Subscribe to Gizbot

ಮಾರುಕಟ್ಟೆ ದಾಖಲೆ ಮುರಿದ ಬಜೆಟ್ ಸ್ನೇಹಿ ಫೋನ್ ಲೀ 1 ಎಸ್

Written By:

ಇತ್ತೀಚೆಗೆ ತಾನೇ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಲೀಕೊ ಫ್ಲ್ಯಾಗ್‌ಶಿಪ್‌ನ ಲೀ 1 ಎಸ್ ತನ್ನ ಅದ್ಭುತ ವಿನ್ಯಾಸ, ಬೆಸ್ಟ್ ತಂತ್ರಜ್ಞಾನ, ವೈಶಿಷ್ಟ್ಯತೆಗಳು ಮೊದಲಾದವುಗಳಿಂದ ಬಳಕೆದಾರರ ಮನಗೆಲ್ಲುತ್ತಿದೆ. ಲೀ 1 ಎಸ್ ಪೂರ್ಣ ಮೆಟಲ್ ಬಾಡಿಯನ್ನು ಹೊಂದಿದ್ದು ಮಾರುಕಟ್ಟೆಯಲ್ಲಿರುವ ಕೆಲವೇ ಬ್ರ್ಯಾಂಡ್‌ಗಳಲ್ಲಿ ಲೀಕೊ ಕೂಡ ಒಂದು. ಏರ್‌ಕ್ರಾಫ್ಟ್ ಗ್ರೇಡ್ ಅಲ್ಯುಮಿನಿಯಮ್ ಇದರಲ್ಲಿದ್ದು ಮೆಟಲ್ ವಿನ್ಯಾಸ ಫೋನ್‌ನ ಸುಂದರತೆಯನ್ನು ಇಮ್ಮಡಿಸಿದೆ.

ರೆಡ್ಮೀ ನೋಟ್ 3 ಗೆ ಹೋಲಿಸಿದಾಗ ಲೀ 1 ಎಸ್ 13% ಸ್ಲಿಮ್ ಆಗಿದ್ದು 7.5mm ಆಗಿದ್ದು ರೆಡ್ಮೀ ನೋಟ್ 3 8.65mm ಅನ್ನು ಹೊಂದಿದೆ. ಬೇಜಲ್ ಲೆಸ್ ವಿನ್ಯಾಸವನ್ನು ಇದು ಹೊಂದಿದ್ದು ಅನನ್ಯ ವಿನ್ಯಾಸ ಇದರಲ್ಲಿದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಫೋನ್ ಕುರಿತು ಮತ್ತಷ್ಟು ಮಾಹಿತಿ ಅರಿಯೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಲೆ ರೂ 1,000 ಕ್ಕಿಂತ ಕಡಿಮೆ

#1

ಲೀ 1 ಎಸ್ 2.2 GHz ಸಿಪಿಯು ವನ್ನು ಹೊಂದಿದ್ದು ಶ್ಯೋಮಿಯಲ್ಲಿ ಹೆಕ್ಸಾ ಕೋರ್ 1.8 GHz ಪ್ರೊಸೆಸರ್ ಇದೆ. ಲೀಕೊ ಲೀ 1ಎಸ್ ಬೆಲೆ ರೂ 1,000 ಕ್ಕಿಂತ ಕಡಿಮೆ ಇದ್ದು ಅತ್ಯಾಧುನಿಕ ಯುಎಸ್‌ಬಿ ಟೈಪ್ ಸಿಯನ್ನು ಇದು ಹೊಂದಿದೆ. ಇದರ ಟೈಪ್ ಸಿ ಚಾರ್ಜರ್ ವೇಗವಾದ ಚಾರ್ಜಿಂಗ್ ವಿಶೇಷತೆಯನ್ನು ಪಡೆದುಕೊಂಡಿದೆ.

ಗ್ಲಾಸ್ ಭದ್ರತೆ

#2

ಲೀ 1 ಎಸ್ ಬ್ರ್ಯಾಂಡೆಡ್ ಆಗಿರುವ ಗ್ಲಾಸ್ ಭದ್ರತೆಯನ್ನು ನೀಡಿದ್ದು ಇದು ಕೋರ್ನಿಂಗ್ ಗ್ಲಾಸ್ 3 ಆಗಿದೆ. ಇದರಿಂದ ಫೋನ್‌ಗೆ ಯಾವುದೇ ಹಾನಿಯುಂಟಾಗುವುದಿಲ್ಲ ಅಂತೆಯೇ ಸ್ಕ್ರಾಚ್ ಆಗುವ ಭಯ ಕೂಡ ಇರುವುದಿಲ್ಲ.

ಹೆಚ್ಚಿನ ಗೇಮ್‌

#3

ಲೀ 1 ಎಸ್ ಹೆಚ್ಚಿನ ಗೇಮ್‌ಗಳನ್ನಾಡಲು ಹೇಳಿಮಾಡಿಸಿರುವ ಡಿವೈಸ್ ಆಗಿದ್ದು 3 ಜಿಬಿ RAM ನೊಂದಿಗೆ ಫೋನ್ ಬಂದಿದೆ. ಚೀನಾದಲ್ಲಿ ಬೇಡಿಕೆಯ ಫೋನ್ ಆಗಿ ಗಮನ ಸೆಳೆದಿರುವ ಲೀ 1ಎಸ್ ಭಾರತದಲ್ಲಿ ದಾಖಲೆ ಸೃಷ್ಟಿಸಿರುವುದು ನಿಜ.

ತೀಕ್ಷ್ಣ ಪೈಪೋಟಿ

#4

ಮಾರುಕಟ್ಟೆಯಲ್ಲಿ ತೀಕ್ಷ್ಣ ಪೈಪೋಟಿಯನ್ನು ಹೊಂದಿದ್ದರೂ ಲೀಕೊ ಲೀ 1 ಎಸ್ ಸ್ಪರ್ಧೆಯಲ್ಲಿ ಮುಂದಿದೆ. ಇತರ ಸ್ಮಾರ್ಟ್‌ಫೋನ್‌ಗಳಿಗೆ ಕಠಿಣ ಪೈಪೋಟಿಯನ್ನು ನೀಡುತ್ತಾ ತನಗೊಂದು ನೆಲೆಯನ್ನು ಕಲ್ಪಸಿಕೊಂಡಿದೆ.

ಆಂಡ್ರಾಯ್ಡ್ ಆಧಾರಿತ EUI ಸಿಸ್ಟಮ್

#5

ಆಂಡ್ರಾಯ್ಡ್ ಆಧಾರಿತ EUI ಸಿಸ್ಟಮ್ ಅನ್ನು ಇದು ಹೊಂದಿದ್ದು ಈಗಾಗಲೇ ಫೋನ್ ಕಂಪೆನಿ Eros ಮತ್ತು Yupp ಟಿವಿಯೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಖರೀದಿಸಿ ಲೀ 1ಎಸ್ ಚಿನ್ನದಂತಹ ಫೋನ್
ಲೀ 1 ಎಸ್: 20 ಸೆಕೆಂಡ್‌ಗಳಲ್ಲಿ 95000 ಆರ್ಡರ್‌ ಕಂಡ ಬಜೆಟ್ ಫೋನ್
ಸ್ಮಾರ್ಟ್‌ಫೋನ್‌ "ಲೀ 1 ಎಸ್" ಬಜೆಟ್‌ ಬೆಲೆಯಲ್ಲಿ ಭರ್ಜರಿ ಖರೀದಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Product Name LeEco Le 1S Xiaomi Redmi Note 3
1Price in INR 10999 11999
SIM / Band Dual Sim, Dual 4G, Wi-Fi Dual Sim, Dual 4G, Wi-Fi
Processor Octa-core, 2.2 GHz, Helio X10 Turbo Hexa – Core, 1.8GHz, Qualcomm MSM8956 Snapdragon 650
RAM / ROM 3 GB RAM, 32 GB inbuilt 3 GB RAM, 32 GB inbuilt
Display 5.5 inches, FHD 1920 x 1080 pixels, IPS 5.5 inches, FHD 1920 x 1080 pixels, IPS
OS Android v5.0.2 eUI Android 5.1.1 Lollipop, MiUi 7
Body Type All Metal Uni Body All Metal
Fingerprint Sensor Yes Yes
Gorilla Glass Gorilla Glass 3 No
IR Blaster Yes Yes
USB Type C with Quick Charge Yes No
4k Video Recording Yes Yes
English summary
One of the recently launched smartphones is the LeEco's flagship killer Le1s which in a true sense is a market disruptor with its stunning design, best-in-class technology, compelling features, unique model of content integration - all of which make Le1s a first among equals!.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot