ಐಫೋನ್ 6ಎಸ್ ಮೇಲೆ ಬಿಸಿ ಬಿಸಿ ಟಾರಿನ ಪ್ರಯೋಗ

Written By:

ಯೂಟ್ಯೂಬ್‌ನಲ್ಲಿ ಐಫೋನ್‌ಗಳ ಮೇಲೆ ಪ್ರಯೋಗ ಮಾಡಿರುವ ವೀಡಿಯೊಗಳು ಹರಿದಾಡುತ್ತಿರುವುದನ್ನು ನೀವು ನೋಡಿರಬಹುದು. ಅತ್ಯಾಧುನಿಕ ಐಫೋನ್‌ಗಳ ಮೇಲೆಯೇ ಈ ಪ್ರಯೋಗವನ್ನು ಇವರುಗಳು ನಡೆಸುತ್ತಿದ್ದು ಇದು ನೋಡುವಾಗ ನಮ್ಮಲ್ಲಿ ದಿಗ್ಭ್ರಮೆಯನ್ನು ಉಂಟುಮಾಡಿದರೂ ನಮಗೆ ಇಲ್ಲೊಂದು ಸಂದೇಶವನ್ನು ಈ ವೀಡಿಯೊ ತೋರಿಸುತ್ತಿವೆ.

ಬಿಸಿ ಬಿಸಿ ಕುದಿಯುತ್ತಿರುವ ಟಾರ್ ಅನ್ನು ಇಲ್ಲಿ ಪ್ರಯೋಗಿಯು ಐಫೋನ್ 6ಎಸ್ ಮೇಲೆ ಸುರಿಯುತ್ತಿದ್ದಾನೆ ನಿಜಕ್ಕೂ ಇದು ನಿಮ್ಮನ್ನು ಸ್ತಂಭೀಭೂತಗೊಳಿಸುತ್ತದೆ. ಅಷ್ಟೊಂದು ಭಯಾನಕ ಪ್ರಕ್ರಿಯೆಯನ್ನು ಆತ ಇಲ್ಲಿ ನಡೆಸಿದ್ದಾನೆ. ಆದರೂ ಫೋನ್‌ನ ಹೊರಭಾಗಕ್ಕೆ ಯಾವುದೇ ಆಘಾತಗಳಾಗಿಲ್ಲ ಇದು ಹೇಗೆ ಎಂಬುದನ್ನು ವೀಡಿಯೊ ನೋಡಿ ಅರಿತುಕೊಳ್ಳಿ.

English summary
This time, he’s pouring smoking black tar all over a shiny new device.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot