ನೋಕಿಯಾದಿಂದ ದುಬಾರಿ ಆಂಡ್ರಾಯ್ಡ್ ಫೋನ್
ನೋಕಿಯಾ ಕಂಪೆನಿ ಸದ್ಯದಲ್ಲಿ ಸಾಧಾರಣ ವೆಚ್ಚದ ದುಬಾರಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ತಯಾರಿಸಲು ಯೋಜನೆ ರೂಪಿಸಿದೆ. ಈಗಾಗ್ಲೇ ಇದರ ವಿನ್ಯಾಸ ಕೆಲಸಗಳು ಪೂರ್ಣಗೊಂಡಿದ್ದು,ಇದೆ ಫೆಬ್ರವರಿ ಅಂತ್ಯದಲ್ಲಿ ಬಾರ್ಸಿಲೋನದಲ್ಲಿ ನಡೆಯಲಿರುವ ಮೊಬೈಲ್ ಕಾಂಗ್ರೆಸ್ ಅಧಿವೇಶನದಲ್ಲಿ ಈ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ.
ಈ ಬಗ್ಗೆ ನೋಕಿಯಾ ಕಂಪೆನಿ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸದಿದ್ದರೂ ಟೆಕ್ ವಲಯದಲ್ಲಿ ಈ ಸುದ್ದಿ ಹರಿದಾಡುತ್ತಿದೆ. ಮೈಕ್ರೋಸಾಫ್ಟ್ ಆಪರೆಟಿಂಗ್ ಸಿಸ್ಟಂನೊಂದಿಗೆ ಹೊರಬರುವ ನೋಕಿಯಾ ಸ್ಮಾರ್ಟ್‌ಫೋನ್‌ಗಳು ಈ ಬಾರಿ ಗೂಗಲ್ ಆಂಡ್ರಾಯ್ಡ್ ಆಪರೆಟಿಂಗ್ ಸಿಸ್ಟಂನೊಂದಿಗೆ ಹೊರಬರುತ್ತಿರುವುದು ವಿಶೇಷವಾಗಿದೆ.

ನೋಕಿಯಾದ ಈ ಹೊಸ ಸ್ಮಾರ್ಟ್‌ಫೋನ್‌ಗೆ Vertu Ti ಎಂದು ಹೆಸರಿಡಲಾಗಿದ್ದು, ಈಗಾಗ್ಲೇ ಇದರ ಚಿತ್ರ ಲೀಕ್ ಆಗಿದೆ. Vertu Ti ಆಂಡ್ರಾಯ್ಡ್ 4.0 ಐಸಿಎಸ್ ಓಎಸ್,1.5GHz ಕ್ಯಾಲ್ಕಮ್ ಸ್ನಾಪ್‌ಡ್ರ್ಯಾಗನ್ ಪ್ರೊಸೆಸರ್‌ನೊಂದಿಗೆ ಹೊರಬರಲಿದೆ.
ಈ ಸ್ಮಾರ್ಟ್‌ಫೋನ್ 1,250mAh ಬ್ಯಾಟರಿ ಜೊತೆ ಉತ್ತಮ ಗುಣ ಮಟ್ಟದ ಕ್ಯಾಮೆರಾದಿಂದಿಗೆ ಹೊರಬರಲಿದ್ದು ಇದರ ಬೆಲೆ ಸುಮಾರು 2 ಲಕ್ಷ ಇದೆಯೆಂಬ ಸುದ್ದಿ ಹರಿದಾಡುತ್ತಿದೆ. ಇಷ್ಟೆ ಅಲ್ಲದೇ ಇದರಲ್ಲಿ ಇನ್ನಷ್ಟು ಹೊಸ ವಿಶೇಷತೆಗಳಿದ್ದು . ಈ ವಿಶೇಷತೆ ಏನೇನು ಎನ್ನುವುದಕ್ಕೆ ಸ್ಮಾರ್ಟ್‌ಫೋನ್ ಅಧಿಕೃತವಾಗಿ ಬಿಡುಗಡೆಯಾದ ಬಳಿಕವಷ್ಟೇ ತಿಳಿಯಬೇಕಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications