ಗೆಲಾಕ್ಸಿ ಎಸ್‌5 ಸ್ಕ್ರೀನ್‌ಗೆ ಸುತ್ತಿಗೆಯಿಂದ ಹೊಡೆದರೆ ಏನಾಗುತ್ತದೆ?

Posted By:

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಏಪ್ರಿಲ್‌ 11ರಿಂದ ವಿಶ್ವದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.ಈ ಮಧ್ಯೆ ಗೆಲಾಕ್ಸಿ ಎಸ್‌5ಗೆ ಸಂಬಂಧಿಸಿದ ವಿಡಿಯೋ ಯೂಟ್ಯೂಬ್‌ನಲ್ಲಿ ವೈರಲ್‌ ಆಗಿದೆ.

ಗೆಲಾಕ್ಸಿ ಎಸ್‌5 ಸ್ಕ್ರೀನ್‌ಗೆ ಸುತ್ತಿಗೆಯಿಂದ ಹೊಡೆದರೆ ಮತ್ತು ಕುದಿಯುತ್ತಿರುವ ನೀರಿನಲ್ಲಿ ಇರಿಸಿದರೆ ಏನಾಗುತ್ತದೆ ಎಂದು ತೋರಿಸುವ ಯೂಟ್ಯೂಬ್‌ ವಿಡಿಯೋ ವೈರಲ್‌ ಆಗಿದೆ. ನಾಲ್ಕು ದಿನಗಳ ಹಿಂದೆಯಷ್ಟೇ ಇದು ಅಪ್‌ಲೋಡ್‌ ಆಗಿದ್ದು ಈಗಾಗಲೇ ಮೂರು ಲಕ್ಷ ಮಂದಿ ವೀಕ್ಷಿಸಿದ್ದಾರೆ.ಹೀಗಾಗಿ ಇಲ್ಲಿ ಈ ಎರಡು ವಿಡಿಯೋಗಳನ್ನು ನೀಡಲಾಗಿದ್ದು ಜೊತೆಗೆ ಗೆಲಾಕ್ಸಿ ಎಸ್‌5 ವಿಶೇಷತೆಯನ್ನು ವಿವರಿಸುವ ವಿಡಿಯೋಗಳನ್ನು ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5
ವಿಶೇಷತೆ:
ಸಿಂಗಲ್‌ ಸಿಮ್‌
5.1 ಇಂಚಿನ ಸೂಪರ್‌ ಅಮೊಲೆಡ್‌ ಸ್ಕ್ರೀನ್‌(1080 x 1920 ಪಿಕ್ಸೆಲ್‌,432 ಪಿಪಿಐ)
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್‌ ಓಎಸ್‌
ಅಕ್ಟಾ ಕೋರ್‌ ಪ್ರೊಸೆಸರ್‌
16 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
16/32 ಜಿಬಿ ಆಂತರಿಕ ಮೆಮೊರಿ
2 GB ರ್‍ಯಾಮ್‌
128 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌‌‌,ಎನ್‌ಎಫ್‌ಸಿ
2800 mAh ಬ್ಯಾಟರಿ


ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌‌ಬಾಟ್‌‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ‌.

ಇದನ್ನೂ ಓದಿ:ಗೆಲಾಕ್ಸಿ ಎಸ್‌5ಯಲ್ಲಿರುವ ಐಫೋನ್‌ 5ಎಸ್‌ನಲ್ಲಿರದ ವಿಶೇಷತೆಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಗೆಲಾಕ್ಸಿ ಎಸ್‌5 ವಿಡಿಯೋಗಳು


ಗೆಲಾಕ್ಸಿ ಎಸ್‌5 ಸ್ಕ್ರೀನ್‌ಗೆ ಸುತ್ತಿಗೆಯಿಂದ ಹೊಡೆಯುತ್ತಿರುವುದು

ಗೆಲಾಕ್ಸಿ ಎಸ್‌5 ವಿಡಿಯೋಗಳು


ಗೆಲಕ್ಸಿ ಎಸ್‌5ಯನ್ನು ಬಿಸಿ ನೀರಿನಲ್ಲಿ ಇರಿಸಿರುವುದು

ಗೆಲಾಕ್ಸಿ ಎಸ್‌5 ವಿಡಿಯೋಗಳು


ಹಾರ್ಟ್‌ ರೇಟ್‌ ಮಾನಿಟರ್‌ ಸೆನ್ಸರ್‌ ಮೂಲಕ ಹೃದಯ ಬಡಿತ ಪರೀಕ್ಷೆ

ಗೆಲಾಕ್ಸಿ ಎಸ್‌5 ವಿಡಿಯೋಗಳು

 

ವಿಡಿಯೋ ವೀಕ್ಷಿಸಿ

 

ಗೆಲಾಕ್ಸಿ ಎಸ್‌5 ವಿಡಿಯೋಗಳು

ವಿಡಿಯೋ ವೀಕ್ಷಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot