಆಯ್ಕೆಗಳಲ್ಲಿ 1,500 ಇನ್ಸೆಂಟ್ ರಿಯಾಯಿತಿ ಲಭ್ಯವಿದೆ. HSBC ಕ್ಯಾಷ್ ಬ್ಯಾಕ್ ಕಾರ್ಡ್ ನಲ್ಲಿ 5% ಇನ್ಸೆಂಟ್ ರಿಯಾಯಿತಿ ಲಭ್ಯವಿದೆ. ಎಕ್ಸ್ ಚೇಂಜ್ ಆಫರ್ ಗಳು ಕೂಡ ಲಭ್ಯವಿದೆ. 28% GST ಇನ್ ವಾಯ್ಸ್ ನ್ನು ಬ್ಯುಸಿನೆಸ್ ಖರೀದಿಯಲ್ಲಿ ಪಡೆದುಕೊಳ್ಳಬಹುದು. ಇದಿಷ್ಟೇ ಅಲ್ಲದೆ ಇನ್ನೂ ಅನೇಕ ಆಫರ್ ಗಳು ಲಭ್ಯವಿದೆ.

ಒಪ್ಪೋ ರೆನೋ2 ಎಫ್

ಒಪ್ಪೋ ರೆನೋ2 ಎಫ್

ಈ ಸ್ಮಾರ್ಟ್ ಫೋನ್ 27% ರಿಯಾಯಿತಿಯಲ್ಲಿ ಅಂದರೆ 23,990 ರುಪಾಯಿ ಬೆಲೆಗೆ ಲಭ್ಯವಿದೆ. ಇದರಲ್ಲಿ ಕ್ವಾಡ್ ಹಿಂಭಾಗದ ಕ್ಯಾಮರಾ ವ್ಯವಸ್ಥೆ, AMOLED ಡಿಸ್ಪ್ಲೇ, ಮತ್ತು 4000mAh ಲೀಥಿಯಂ ಬ್ಯಾಟರಿ ಲಭ್ಯವಿದೆ.1,129ರುಪಾಯಿ ಪ್ರತಿ ತಿಂಗಳು ಪಾವತಿ ಮಾಡುವ ಮೂಲಕ ಈ ಡಿವೈಸ್ ನ್ನು ಖರೀದಿಸುವ ಅವಕಾಶವಿದೆ.

ವಿವೋ ವಿ17 ಪ್ರೋ

ವಿವೋ ವಿ17 ಪ್ರೋ

8GB RAM ಮತ್ತು 128GB ROM ವ್ಯವಸ್ಥೆಯ ಫೋನ್ 27,990 ರುಪಾಯಿ ಬೆಲೆಗೆ ಲಭ್ಯವಿದ್ದು ಹೆಚ್ಚುವರಿ ಎಕ್ಸ್ ಚೇಂಜ್ ಆಫರ್ ಲಭ್ಯವಿದೆ. ಈ ಫೋನಿನಲ್ಲಿ ಕ್ವಾಡಿ ಹಿಂಭಾಗದ ಕ್ಯಾಮರಾಗಳು, ಡುಯಲ್ ಮುಂಭಾಗದ ಕ್ಯಾಮರಾ ಮತ್ತು 4,100mAh ಬ್ಯಾಟರಿ ಕೆಪಾಸಿಟಿ ಜೊತೆಗೆ 18W ಡುಯಲ್ ಇಂಜಿನ್ ಫಾಸ್ಟಾ ಚಾರ್ಜಿಂಗ್ ತಂತ್ರಗಾರಿಕೆಯನ್ನು ಇದು ಹೊಂದಿದೆ.

ರೆಡ್ಮಿ 8ಎ

ರೆಡ್ಮಿ 8ಎ

ಈ ಫೋನಿನ 3GB RAM ಮತ್ತು 32GB ROM ವ್ಯವಸ್ಥೆಯ ಈ ಫೋನ್ ನ್ನು ಗ್ರಾಹಕರು 8,900 ರುಪಾಯಿ ಬೆಲೆಗೆ ಖರೀದಿಸಬಹುದು. ಅಮೇಜಾನ್ ಕೂಪನ್ ಮೂಲಕ ಹೆಚ್ಚುವರಿಯಾಗಿ 1,500 ರುಪಾಯಿ ರಿಯಾಯಿತಿ ಪಡೆಯುವ ಅವಕಾಶವಿದೆ. ಸ್ನ್ಯಾಪ್ ಡ್ರ್ಯಾಗನ್ 439 SoC ಮತ್ತು 5,000mAh ನ ಬ್ಯಾಟರಿ ವ್ಯವಸ್ಥೆಯನ್ನು ಇದು ಹೊಂದಿದೆ.

ನೋಕಿಯಾ 7.2

ನೋಕಿಯಾ 7.2

ಟ್ರಿಪಲ್ ಹಿಂಭಾಗದ ಕ್ಯಾಮರಾ ವ್ಯವಸ್ಥೆ, 3500mAh ನ ಬ್ಯಾಟರಿ ಮತ್ತು ಸ್ನ್ಯಾಪ್ ಡ್ರ್ಯಾಗನ್ 660 ಪ್ರೊಸೆಸರ್ ನ್ನು ಇದು ಹೊಂದಿದೆ. 15,888 ರುಪಾಯಿ ಬೆಲೆಗೆ ಈ ಫೋನ್ ನ್ನು ಖರೀದಿಸಬಹುದು. 748 ರುಪಾಯಿ ಪ್ರತಿ ತಿಂಗಳು ಪಾವತಿಸುವ ಮೂಲಕ ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿಸುವ ಅವಕಾಶವಿದೆ.

ರಿಯಲ್ ಮಿ XT

ರಿಯಲ್ ಮಿ XT

64MP + 8MP + 2MP + 2MP ಕ್ವಾಡ್ ಹಿಂಭಾಗದ ಕ್ಯಾಮರಾ ಮತ್ತು 16MP ಮುಂಭಾಗದ ಕ್ಯಾಮರಾ ವ್ಯವಸ್ಥೆಯನ್ನು ಇದು ಹೊಂದಿದೆ. ಈ ಹ್ಯಾಂಡ್ ಸೆಟ್ 4000mAh ಬ್ಯಾಟರಿಯನ್ನು ಒಳಗೊಂಡಿದೆ. 753 ರುಪಾಯಿ ಪ್ರತಿ ತಿಂಗಳು ಪಾವತಿ ಮಾಡುವ ಮೂಲಕ ಈ ಪೋನ್ ಖರೀದಿಸುವುದಕ್ಕೆ ಅವಕಾಶವಿದೆ.

ರಿಯಲ್ ಮಿ 5 ಪ್ರೋ

ರಿಯಲ್ ಮಿ 5 ಪ್ರೋ

20% ರಿಯಾಯಿತಿಯಲ್ಲಿ ಅಂದರೆ 11,999 ರುಪಾಯಿ ಬೆಲೆಗೆ ಈ ಫೋನ್ ಖರೀದಿಸುವ ಅವಕಾಶವಿದೆ.ಇದು FHD+ ಡಿಸ್ಪ್ಲೇ , ಸ್ನ್ಯಾಪ್ ಡ್ರ್ಯಾಗನ್ SDM712 ಆಕ್ಟಾ ಕೋರ್ ಪ್ರೊಸೆಸರ್ ಮತ್ತು 4035mAh ಬ್ಯಾಟರಿ ವ್ಯವಸ್ಥೆಯನ್ನು ಇದು ಹೊಂದಿದೆ. 565 ರುಪಾಯಿ ಪ್ರತಿ ತಿಂಗಳು ಪಾವತಿ ಮಾಡುವ ಮೂಲಕ ನೀವು ಈ ಡಿವೈಸ್ ನ್ನು ಖರೀದಿಸುವುದಕ್ಕೆ ಇಎಂಐ ಆಯ್ಕೆ ಕೂಡ ಲಭ್ಯವಿದೆ.

ಒಪ್ಪೋ ಎ9 2020

ಒಪ್ಪೋ ಎ9 2020

8GB RAM ಮತ್ತು 128GB ROM ಆಯ್ಕೆಯ ಈ ಹ್ಯಾಂಡ್ ಸೆಟ್ 15,800 ರುಪಾಯಿ ಬೆಲೆಗೆ ಲಭ್ಯವಿದೆ. 870 ರುಪಾಯಿ ಪ್ರತಿ ತಿಂಗಳು ಪಾವತಿ ಮಾಡುವ ಮೂಲಕ ನೀವು ಈ ಡಿವೈಸ್ ನ್ನು ಖರೀದಿಸಬಹುದು. ಕ್ವಾಡ್ ಹಿಂಭಾಗದ ಕ್ಯಾಮರಾ ಸೆಟ್ ಅಪ್, 16MP AI ಮುಂಭಾಗದ ಕ್ಯಾಮರಾ 6.5-ಇಂಚಿನ ಡಿಸ್ಪ್ಲೇ ವ್ಯವಸ್ಥೆಯನ್ನು ಇದು ಹೊಂದಿದೆ.

ವಿವೋ ಯು 10

ವಿವೋ ಯು 10

18% ರಿಯಾಯಿತಿಯಲ್ಲಿ ಅಂದರೆ 8,990 ರುಪಾಯಿ ಬೆಲೆಗೆ ಅಮೇಜಾನಿನಲ್ಲಿ ಈ ಫೋನ್ ಖರೀದಿಸಬಹುದು. 5000mAh ಬ್ಯಾಟರಿ ಜೊತೆಗೆ 18W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಇದು ಹೊಂದಿದೆ. Y423 ರುಪಾಯಿ ಪ್ರತ ತಿಂಗಳು ಪಾವತಿಸುವ ಮೂಲಕ ಇಎಂಐ ಆಯ್ಕೆಯಲ್ಲಿ ನೀವು ಈ ಫೋನ್ ನ್ನು ಖರೀದಿಸಬಹುದು.

Best Mobiles in India

English summary
Amazon's Valentines' day sale brings some amazing EMI offers on several smartphones. These handsets are added to the list that you can see.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+