ವಿವೊ ಸ್ಮಾರ್ಟ್‌ಪೋನ್‌ ಖರೀದಿಗೆ ಇದು ಸಕಾಲ!.ಅಮೆಜಾನ್‌ನಲ್ಲಿ ಭರ್ಜರಿ ಡಿಸ್ಕೌಂಟ್ಸ್!!

|

ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಮತ್ತೆ ಸದ್ದು ಮಾಡುತ್ತಿರುವ ಚೀನಾದ ಮೊಬೈಲ್ ತಯಾರಿಕಾ ಸಂಸ್ಥೆ ವಿವೊ ತನ್ನೆಲ್ಲಾ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ಸ್ ನೀಡಿದೆ. ಇ-ಕಾಮರ್ಸ್ ದೈತ್ಯ ಅಮೇಜಾನ್‌ನಲ್ಲಿ 'ವಿವೊ ಕಾರ್ನಿವಲ್ ಸೇಲ್' ಆಫರ್ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ವಿವೊ ಸ್ಮಾರ್ಟ್‌ಫೋನ್ ಪ್ರಿಯರಿಗೆ ಗರಿಷ್ಠ 10,800 ರೂಗಳ ವರೆಗೆ ಆಫರ್ ಲಭ್ಯವಾಗಲಿದೆ ಎಂದು ಕಂಪೆನಿ ತಿಳಿಸಿದೆ.

ವಿವೊ ಕಾರ್ನಿವಲ್ ಸೇಲ್‌ನಲ್ಲಿ ವಿವೊ ಕಂಪೆನಿಯ ಜನಪ್ರಿಯ ಪ್ರೀಮಿಯಮ್ ಸ್ಮಾರ್ಟ್‌ಫೋನ್ 'ವಿವೊ ನೆಕ್ಸ್' ಮೇಲೆ 7000 ರೂ. ಬೆಲೆ ಕಡಿತಗೊಳಿಸಲಾಗಿದ್ದು, ಎಕ್ಸ್‌ಚೇಂಜ್ ಆಫರ್‌ನಲ್ಲಿ ಐದು ಸಾವಿರದ ವರೆಗೂ ಡಿಸ್ಕೌಂಟ್ಸ್ ಪಡೆಯಬಹುದಾಗಿದೆ. ಹಾಗೆಯೇ, ಜನಪ್ರಿಯ ವಿವೊ ವೈ19 ಪ್ರೊ ಸ್ಮಾರ್ಟ್‌ಫೋನ್ ಈಗ ಕೇವಲ 13,990 ರೂ.ಗಳಿಗೆ ಹಾಗೂ ವಿವೊ ವೈ93 ಸ್ಮಾರ್ಟ್‌ಫೋನ್ ಕೇವಲ 12,990 ರೂ.ಗಳಿಗೆ ಲಭ್ಯವಿರುವುದನ್ನು ನೋಡಬಹುದಾಗಿದೆ.

ವಿವೊ ಸ್ಮಾರ್ಟ್‌ಪೋನ್‌ ಖರೀದಿಗೆ ಇದು ಸಕಾಲ!.ಅಮೆಜಾನ್‌ನಲ್ಲಿ ಭರ್ಜರಿ ಡಿಸ್ಕೌಂಟ್ಸ್

ಈ ವಿವೊ ಕಾರ್ನಿವಲ್ ಸೇಲ್‌ನಲ್ಲಿ ಗ್ರಾಹಕರಿಗೆ 5000 ರೂ.ಗಳ ವರೆಗೆ ಎಕ್ಸ್‌ಚೇಂಜ್ ಡಿಸ್ಕೌಂಟ್ ಹಾಗೂ ನೊ-ಕಾಸ್ಟ್ ಇಎಂಐ ಖರೀದಿಯಲ್ಲಿ 5800 ರೂ.ಗಳ ವರೆಗೆ ಉಳಿತಾಯ ಮಾಡಬಹುದು ಎಂದು ವಿವೊ ಕಂಪೆನಿ ತಿಳಿಸಿದೆ. ಹಾಗಾದರೆ, ಕಾರ್ನಿವಲ್ ಸೇಲ್‌ನಲ್ಲಿ ವಿವೊ ಕಂಪೆನಿಯ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳ ಮೇಲೆ ಎಷ್ಟೆಷ್ಟು ಡಿಸ್ಕೌಂಟ್ಸ್ ಲಭ್ಯವಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ವಿ9 ಪ್ರೊ:

ವಿ9 ಪ್ರೊ:

ಹಿಂದಿನ ಬೆಲೆ: 19,990 ರೂ.
ಆಫರ್ ಬೆಲೆ: 15,990 ರೂ.
2,000 ರೂ.ಗಳ ಹೆಚ್ಚುವರಿ ಎಕ್ಸ್‌ಚೇಂಜ್ ಆಫರ್.

ವಿವೊ ನೆಕ್ಸ್

ವಿವೊ ನೆಕ್ಸ್

ಹಿಂದಿನ ಬೆಲೆ: 47,990 ರೂ.
ಆಫರ್ ಬೆಲೆ: 39,990 ರೂ.
5,000 ರೂ.ಗಳ ಹೆಚ್ಚುವರಿ ಎಕ್ಸ್‌ಚೇಂಜ್ ಆಫರ್.
12 ತಿಂಗಳುಗಳ ನೊ-ಕಾಸ್ಟ್ ಇಎಂಐ

ವೈ83 ಪ್ರೊ

ವೈ83 ಪ್ರೊ

ಹಿಂದಿನ ಬೆಲೆ: 16,990 ರೂ.
ಆಫರ್ ಬೆಲೆ: 13,990 ರೂ.
3,000 ರೂ.ಗಳ ಹೆಚ್ಚುವರಿ ಎಕ್ಸ್‌ಚೇಂಜ್ ಆಫರ್.

ವೈ81

ವೈ81

ಬೆಲೆ ಆರಂಭ 10,990 ರೂ.
2,000 ರೂ.ಗಳ ಹೆಚ್ಚುವರಿ ಎಕ್ಸ್‌ಚೇಂಜ್ ಆಫರ್.

ವೈ95

ವೈ95

ಹಿಂದಿನ ಬೆಲೆ: 18,990 ರೂ.
ಆಫರ್ ಬೆಲೆ: 15,990 ರೂ.
1,500 ರೂ.ಗಳ ಹೆಚ್ಚುವರಿ ಎಕ್ಸ್‌ಚೇಂಜ್ ಆಫರ್.

ವೈ93

ವೈ93

ಬೆಲೆ ಆರಂಭ 12,990 ರೂ.
1,500 ರೂ.ಗಳ ಹೆಚ್ಚುವರಿ ಎಕ್ಸ್‌ಚೇಂಜ್ ಆಫರ್.

ವೈ91

ವೈ91

ಹಿಂದಿನ ಬೆಲೆ: 11,990 ರೂ.
ಆಫರ್ ಬೆಲೆ: 10,990 ರೂ.
1,000 ರೂ.ಗಳ ಹೆಚ್ಚುವರಿ ಎಕ್ಸ್‌ಚೇಂಜ್ ಆಫರ್.

ವೈ81ಐ

ವೈ81ಐ

ಹಿಂದಿನ ಬೆಲೆ: 10,990 ರೂ.
ಆಫರ್ ಬೆಲೆ: 7,990 ರೂ.
1,000 ರೂ.ಗಳ ಹೆಚ್ಚುವರಿ ಎಕ್ಸ್‌ಚೇಂಜ್ ಆಫರ್.

ವಿವೊ 11/ ವಿವೊ11 ಪ್ರೊ

ವಿವೊ 11/ ವಿವೊ11 ಪ್ರೊ

ಬೆಲೆ 19,990 ರೂ.ಗಳಿಂದ ಆರಂಭ.
2,500 ರೂ.ಗಳ ಹೆಚ್ಚುವರಿ ಎಕ್ಸ್‌ಚೇಂಜ್ ಆಫರ್.

Best Mobiles in India

English summary
Vivo Carnival on Amazon last day offers: Vivo V7+ Infinite Love at Rs 3,000 exchange discount, movie vouchers and more. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X