Subscribe to Gizbot

ಭರ್ಜರಿ ಆಫರ್‌ನೊಂದಿಗೆ ಸ್ಮಾರ್ಟ್‌ಫೋನ್‌ ಖರೀದಿಸಿ

Posted By:

ನಾಳೆ ಪ್ರೇಮಿಗಳ ದಿನಾಚರಣೆ. ಈ ಹಿನ್ನಲೆಯಲ್ಲಿ ಪ್ರೇಮಿಗಳನ್ನು ಸೆಳೆಯಲು ಆನ್‌ಲೈನ್‌ ಶಾಪಿಂಗ್‌ ಕಂಪೆನಿಗಳು ಸ್ಮಾರ್ಟ್‌ಫೋನ್‌ ದರವನ್ನು ಕಡಿತಗೊಳಿಸಿದ್ದು. ಈ ಸ್ಮಾರ್ಟ್‌ಫೋನ್‌ಗಳ ಭರಾಟೆ ಜೋರಾಗಿದೆ. ಹೀಗಾಗಿ ಬೆಲೆ ಕಡಿಮೆಯಾದ ಟಾಪ್‌ 5 ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ಗಿಜ್ಬಾಟ್‌ ತಂದಿದೆ.ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.ಬೆಲೆ ನೋಡಿಕೊಂಡು ನಿಮ್ಮ ಆಪ್ತರಿಗೆ ಸ್ಮಾರ್ಟ್‌ಫೋನ್‌ ಖರೀದಿಸಿ ಉಡುಗೊರೆ ನೀಡಿ.

ಸ್ಮಾರ್ಟ್‌ಫೋನ್‌ ಕುರಿತಾದ ಇನ್ನಷ್ಟು ಚಿತ್ರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ  ಗಿಜ್ಬಾಟ್‌ ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಶೇಷತೆ :

ಸೋನಿ ಎಕ್ಸ್‌ಪೀರಿಯಾ ಟಿಪು

ಆಂಡ್ರಾಯ್ಡ್ v4.0 ಐಸಿಎಸ್‌ ಓಎಸ್
3.2 ಎಂಪಿ ಹಿಂದುಗಡೆ ಕ್ಯಾಮೆರಾ
3.2-ಇಂಚಿನ ಟಿಎಫ್ಟಿ ಕೆಪ್ಯಾಸಿಟಿವ್ ಟಚ್ಸ್ಕ್ರೀನ್
800 MHz ಸ್ಕಾರ್ಪಿಯನ್ ಪ್ರೊಸೆಸರ್
ಎಫ್ಎಮ್ ರೇಡಿಯೋ
Wi-Fi ಇದೆ
32 GBವರೆಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
7,899 ರೂ. ಬೆಲೆಯಲ್ಲಿ ಖರೀದಿಸಿ

ವಿಶೇಷತೆ :

ಹೆಚ್‌ಟಿಸಿ ಎಕ್ಸ್‌ಪ್ಲೋರರ್‌ ಪಿಕೋ

ವಿಶೇಷತೆ :
3.2 "HVGA ಟಚ್ ಸ್ಕ್ರೀನ್.
ವಿಡಿಯೋ ರೆಕಾರ್ಡಿಂಗ್ ಜೊತೆ 3.2 ಎಂಪಿ ಕ್ಯಾಮೆರಾ
3G ಹಾಗೂ ವೈ-ಫೈ ಕನೆಕ್ಟಿವಿಟಿ
ಆಂಡ್ರಾಯ್ಡ್‌ 2.3 ಜಿಂಜರ್ಬ್ರೆಡ್ ಓಎಸ್
600 MHz ಪ್ರೊಸೆಸರ್
32 GBವರೆಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
1230 mAh ಲಿಥಿಯಂ ಐಯಾನ್ ಬ್ಯಾಟರಿ
7,399 ರೂ. ದರದಲ್ಲಿ ಖರೀದಿಸಿ.

ವಿಶೇಷತೆ:

ಸ್ಯಾಮ್‌ಸಂಗ್‌ ಗೆಲಕ್ಸಿ ವೈ S5360

ಆಂಡ್ರಾಯ್ಡ್ v2.3 ಜಿಂಜರ್ಬ್ರೆಡ್ ಆಪರೇಟಿಂಗ್‌ ಸಿಸ್ಟಂ
2 ಎಂಪಿ ಹಿಂದುಗಡೆ ಕ್ಯಾಮೆರಾ
3-ಇಂಚಿನ ಟಿಎಫ್ಟಿ ಟಚ್ಸ್ಕ್ರೀನ್
ಎಫ್ಎಮ್ ರೇಡಿಯೋ
Wi-Fi ನೀಡಲಾಗಿದೆ.
32 GB ವರೆಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ.
ಲಿ-ಇಯಾನ್‌, 1200 mAh ಬ್ಯಾಟರಿ.
6,199 ರೂ. ದರದಲ್ಲಿ ಖರೀದಿಸಿ.

ವಿಶೇಷತೆ :

ನೋಕಿಯಾ ಲ್ಯುಮಿಯಾ ಲ್ಯುಮಿಯ 510:

800 MHz ಪ್ರೊಸೆಸರ್
ವಿಂಡೋಸ್ ಫೋನ್ 7.5 ಓಎಸ್
Wi-Fi ಸಕ್ರಿಯಗೊಳಿಸಲಾಗಿದೆ
5 ಎಂಪಿ ಹಿಂದುಗಡೆಕ್ಯಾಮೆರಾ
4 ಇಂಚಿನ ಟಿಎಫ್ಟಿ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್‌
ಎಫ್ಎಮ್ ರೇಡಿಯೋ
9,779 ರೂ. ದರದಲ್ಲಿ ಖರೀದಿಸಿ

ವಿಶೇಷತೆ :

ಸ್ಯಾಮ್‌ಸಂಗ್‌ ಗೆಲಾಕ್ಸಿ ಮ್ಯೂಸಿಕ್‌ ಡ್ಯೂಯೊಸ್‌ S6012

ಆಂಡ್ರಾಯ್ಡ್ v4.0 (Ice Cream Sandwich) ಓಎಸ್
850 MHz ಕಾರ್ಟೆಕ್ಸ್-A9 ಪ್ರೊಸೆಸರ್‌
3 ಎಂಪಿ ಹಿಂದುಗಡೆ ಕ್ಯಾಮೆರಾ
ಡ್ಯುಯಲ್ ಸಿಮ್ (GSM GSM)
3-ಇಂಚಿನ ಎಲ್ಸಿಡಿ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್‌
32 GB ವರೆಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ
Wi-Fi ಸಕ್ರಿಯಗೊಳಿಸಲಾಗಿದೆ
8,990 ರೂ. ದರದಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot