Subscribe to Gizbot

ಮೂರು ಸಿಮ್‌ ಹಾಕಬಹುದಾದ ವಿವೋ Y55S ಸ್ಮಾರ್ಟ್‌ಪೋನ್‌

Written By:

ವಿವೋ ಸದ್ಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು, ಚೀನಾ ಮೂಲದ ವಿವೋ ಭಾರತೀಯ ಮಾರುಕಟ್ಟೆಯಲ್ಲಿ ಫಾಸ್ಟ್‌ಮೂವಿಂಗ್ ಪೋನುಗಳಲ್ಲಿ ಒಂದಾಗಿದೆ. ವಿಮೋ ಬಜೆಟ್ ಪೋನೊಂದನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ.

ಮೂರು ಸಿಮ್‌ ಹಾಕಬಹುದಾದ ವಿವೋ Y55S ಸ್ಮಾರ್ಟ್‌ಪೋನ್‌

ಓದಿರಿ: 2GB RAM, 13MP ಕ್ಯಾಮೆರಾ ಹೊಂದಿರುವ ನೋಕಿಯಾ 3: ಬೆಲೆ 10,500 ರೂ.ಗಳು ಮಾತ್ರ..!!!

ಮೂರು ಸಿಮ್‌ ಹಾಕಬಹುದಾದ ವಿವೋ Y55S ಸ್ಮಾರ್ಟ್‌ಪೋನು ರೂ.12,980 ಗಳಿಗೆ ಮಾರಾಟವಾಗುತ್ತಿದ್ದು, ಸದ್ಯ ಆನ್‌ಲೈನ್ ಮಾರುಕಟ್ಟೆಯಲ್ಲಿ ಸೇಲ್ ಆರಂಭವಾಗಿದೆ. ಈ ಹಿನ್ನಲೆಯಲ್ಲಿ ವಿವೋ Y55S ಕುರಿತ ಮಾಹಿತಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 5.2 ಇಂಚಿನ HD ಪರದೆ:

5.2 ಇಂಚಿನ HD ಪರದೆ:

ವಿವೋ Y55S ಸ್ಮಾರ್ಟ್‌ಪೋನಿನಲ್ಲಿ 5.2 ಇಂಚಿನ HD ಪರದೆ ಇದ್ದು, 1280X720 ರೆಸಲ್ಯೂಷನ್ ಹೊಂದಿದೆ. ಇದರೊಂದಿಗೆ 2.5D ಸ್ಕ್ರಾಚ್ ರೆಸಿಸ್ಟೆಂಟ್ ಇದರಲ್ಲಿದೆ. ಗುಣಮಟ್ಟದ ವಿಡಿಯೋ ಮತ್ತು ಗೇಮಿಂಗ್ ಆಡಲು ಇದು ಸಹಾಯಕಾರಿಯಾಗಿದೆ.

3GB RAM:

3GB RAM:

ವಿವೋ Y55S ಸ್ಮಾರ್ಟ್‌ಪೋನು ವೇಗದ ಕಾರ್ಯನಿರ್ವಹಣೆ ಮಾಡಲಿದ್ದು, ಇದರಲ್ಲಿ ಸ್ನಾಪ್‌ಡ್ರಾಗನ್ 425 ಕ್ವಾಡ್‌ಕೊರ್ ಪ್ರೊಸೆಸರ್ ಇದರಲ್ಲಿದ್ದು, 1.4GHz ವೇಗವನ್ನು ಇದು ಹೊಂದಿದೆ. Adreno 505 GPU ಸಹ ಇದರಲ್ಲಿದೆ. 16 GB ಇಂಟರ್ನಲ್ ಮೆಮೊರಿ ಸಹ ಇದರಲ್ಲಿದ್ದು, 256 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.

13 MP ಕ್ಯಾಮೆರಾ:

13 MP ಕ್ಯಾಮೆರಾ:

ವಿವೋ Y55S ಸ್ಮಾರ್ಟ್‌ಪೋನಿನ ಹಿಂಭಾಗದಲ್ಲಿ 13 MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಇದರೊಂದಿಗೆ ಫ್ಲಾಷ್ ಲೈಟು ಸಹ ಇದೆ. ಇದು HD ವಿಡಿಯೋ ರೆಕಾರ್ಡಿಂಗ್ ಮಾಡಲು ಸಹಾಯಕವಾಗಿದೆ. ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ನೀಡಲಾಗಿದೆ.

 ಆಂಡ್ರಾಯ್ಡ್ 6.0:

ಆಂಡ್ರಾಯ್ಡ್ 6.0:

ವಿವೋ Y55S ಸ್ಮಾರ್ಟ್‌ಪೋನು ಸದ್ಯ ಆಂಡ್ರಾಯ್ಡ್ 6.0ದಲ್ಲಿ ಕಾರ್ಯನಿರ್ವಹಿಸಲಿದ್ದು, ನ್ಯಾಗಾಗೇ ಆಪ್‌ಡೇಟ್ ನೀಡುವುದಾಗಿ ಕಂಪನಿ ತಿಳಿಸಿದೆ. ಡುಯಲ್ ಸಿಮ್ ಹೊಂದಿರುವ ಈ ಪೋನಿಗ ಮೂರು ಸಿಮ್‌ ಹಾಕಬಹುದಾಗಿದ್ದು, 4G ಸಪೋರ್ಟ್‌ ಮಾಡಲಿದೆ. 2730mAh ಬ್ಯಾಟರಿಯನ್ನು ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Chinese smartphone maker Vivo has launched its second smartphone of the year Y55s with 13MP rear camera in India for Rs 12,490. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot