Home
ಮೊಬೈಲ್

ಸುಂದರ್ ಪಿಚ್ಚೈನಿಂದ ಗೂಗಲ್ ಆಂಡ್ರಾಯ್ಡ್ ಒನ್ ಲಾಂಚ್

By Shwetha

ಭಾರತದಲ್ಲಿ ಗೂಗಲ್‌ನ ಆಂಡ್ರಾಯ್ಡ್ ಲಾಂಚ್‌ಗೆ ಇನ್ನೇನು ಕ್ಷಣಗಣನೆ ಬಾಕಿ ಇದೆ. ಸ್ಪೈಸ್ ಕಾರ್ಬನ್ ಮೈಕ್ರೋಮ್ಯಾಕ್ಸ್‌ನಂತಹ ಡಿವೈಸ್‌ಗಳು ಆಂಡ್ರಾಯ್ಡ್‌ನ ಹೊಸ ಹೊಸ ಪ್ರೊಗ್ರಾಮ್ ಅನ್ನು ಬಳಸಿಕೊಂಡು ತಮ್ಮ ಡಿವೈಸ್‌ಗಳನ್ನು ಲಾಂಚ್ ಮಾಡುತ್ತಿವೆ. ಹಾಗಿದ್ದರೆ ಅದನ್ನು ನಿಜವಾಗಿಯೂ ನೋಡುವ ಕಾತರತೆಗೆ ಮಾತ್ರ ಇನ್ನೇನು ಕ್ಷಣಗಣನೆ ಬಾಕಿ ಇದೆ.

ಇನ್ನು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ, ಗೂಗಲ್‌ನ ಆಂಡ್ರಾಯ್ಡ್ ಐ/ಓ ಸಮಾವೇಶದಲ್ಲಿ ಪೂರ್ಣವಾದ ಆಂಡ್ರಾಯ್ಡ್ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಇನ್ನು ಕಡಿಮೆ ದರದ ಫೋನ್‌ಗಳೊಂದಿಗೆ ಕಂಪೆನಿಯು ಒಪ್ಪಂದವನ್ನು ಮಾಡಿಕೊಂಡಿದ್ದು ಅದರ ಬೆಳವಣಿಗೆಗೆ ಪೂರ್ಣ ರೀತಿಯ ಸಹಕಾರವನ್ನು ನೀಡುವ ಯೋಜನೆಯಲ್ಲಿದೆ. ಇದರ ಒಂದು ಯೋಜನೆಯಂತೆ ಫೇಸ್‌ಬುಕ್ ಅನ್ನು ಎಲ್ಲರಿಗೂ ಲಭ್ಯವಾಗುಂತೆ ಮಾಡುವುದಾಗಿದೆ.

ಈ ಸಮಾರಂಭದ ಮುಖ್ಯ ಯೋಜನೆಗಳನ್ನು ಪ್ರಾರಂಭಿಸುವ ಮುನ್ನವೇ, ಆಂಡ್ರಾಯ್ಡ್ ಕುರಿತಾದ ಕೆಲವೊಂದು ಮಾಹಿತಿಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದೇವೆ.

#1

#1

ತನ್ನ ಕಡಿಮೆ ದರದ ಫೋನ್‌ಗಳ ಲಾಂಚ್‌ಗಾಗಿ ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್ ಅನ್ನು ಗೂಗಲ್ ಆರಿಸಿರುವುದರ ಹಿಂದೆ ದೊಡ್ಡ ಕಾರಣ ಅಡಗಿದೆ. ಈ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಂಡು ಕಡಿಮೆ ದರದ ಫೋನ್‌ಗಳನ್ನು ಲಾಂಚ್ ಮಾಡುತ್ತಿದೆ ಈ ಡಿವೈಸ್‌ಗಳಲ್ಲಿ ಹೊಸ ಹೊಸ ವೈಶಿಷ್ಟ್ಯಗಳನ್ನು ನಮಗೆ ಕಾಣಬಹುದಾಗಿದೆ. ಈ ಆಂಡ್ರಾಯ್ಡ್ ಅನ್ನು ಮೂಲವಾಗಿರಿಸಿಕೊಂಡು ಬಜೆಟ್ ಸ್ನೇಹಿ ಬಳಕೆದಾರರಿಗೆ ಡಿವೈಸ್ ಅನ್ನು ಗೂಗಲ್ ಲಾಂಚ್ ಮಾಡುತ್ತಿದೆ.

#2

#2

ಎಲ್ಲಾ ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್‌ಫೋನ್‌ಗಳಿಗೆ ಗೂಗಲ್ ಒಂದು ಕಾಲದಲ್ಲಿ ಸೇವೆಯನ್ನು ನೀಡುತ್ತಿರಲಿಲ್ಲ. ಹೊಸ ಆಂಡ್ರಾಯ್ಡ್ ಓಎಸ್‌ನೊಂದಿಗೆ ಈ ಎಲ್ಲಾ ಮಾರ್ಪಡುಗಳಿಗೆ ಬದಲಾವಣೆ ಬರಲಿದೆ. ಮೂಲ ನಿಯಮಗಳೊಂದಿಗೆ ತಯಾರಕರಿಗೆ ಗೂಗಲ್ ತನ್ನ ಸಹಾಯ ಹಸ್ತವನ್ನು ನೀಡಲಿದ್ದು ಓಎಸ್‌ನ ನವೀಕೃತ ಆವೃತ್ತಿಗಳನ್ನು ಒದಗಿಸಲಿದೆ.

#3

#3

ಹೊಸ ಆಂಡ್ರಾಯ್ಡ್ ಫೋನ್‌ನ ಬಿಡುಗಡೆಯೊಂದಿಗೆ, ತನ್ನ ಮುಖ್ಯವಾದ ಕೆಲವೊಂದು ಸೇವೆಗಳನ್ನು ಒದಗಿಸಲಿದೆ. ನಿಮ್ಮ ಫೋನ್‌ನಲ್ಲಿ ಹೊ ನವೀಕೃತ ಮಾದರಿಗಳನ್ನು ಇನ್ನೇನು ನಿಮಗೆ ಕಾಣಬಹುದಾಗಿದೆ.

#4

#4

ಇದು ಮಿತದರದ ಫೋನ್‌ಗಳಿಗೆ ಬೆಂಬಲವನ್ನು ಒದಗಿಸುತ್ತಿದ್ದರೂ ಆಂಡ್ರಾಯ್ಡ್ ಒನ್ ಕಡಿಮೆ ಗುಣಮಟ್ಟದ ವಿಶೇಷತೆಗಳೊಂದಿಗೆ ಬರದೆ 5MP ಕ್ಯಾಮೆರಾ ರೆಸಲ್ಯೂಶನ್, ಡ್ಯುಯಲ್ ಚಿಪ್, 4.5 ಇಂಚಿನ ಡಿಸ್‌ಪ್ಲೇ ಮತ್ತು ಇನ್ನಷ್ಟನ್ನು ಒದಗಿಸಲಿದೆ.

#5

#5

ಆಂಡ್ರಾಯ್ಡ್ ಒನ್‌ನ ಮೂಲ ಅಂಶವು ಎರಡು ಪರಿಕಲ್ಪನೆಗಳನ್ನು ಮುಖ್ಯವಾಗಿಸಿಕೊಂಡಿದೆ. ಮೊಟ್ಟ ಮೊದಲನೆಯದಾಗಿ ಆಂಡ್ರಾಯ್ಡ್ ಎಲ್ಲರಿಗೂ ಲಭ್ಯವಾಗುವಂತೆ ಮಾಡಲು, ಫೇಸ್‌ಬುಕ್‌ ಅನ್ನು ಪ್ರತಿಯೊಬ್ಬರೂ ಬಳಸಿಕೊಳ್ಳಬೇಕು. ಇನ್ನಷ್ಟು ಉತ್ತಮ ಅಂಶಗಳೊಂದಿಗೆ ಹೊಸ ಆಂಡ್ರಾಯ್ಡ್ ಪರಿಕಲ್ಪನೆಯನ್ನು ಜಾರಿಗೆ ತರುವ ಇರಾದೆಯಲ್ಲಿ ಗೂಗಲ್ ಇದೆ.

Best Mobiles in India

English summary
This article tells about What is Android One? 5 Common FAQs You Might Have.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+