ಬ್ಲ್ಯಾಕ್ ಬೆರಿ ಹೊಸ ಮಾಡಲ್ ಸಧ್ಯದಲ್ಲಿಯೆ ಭಾರತಕ್ಕೆ

Posted By: Staff

ಬ್ಲ್ಯಾಕ್ ಬೆರಿ ಹೊಸ ಮಾಡಲ್ ಸಧ್ಯದಲ್ಲಿಯೆ ಭಾರತಕ್ಕೆ
ಬ್ಲ್ಯಾಕ್ ಬೆರಿಯ ಅನೇಕ ಮಾಡಲ್ ಮೊಬೈಲ್ ಮಾರುಕಟ್ಟೆಯಲ್ಲಿ ಇದ್ದು ಉತ್ತಮ ಬೇಡಿಕೆಯನ್ನು ಹೊಂದಿದೆ. ಬ್ಲ್ಯಾಕ್ ಬೆರಿ ಕೂಡ ಹೊಸ ಮಾಡಲ್ ಗಳನ್ನು ಮಾರುಕಟ್ಟೆಗೆ  ಪರಿಚಯಿಸುತ್ತಲೆ ಇದೆ, ಇದು ಬ್ಲ್ಯಾಕ್ ಬೆರಿ ಮೊಬೈಲ್ ಗೆ ಹೆಚ್ಚಿನ ಬೇಡಿಕೆ ಇದೆ ಎಂಬುದರ ಸಂಕೇತವಾಗಿದೆ. ಬ್ಲ್ಯಾಕ್ ಬೆರಿ ಹೊಸ ಮಾಡಲ್ ಯಾವಾಗಲೂ ಹೊಸತನವನ್ನು ಹೊಂದಿರುತ್ತದೆ. ಇದೀಗ ಬ್ಲ್ಯಾಕ್ ಬೆರಿ ಬೋಲ್ಡ್  9900 ಹೆಸರಿನ ಬಿಳಿ ಮಾಡಲ್ ಬಂದಿದ್ದು ಅದು ಈ ಕೆಳಗಿನ ಗುಣಲಕ್ಷಣವನ್ನು ಹೊಂದಿದೆ.

ಗುಣಲಕ್ಷಣಗಳು:

* 115 x 66 x 10.5 ಮಿಮಿ ಡೈಮೆಂಶನ್

* 130 ಗ್ರಾಂ ತೂಕ

* ಬ್ಲ್ಯಾಕ್ ಬೆರಿ 7 ಆಪರೇಟಿಂಗ್ ಸಿಸ್ಟಮ್

* 2.8 ಇಂಚಿನ TFT ಸಾಮರ್ಥ್ಯವಿರುವ ಟಚ್ ಸ್ಕ್ರೀನ್ ಮತ್ತು 640 x 480 ಪಿಕ್ಸಲ್ ಸ್ಕ್ರೀನ್ ಗಾತ್ರ

*  ಅತ್ಯುತ್ತಮ ಗುಣಮಟ್ಟದ ಡಿಸ್ ಪ್ಲೇ

* QWERTY ಕೀಬೋರ್ಡ್

* 768 MB RAMನೊಂದಿಗೆ  1.2 GHz QC 8655 ಪ್ರೊಸೆಸರ್

* 3ಜಿ ಇಂಟರ್ ನೆಟ್ ಸೌಲಭ್ಯ

* BIS ಮತ್ತು BES ಬೆಂಬಲ

* 802.11 b/g/n ವೈಫೈ ಇಂಟರ್ ನೆಟ್ ಸೌಲಭ್ಯ

* GPS ಮಾಡ್ಯೂಲೆಯನ್ನು ಅಳವಡಿಸಲಾಗಿದೆ ಅಲ್ಲದೆ  A-GPS ಬೆಂಬಲ ಮತ್ತು ಬ್ಲ್ಯಾಕ್ ಬೆರಿ ಮ್ಯಾಪ್ ಕೂಡ ಇದೆ

* A2DP ಇರುವ v2.1 ಬ್ಲೂಟೂಥ್ ಸಂಪರ್ಕ

* ಮೈಕ್ರೊ USB 2.0

* 5 ಮೆಗಾ ಪಿಕ್ಸಲ್ ಕ್ಯಾಮೆರಾ

* 2592 x 1944 ಪಿಕ್ಸಲ್ ಕ್ಯಾಮೆರಾ ರೆಸ್ಯೂಲೇಶನ್

* 720p HD  ವೀಡಿಯೊ ರೆಕಾರ್ಡಿಂಗ್ ಸಾಮರ್ಥ್ಯ

* 8 GB ಆಂತರಿಕ ಸಾಮರ್ಥ್ಯ

* ಮೈಕ್ರೊ SD ಮೆಮೊರಿ ಕಾರ್ಡ್ ಬೆಂಬಲ

* 32 GB ವಿಸ್ತರಿಸಬಹುದಾದ ಮೆಮೊರಿ

* NFC ಸಾಮರ್ಥ್ಯ

* ಅಪ್ಲಿಕೇಶನ್ ಗಳನ್ನು ಮೊದಲೆ ಲೋಡ್ ಮಾಡಲಾಗಿರುತ್ತೆ

* 1230 mAh ಲಿಯಾನ್ ಬ್ಯಾಟರಿ

* 2ಜಿಯಲ್ಲಿ 6.30 ಗಂಟೆ ಟಾಕ್ ಟೈಮ್ ಮತ್ತು 3ಜಿಯಲ್ಲಿ  5.50 ನಿಮಿಷ ಟಾಕ್ ಟೈಮ್

* 50 ಗಂಟೆ ಮ್ಯೂಸಿಕ್ ಪ್ಲೇ ಬ್ಯಾಕ್

ಬ್ಲ್ಯಾಕ್ ಬೆರಿ  ಬೋಲ್ಡ್  9900 ಮೊಬೈಲ್ ಬ್ಲ್ಯಾಕ್ ಬೆರಿ ಮೊಬೈಲ್ ಸ್ಟೋರ್ ಗಳಲ್ಲಿ ಲಭ್ಯವಿದ್ದು ಬೆಲೆ ರು 32,000 ಆಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot