Home
ಮೊಬೈಲ್

ಆನ್‌ಲೈನ್‌ ಆಫರ್‌ನಲ್ಲಿನ ಟಾಪ್‌ 5 ಸ್ಮಾರ್ಟ್‌ಫೋನ್ಸ್‌

By Vijeth Kumar Dn

ಆನ್‌ಲೈನ್‌ ಆಫರ್‌ನಲ್ಲಿನ ಟಾಪ್‌ 5 ಸ್ಮಾರ್ಟ್‌ಫೋನ್ಸ್‌

ಕಳೆದವಾರ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ಮೊಬೈಲ್‌ಫೋನ್‌ತಯಾರಿಕಾ ಸಂಸ್ಥೆಗಳು ತಮ್ಮ ಉತ್ಪನ್ನಗಳ ಮೇಲೆ ಆಕರ್ಷಕ ರೀತಿಯ ಆಫರ್‌ಗಳನ್ನು ಪ್ರಕಟಿಸಿ ಸಾಧ್ಯವಾದಷ್ಟೂ ಗ್ರಾಹಕರ ಗಮನವನ್ನು ತಮ್ಮ ಸರಕುಗಳೆಡೆಗೆ ಆಕರ್ಷಿಸಿದ್ದಾಯಿತು, ಆದರೆ ಹಬ್ಬ ಮುಗಿದಾಕ್ಷಣ ಆಫರ್‌ಗಳು ಮುಗಿದು ಹೋಯಿತು ಈಗ ಯಾವುದೇ ಆಫರ್‌ ಇರುವುದಿಲ್ಲ ಹೇಗೆ ಮೊಬೈಲ್‌ ಖರೀದಿಸುವುದು ಎಂದು ಆಲೋಚಿಸುತ್ತಿದ್ದೀರಾ? ಹಾಗಿದ್ದಲ್ಲಿ ಇಲ್ಲಿದೆ ನೋಡಿ ಹಬ್ಬದ ನಂತರವೂ ಕೂಡ ಆನ್‌ ಲೈನ್‌ನಲ್ಲಿ ವಿಶೇಷ ಆಫರ್‌ ಬೆಲೆಯಲ್ಲಿ ಲಭ್ಯವಿರುವ ಟಾಪ್‌ 5 ಸ್ಮಾರ್ಟ್‌ಪೋನ್‌ಗಳ ಪಟ್ಟಿ ಒಂದೊಂದೇ ಪುಟ ತಿರುಗಿಸಿ ನಿಮ್ಮ ನೆಚ್ಚಿನ ಸ್ಮಾರ್ಟ್‌ಫೋನ್‌ ಯಾವುದೆಂದು ನೀವೇ ಆಯ್ಕೆ ಮಾಡಿ ಖರೀದಿಸಿಕೊಳ್ಳಿ.

ಪಟ್ಟಿಯಲ್ಲಿನ ಎಲ್ಲಾ ಸ್ಮಾರ್ಟ್‌ಫೋನ್‌ಗಳ ವಿಶೇಷತೆಗಳನ್ನು ತಿಳಿಸಲಾಗಿದ್ದು ಓದಿದ ಬಳಿಕ ನಿಮ್ಮ ಬಜೆಟ್‌ ಅನುಸಾರ ನೆಚ್ಚಿನ ಸ್ಮಾರ್ಟ್‌ಫೋನ್‌ ಖರೀದಿಸಿ ಆನಂದಿಸಿ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+