ವೀಡಿಯೋಕಾನ್‌ನಿಂದ ಫ್ಯಾಬ್ಲೆಟ್ ಬಿಡುಗಡೆ
ಭಾರತದ ಮಾರುಕಟ್ಟೆಗೆ ವೀಡಿಯೋಕಾನ್ ಮತ್ತೊಂದು ಆಂಡ್ರಾಯ್ಡ್ ಡ್ಯುಯಲ್ ಸಿಮ್ ಫ್ಯಾಬ್ಲೆಟ್ ಬಿಡುಗಡೆ ಮಾಡಿದೆ. ವೀಡಿಯೋಕಾನ್ ಎ55 ಎಚ್‌ಡಿ ಬಿಡುಗಡೆ ಮಾಡಿದ್ದು, ಗ್ರಾಹಕರು 13,499 ರೂ ನೀಡಿ ಖರೀದಿಸಬಹುದು.
ಸ್ಯಾಮ್‌ಸಂಗ್,ಮೈಕ್ರೋಮ್ಯಾಕ್ಸ್‌ನಂತೆ ವೀಡಿಯೋಕಾನ್ 8 ಎಂಪಿ ಕ್ಯಾಮೆರಾವನ್ನು ಈ ಫ್ಯಾಬ್ಲೆಟ್‌ಗೆ ನೀಡಿದೆ.ಈ ಫ್ಯಾಬ್ಲೆಟ್‌ನ್ನು ಖರೀದಿಸಿದ ಗ್ರಾಹಕರಿಗೆ ವೀಡಿಯೋಕಾನ್ ಉಚಿತವಾಗಿ ಪೌಚ್ ನೀಡುವುದಾಗಿ ಪ್ರಕಟಿಸಿದೆ.
ವೀಡಿಯೋಕಾನ್ ಎ55 ಎಚ್‌ಡಿ (Videocon A55HD)
ವಿಶೇಷತೆ:
- ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
- 5 ಇಂಚಿನ ಎಚ್‌ಡಿ ಸ್ಕ್ರೀನ್(720X1280 ಪಿಕ್ಸೆಲ್)
- ಆಂಡ್ರಾಯ್ಡ್ 4.2.1 ಜೆಲ್ಲಿ ಬೀನ್ ಓಎಸ್
- 1.2GHz ಕ್ವಾಡ್ ಕೋರ್ ಪ್ರೊಸೆಸರ್
- 1GB RAM
- 4GB ಆಂತರಿಕ ಮೆಮೋರಿ
- 32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
- 8 ಎಂಪಿ ಹಿಂದುಗಡೆ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
- 3.2 ಎಂಪಿ ಮುಂದುಗಡೆ ಕ್ಯಾಮೆರಾ
- 3ಜಿ,ವೈಫೈ,ಬ್ಲೂಟೂತ್, ಜಿಪಿಎಸ್/ಎ- ಜಿಪಿಎಸ್
- 2,000mAh ಬ್ಯಾಟರಿ
- ಬೆಲೆ: 13,499
ಇದನ್ನೂ ಓದಿ: 8 ಎಂಪಿ ಕ್ಯಾಮೆರಾವಿರುವ ಮೈಕ್ರೋಮ್ಯಾಕ್ಸ್ ಸ್ಮಾರ್ಟ್‌ಫೋನ್‌ಗಳು

ವೀಡಿಯೋಕಾನ್ ಎ55 ಎಚ್‌ಡಿ

ವೀಡಿಯೋಕಾನ್ ಎ55 ಎಚ್‌ಡಿ

ವೀಡಿಯೋಕಾನ್ ಎ55 ಎಚ್‌ಡಿ
Comments
Best Mobiles in India
Story first
published: Thursday, June 27, 2013, 17:50 [IST]


Click it and Unblock the Notifications








