Subscribe to Gizbot

ಉಚಿತ ಕೊಡುಗೆಗಳನ್ನು ನೀಡುವ ಸೂಪರ್ ಫೋನ್‌ಗಳು

Written By:

ದಸರಾ ಹಬ್ಬಕ್ಕೆ ಕೇವಲ ಎರಡು ದಿನಗಳ ಅಂತರ ಮಾತ್ರವಿದೆ. ಹೆಚ್ಚಿನ ಎಲ್ಲಾ ಸ್ಮಾರ್ಟ್‌ಫೋನ್ ತಯಾರಕರು ತಮ್ಮ ಡಿವೈಸ್‌ಗಳನ್ನು ಲಾಂಚ್ ಮಾಡುವ ಕಾರ್ಯವನ್ನು ಹೆಚ್ಚು ಕಡಿಮೆ ಮುಗಿಸುತ್ತಿದ್ದಾರೆ. ಈ ಹಬ್ಬದ ದಿನಗಳಲ್ಲಿ ಹೆಚ್ಚು ನಿರೀಕ್ಷೆಯ ಬ್ಲ್ಯಾಕ್‌ಬೆರ್ರಿ, ಸ್ಯಾಮ್‌ಸಂಗ್, ಸೋನಿ, ಮತ್ತು ಹುವಾಯಿ ಕೂಡ ಕಳೆದ ಎರಡು ವಾರಗಳಿಂದ ತಮ್ಮ ಅತ್ಯುತ್ತಮ ಡಿವೈಸ್‌ಗಳನ್ನು ಲಾಂಚ್ ಮಾಡುವ ತರಾತುರಿಯಲ್ಲಿವೆ.

ಕೆಲವು ವಾರಗಳ ಹಿಂದೆಯಷ್ಟೇ, ಗೂಗಲ್ ತನ್ನ ಸ್ಮಾರ್ಟ್‌ಫೋನ್‌ಗಳ ಮೊದಲ ಬ್ಯಾಚ್ ಆದ ಆಂಡ್ರಾಯ್ಡ್ ಒನ್ ಪ್ಲಾಟ್‌ಫಾರ್ಮ್‌ನಲ್ಲಿ ಚಾಲನೆಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿತ್ತು ಇದರ ಬೆಲೆ ಬಜೆಟ್‌ಗೆ ತಕ್ಕಂತಿದ್ದು ರೂ 7,000 ಗಳಲ್ಲಿದೆ. ಮೈಕ್ರೋಮ್ಯಾಕ್ಸ್, ಕಾರ್ಬನ್ ಮತ್ತು ಸ್ಪೈಸ್ ಫೋನ್‌ಗಳು ತಮ್ಮ ಆಂಡ್ರಾಯ್ಡ್ ಒನ್ ಪ್ಲಾಟ್‌ಫಾರ್ಮ್ ಇರುವ ಪೋನ್‌ಗಳನ್ನು ಲಾಂಚ್ ಮಾಡಿತ್ತು. ಡಿಸೆಂಬರ್‌ಗಿಂತಲೂ ಮುನ್ನವೇ ಈ ಫೋನ್‌ಗಳು ನಿಮ್ಮ ಕೈಗೆಟುಕಲಿವೆ.

ಇದನ್ನೂ ಓದಿ: ಈ ದಸರಾದ ಆಕರ್ಷಣೆ ಈ ಸುಂದರ ಸ್ಮಾರ್ಟ್‌ಫೋನ್‌ಗಳು

ಅದಾಗ್ಯೂ, ಇಂದು ಗಿಜ್‌ಬಾಟ್ ನಿಜಕ್ಕೂ ಕಣ್ಮನ ಸೆಳೆಯುವ ಸ್ಮಾರ್ಟ್‌ಫೋನ್‌ಗಳೊಂದಿಗೆ ಬಂದಿದ್ದು ಈ ಹಬ್ಬದ ಸೀಸನ್‌ನಲ್ಲಿ ಈ ಫೋನ್‌ಗಳ ಖರೀದಿಯನ್ನು ನಿಮಗೆ ಮಾಡಬಹುದಾಗಿದೆ. ನಾವು ಈ ಡಿವೈಸ್‌ಗಳನ್ನು ಅತಿ ಜಾಗರೂಕತೆಯಿಂದ ಆಯ್ಕೆ ಮಾಡಿದ್ದು ಇವುಗಳು ಹೆಡ್‌ಸೆಟ್, ಬ್ಲ್ಯೂಟೂತ್ ಹೆಡ್‌ಸೆಟ್, ವಿಶೇಷತೆಗಳು ಮತ್ತು ಇನ್ನಷ್ಟು ಮನಸೆಳೆಯುವ ಅಂಶಗಳನ್ನು ಹೊಂದಿ ನಿಮ್ಮ ಕಣ್ಮನ ಸೆಳೆಯಲಿವೆ.

ಈ ವಾರದಲ್ಲಿ ನೀವು ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡುತ್ತೀರಿ ಎಂದಾದಲ್ಲಿ ಇಲ್ಲಿದೆ ನಿಮ್ಮ ಮನತಣಿಸುವ ಸುಂದರ ಡಿವೈಸ್‌ಗಳು.

ಇದನ್ನೂ ಓದಿ: ಅತಿ ಮನೋಹರ ಟೆಕ್ ಕಚೇರಿಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಲ್‌ಜಿ ಜಿ3 ರೂ 3500 ರ ಸರ್ಕಲ್ ಕೇಸ್ ಉಚಿತ

#1

ಬೆಲೆ ರೂ: 36,799
ಪ್ರಮುಖ ವಿಶೇಷತೆಗಳು
5.5 ಇಂಚಿನ, 1440x2560 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2500 MHz ಪ್ರೊಸೆಸರ್
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 2.1 ಎಮ್‌ಪಿ ದ್ವಿತೀಯ
3ಜಿ, ವೈಫೈ, NFC
16 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ಇದನ್ನು ವಿಸ್ತರಿಸಬಹುದು
2 ಜಿಬಿ RAM
3000 mAh, Li-Polymer ಬ್ಯಾಟರಿ

 ಸೋನಿ ಎಕ್ಸ್‌ಪೀರಿಯಾ ಇ1 ಡ್ಯುಯಲ್ 1,390 ರ ಬೆಲೆಯ ಸೋನಿ MDR-ZX110A ನೇರಳೆ ಬಣ್ಣದ ಹೆಡ್‌ಫೋನ್

#2

ಬೆಲೆ ರೂ: 6,499
ಪ್ರಮುಖ ವಿಶೇಷತೆಗಳು
4.0 ಇಂಚಿನ, 480x800 ಪಿಕ್ಸೆಲ್ ಡಿಸ್‌ಪ್ಲೇ TFD
ಆಂಡ್ರಾಯ್ಡ್ ಆವೃತ್ತಿ 4.3 ಜೆಲ್ಲಿಬೀನ್
ಡ್ಯುಯಲ್ ಕೋರ್ 1200 MHz ಪ್ರೊಸೆಸರ್
3 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
ಡ್ಯುಯಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ಇದನ್ನು ವಿಸ್ತರಿಸಬಹುದು
512 ಎಮ್‌ಬಿ RAM
1750 mAh, Li-Ion ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ ಇ3 900 ರೂಗಳ ಉಚಿತ ಪವರ್ ಬ್ಯಾಂಕ್

#3

ಬೆಲೆ ರೂ: 11,490
ಪ್ರಮುಖ ವಿಶೇಷತೆಗಳು
4.5 ಇಂಚಿನ, 480x854 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 0.3 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ಇದನ್ನು ವಿಸ್ತರಿಸಬಹುದು
1 ಜಿಬಿ RAM
2330 mAh, Li-Ion ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಗ್ರ್ಯಾಂಡ್ 2 ಕೊಡುಗೆ: ರೂ 999 ಗಳ ಉಚಿತ ಪವರ್ ಬ್ಯಾಂಕ್

#4

ಬೆಲೆ ರೂ: 18,768
ಪ್ರಮುಖ ವಿಶೇಷತೆಗಳು
5.25 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ TFT
ಆಂಡ್ರಾಯ್ಡ್ ಆವೃತ್ತಿ 4.3 ಜೆಲ್ಲಿಬೀನ್
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 1.9 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ, DLNA
8 ಜಿಬಿ ಆಂತರಿಕ ಮೆಮೊರಿ 64 ಜಿಬಿಗೆ ಇದನ್ನು ವಿಸ್ತರಿಸಬಹುದು
1.5 ಜಿಬಿ RAM
2600 mAh, Li-Ion ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಗ್ರ್ಯಾಂಡ್ ಕ್ಟಟ್ರೋ ಕೊಡುಗೆ: ರೂ 5,000 ಗಳ ಉಚಿತ HCL ಟ್ಯಾಬ್ಲೆಟ್

#5

ಬೆಲೆ ರೂ: 14,199
ಪ್ರಮುಖ ವಿಶೇಷತೆಗಳು
4.7 ಇಂಚಿನ, 480x800 ಪಿಕ್ಸೆಲ್ ಡಿಸ್‌ಪ್ಲೇ TFT
ಆಂಡ್ರಾಯ್ಡ್ ಆವೃತ್ತಿ 4.1.2 ಜೆಲ್ಲಿಬೀನ್
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 0.3 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ, DLNA
8 ಜಿಬಿ ಆಂತರಿಕ ಮೆಮೊರಿ 64 ಜಿಬಿಗೆ ಇದನ್ನು ವಿಸ್ತರಿಸಬಹುದು
1 ಜಿಬಿ RAM
2000 mAh, Li-Ion ಬ್ಯಾಟರಿ

ಎಚ್‌ಟಿಸಿ ಡಿಸೈರ್ 210 ಕೊಡುಗೆ: ರೂ 5,000 ಗಳ ಉಚಿತ HCL ಟ್ಯಾಬ್ಲೆಟ್

#6

ಬೆಲೆ ರೂ: 8,090
ಪ್ರಮುಖ ವಿಶೇಷತೆಗಳು
4.0 ಇಂಚಿನ, 480x800 ಪಿಕ್ಸೆಲ್ ಡಿಸ್‌ಪ್ಲೇ LCD
ಆಂಡ್ರಾಯ್ಡ್ ಆವೃತ್ತಿ 4.2 ಜೆಲ್ಲಿಬೀನ್
ಡ್ಯುಯಲ್ ಕೋರ್ 1000 MHz ಪ್ರೊಸೆಸರ್
5 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 0.3 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ, DLNA
4 ಜಿಬಿ ಆಂತರಿಕ ಮೆಮೊರಿ 64 ಜಿಬಿಗೆ ಇದನ್ನು ವಿಸ್ತರಿಸಬಹುದು
512 ಎಮ್‌ಬಿ RAM
1300 mAh, Li-Ion ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ರೆಂಡ್ S7392 ಉಚಿತ 2 ಡ್ಯುಯಲ್ ಸಿಮ್ ವಿಶೇಷತೆಯ ಫೋನ್‌ಗಳು

#7

ಬೆಲೆ ರೂ: 8,090
ಪ್ರಮುಖ ವಿಶೇಷತೆಗಳು
4 ಇಂಚಿನ, 480x800 ಪಿಕ್ಸೆಲ್ ಡಿಸ್‌ಪ್ಲೇ TFT
ಆಂಡ್ರಾಯ್ಡ್ ಆವೃತ್ತಿ 4.1 ಜೆಲ್ಲಿಬೀನ್
ಡ್ಯುಯಲ್ ಕೋರ್ 1200 MHz ಪ್ರೊಸೆಸರ್
3 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ, 0.30 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ಇದನ್ನು ವಿಸ್ತರಿಸಬಹುದು
512 ಎಮ್‌ಬಿ RAM
1500 mAh, Li-Ion ಬ್ಯಾಟರಿ

ಲೆನೊವೊ A269i ಕೊಡುಗೆ: ಉಚಿತ 3 ಡ್ಯುಯಲ್ ಸಿಮ್ ಫೋನ್‌ಗಳು

#8

ಬೆಲೆ ರೂ: 5,499
ಪ್ರಮುಖ ವಿಶೇಷತೆಗಳು
4 ಇಂಚಿನ, 480x800 ಪಿಕ್ಸೆಲ್ ಡಿಸ್‌ಪ್ಲೇ LCD
ಆಂಡ್ರಾಯ್ಡ್ ಆವೃತ್ತಿ 4.2 ಜೆಲ್ಲಿಬೀನ್
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
2 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
ಡ್ಯುಯಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ಇದನ್ನು ವಿಸ್ತರಿಸಬಹುದು
512 ಎಮ್‌ಬಿ RAM
1500 mAh, Li-Polymer ಬ್ಯಾಟರಿ

ಎಚ್‌ಟಿಸಿ ಡಿಸೈರ್ 816 ರೂ 999 ರ ಉಚಿತ ಪವರ್ ಬ್ಯಾಂಕ್

#9

ಪ್ರಮುಖ ವಿಶೇಷತೆಗಳು
ಬೆಲೆ ರೂ: 5499
5.5 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ S-LCD 2
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1600 MHz ಪ್ರೊಸೆಸರ್
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 5 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ, DLNA
8 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ಇದನ್ನು ವಿಸ್ತರಿಸಬಹುದು
1.5 ಜಿಬಿ RAM
2600 mAh, Li-Polymer ಬ್ಯಾಟರಿ

ಲಾವಾ ಐರಿಸ್ X1 ಉಚಿತ ಸ್ಯಾಮ್‌ಸಂಗ್ ಬ್ಲ್ಯೂಟೂತ್ ಹೆಡ್‌ಸೆಟ್

#10

ಬೆಲೆ ರೂ: 7,599
ಪ್ರಮುಖ ವಿಶೇಷತೆಗಳು
4.5 ಇಂಚಿನ, 480x854 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 2 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ಇದನ್ನು ವಿಸ್ತರಿಸಬಹುದು
1 ಜಿಬಿ RAM
1800 mAh Li-Ion ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ Z2 ರೂ 2,700 ಬೆಲೆಯ ಉಚಿತ ಸೋನಿ ಬ್ಲ್ಯೂಟೂತ್

#11

ಬೆಲೆ ರೂ: 39,990
ಪ್ರಮುಖ ವಿಶೇಷತೆಗಳು
5.2 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಕ್ವಾಡ್ ಕೋರ್ 2300 MHz ಪ್ರೊಸೆಸರ್
20.7 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 2.2 ಎಮ್‌ಪಿ ದ್ವಿತೀಯ
3ಜಿ, ವೈಫೈ, DLNA
16 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ಇದನ್ನು ವಿಸ್ತರಿಸಬಹುದು
3 ಜಿಬಿ RAM
3200 mAh Li-Ion ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್4 ಮಿನಿ ರೂ 999 ಬೆಲೆಯ ಉಚಿತ ಪವರ್ ಬ್ಯಾಂಕ್

#12

ಬೆಲೆ ರೂ: 17,999
ಪ್ರಮುಖ ವಿಶೇಷತೆಗಳು
4.3 ಇಂಚಿನ, 540x960 ಪಿಕ್ಸೆಲ್ ಡಿಸ್‌ಪ್ಲೇ Super AMOLED
ಆಂಡ್ರಾಯ್ಡ್ ಆವೃತ್ತಿ 4.2.2 ಜೆಲ್ಲಿಬೀನ್
ಡ್ಯುಯಲ್ ಕೋರ್ 1700 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 1.9 ಎಮ್‌ಪಿ ದ್ವಿತೀಯ
3ಜಿ, ವೈಫೈ, DLNA
8 ಜಿಬಿ ಆಂತರಿಕ ಮೆಮೊರಿ 64 ಜಿಬಿಗೆ ಇದನ್ನು ವಿಸ್ತರಿಸಬಹುದು
1.5 ಜಿಬಿ RAM
1900 mAh Li-Ion ಬ್ಯಾಟರಿ

ಸಲೋರಾ ಆರ್ಯಾ Z2 ಉಚಿತ 8 ಜಿಬಿ ಮೈಕ್ರೋ ಎಸ್‌ಡಿ ಮೆಮೊರಿ ಕಾರ್ಡ್ ಉಚಿತ ಫ್ಲಿಪ್ ಕವರ್

#13

ಬೆಲೆ ರೂ: 6,999
ಪ್ರಮುಖ ವಿಶೇಷತೆಗಳು
5.0 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 2 ಎಮ್‌ಪಿ ದ್ವಿತೀಯ
ಡ್ಯುಯಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ಇದನ್ನು ವಿಸ್ತರಿಸಬಹುದು
1 ಜಿಬಿ RAM
1800 mAh Li-Polymer ಬ್ಯಾಟರಿ
2600 mAh, Li-Polymer ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
This article tells about Vijayadashami 2014 offers: Top 10 Best Smartphones With Free Accessories to Buy.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot