Home
ಮೊಬೈಲ್

ಹುವಾಯಿ ಹೋನರ್ 4ಸಿ ಉತ್ತಮ ಫೋನ್ ಎಂಬುದಕ್ಕೆ 10 ಕಾರಣಗಳು

By Shwetha

ನಾವು ಕೆಲವು ಸಮಯಗಳಿಂದ ಹೋನರ್ 4ಸಿಯನ್ನು ಬಳಸುತ್ತಿದ್ದೇವೆ. ಹಲವಾರು ತಿಂಗಳುಗಳ ನಿರಂತರ ಬಳಕೆಯ ನಂತರ, ನಾವು ಇದುವರೆಗೆ ಮತ್ತೊಂದು ಫೋನ್‌ಗೆ ಬದಲಾವಣೆಯನ್ನು ಮಾಡಿಕೊಂಡಿಲ್ಲ. ಇದರರ್ಥ ಹೋನರ್ 4ಸಿ ನಮಗೆ ಅವಕಾಶವನ್ನು ನೀಡುತ್ತಿದೆ ಎಂದಾಗಿದೆ.

ಹೋನರ್ 4ಸಿ ಇದು ಸುಂದರ ವಿನ್ಯಾಸ ಮತ್ತು ಕಣ್ಸೆಳೆಯುವ ಆಕರ್ಷಣೆಗಳಿಂದ ಕೂಡಿದ್ದು, ಇದರ ಹಿಂಭಾಗ ಕ್ಯಾಮೆರಾ ಮನಸ್ಸನ್ನಾಕರ್ಷಿಸುವಂತಿದೆ. ನೀವು ಉತ್ತಮ ಕ್ಯಾಮೆರಾ ಉಳ್ಳ ಫೋನ್‌ಗಾಗಿ ಹುಡುಕಾಡುತ್ತಿದ್ದೀರಾ ಎಂದಾದಲ್ಲಿ ಹೋನರ್ 4ಸಿಯನ್ನು ನಾವು ನಿಮಗೆ ಒದಗಿಸುತ್ತಿದ್ದೇವೆ. ಈ ಫೋನ್ ಅನ್ನು ಏಕೆ ಖರೀದಿಸಬೇಕು ಎಂಬುದರ ಕುರಿತಾದ ವಿವರ ಮಾಹಿತಿಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದೇವೆ.

ದೊಡ್ಡದಾದ, ಹೈ ರೆಸಲ್ಯೂಶನ್ ಡಿಸ್‌ಪ್ಲೇ

ದೊಡ್ಡದಾದ, ಹೈ ರೆಸಲ್ಯೂಶನ್ ಡಿಸ್‌ಪ್ಲೇ

ಹೋನರ್ 4ಸಿ, 5 ಇಂಚಿನ ಎಚ್‌ಡಿ ರೆಸಲ್ಯೂಶನ್‌ನೊಂದಿಗೆ ಬಂದಿದೆ. ಇದರ ದೊಡ್ಡದಾದ ಪಿಕ್ಸೆಲ್ ಗಾತ್ರ, ಚಿತ್ರ ವೀಕ್ಷಣೆ ಮತ್ತು ಫೋಟೋ ವೀಕ್ಷಣೆಗೆ ಅನುವು ಮಾಡಿಕೊಡುವಂತಿದೆ. ದೊಡ್ಡ ಗಾತ್ರದ ಪ್ಯಾನೆಲ್ ಹೋನರ್ 4ಸಿಯಲ್ಲಿ ಟೈಪ್ ಮಾಡಲು ಅನುಕೂಲವನ್ನುಂಟು ಮಾಡುತ್ತಿದ್ದು, ಇದರ 5 ಇಂಚಿನ ಹೆಚ್ಚುವರಿ ದೊಡ್ಡ ಸ್ಕ್ರೀನ್‌ಗೆ ನಾವು ಅಭಾರಿಯಾಗಿರಬೇಕು.

ಅದ್ಭುತ ವಿನ್ಯಾಸ

ಅದ್ಭುತ ವಿನ್ಯಾಸ

ಹುವಾಯಿ ತನ್ನ ವಿನ್ಯಾಸದೊಂದಿಗೆ ಅಸಾಮಾನ್ಯ ಸಾಧನೆಯನ್ನೇ ಮಾಡಿದ್ದು ಹೊಸ ಹೋನರ್ 4ಸಿ ಸುಂದರ ನಿರ್ಮಾಣದೊಂದಿಗೆ ಬಂದಿದ್ದು, ಸುಂದರ ರಚನೆಯನ್ನು ಪಡೆದುಕೊಂಡಿದೆ.

ದೀರ್ಘ ಬ್ಯಾಟರಿ ಜೀವನ

ದೀರ್ಘ ಬ್ಯಾಟರಿ ಜೀವನ

ನೀವು ಫೋನ್‌ನಲ್ಲಿ ಹೆಚ್ಚು ಕೆಲಸಗಳನ್ನು ಮಾಡುವವರಾಗಿದ್ದಲ್ಲಿ 4ಸಿ ಉತ್ತಮ ಆಯ್ಕೆ ಎಂದೆನಿಸಿದೆ. ಇದು 14 ಗಂಟೆಗಳು ಮತ್ತು 36 ನಿಮಿಷಗಳ ಬ್ಯಾಟರಿ ಜೀವನವನ್ನು ಒದಗಿಸುತ್ತಿದ್ದು, 3ಜಿನಲ್ಲಿ ವೆಬ್ ಸರ್ಫ್ ಮಾಡಲಿದೆ.

ಉತ್ತಮ ಸ್ಪೀಕರ್‌ಗಳು

ಉತ್ತಮ ಸ್ಪೀಕರ್‌ಗಳು

ಫೋನ್‌ನ ಕ್ಯಾಮೆರಾ ನಿಜಕ್ಕೂ ಅದ್ಭುತವಾಗಿದೆ. ಇದರ ಸ್ಪೀಕರ್ ಧ್ವನಿ ಇತರ 10,000 ರೂಪಾಯಿಗಳ ಒಳಗಿನ ಫೋನ್‌ಗಳಿಗಿಂತಲೂ ಉತ್ತಮವಾಗಿದ್ದು, ನಿಜಕ್ಕೂ ಬಜೆಟ್ ಫೋನ್‌ನಲ್ಲಿ ಬಂದಿರುವ ಕಮಾಲಿನ ಅಂಶವಾಗಿದೆ.

ವೇಗವಾಗಿರುವ ಪ್ರೊಸೆಸರ್

ವೇಗವಾಗಿರುವ ಪ್ರೊಸೆಸರ್

ಹೋನರ್ 4ಸಿ 1.2GHz ಕಿರಿನ್ 620 ಓಕ್ಟಾ ಕೋರ್ 64 ಬಿಟ್ ಪ್ರೊಸೆಸರ್ ಇದರಲ್ಲಿದೆ. ಇದು ಸಾಕಷ್ಟು ಶಕ್ತಿಯನ್ನು ಪಡೆದುಕೊಂಡಿದ್ದು ಹುವಾಯಿ ಫೋನ್ ಅನ್ನು ನಿಮಗೆ ನಂಬಬಹುದು.

ಹೆಚ್ಚು ಮೆಮೊರಿ

ಹೆಚ್ಚು ಮೆಮೊರಿ

ಹೋನರ್ 4ಸಿ 2ಜಿಬಿ RAM ಅನ್ನು ಪಡೆದುಕೊಂಡಿದ್ದು, ಒಮ್ಮೆಲೆ ಹಲವಾರು ಪ್ರೊಗ್ರಾಮ್‌ಗಳನ್ನು ನಿಮಗೆ ರನ್ ಮಾಡಬಹುದಾಗಿದೆ. ಇನ್ನು ಇದಕ್ಕೆ ಹೋಲಿಸಿದಾಗ ಐಫೋನ್ 6 ಅರ್ಧ ಮೆಮೊರಿಯನ್ನು ಮಾತ್ರ ಪಡೆದುಕೊಂಡಿದೆ, ಕಡಿಮೆ ಸುಧಾರಿತ ಮಲ್ಟಿ ಟಾಸ್ಕಿಂಗ್ ಸಾಮರ್ಥ್ಯಗಳನ್ನು ಪಡೆದುಕೊಂಡಿದೆ.

 ವಿಸ್ತರಣಾ ಸಂಗ್ರಹ

ವಿಸ್ತರಣಾ ಸಂಗ್ರಹ

ಹೋನರ್ 4ಸಿ ವಿಸ್ತರಣಾ ಸಾಮರ್ಥ್ಯವನ್ನು ಪಡೆದುಕೊಂಡಿದೆ. 8 ಜಿಬಿ ROM ಇದರಲ್ಲಿದ್ದು, ಇದನ್ನು ಎಸ್‌ಡಿ ಕಾರ್ಡ್ ಬಳಸಿ 32ಜಿಬಿಗೆ ವಿಸ್ತರಿಸಬಹುದಾಗಿದೆ.

ಎಮೋಷನ್ 3.0 ಯುಐ

ಎಮೋಷನ್ 3.0 ಯುಐ

ಹೊಸ ಹೋನರ್ 4ಸಿನಲ್ಲಿ ಇನ್ನಷ್ಟು ಉತ್ತಮ ಯುಐ ಅನ್ನು ನಮಗೆ ಕಾಣಬಹುದಾಗಿದೆ. ಫೋನ್‌ನ ಸಂಪೂರ್ಣ ಕಾರ್ಯಕ್ಷಮತೆ ಅತ್ಯುತ್ತಮವಾಗಿದೆ.

ಅತ್ಯುತ್ತಮ ಕ್ಯಾಮೆರಾ

ಅತ್ಯುತ್ತಮ ಕ್ಯಾಮೆರಾ

ಸುಂದರವಾದ ಚಿತ್ರಗಳನ್ನು ತೆಗೆಯಲು ನೀವು 4ಸಿಯನ್ನು ನಂಬಬಹುದಾಗಿದೆ. ಕಡಿಮೆ ಬೆಳಕಿನಲ್ಲೂ ಇದು ಸುಂದರ ಫೋಟೋವನ್ನು ನಿಮಗೆ ತೆಗೆಯಲು ಅನುವು ಮಾಡಿಕೊಡುತ್ತದೆ. ಫೋನ್‌ನ 13 ಎಮ್‌ಪಿ ಕ್ಯಾಮೆರಾ ಸುಂದರ ಚಿತ್ರಗಳನ್ನು ಒದಗಿಸುವಂತಿದ್ದು ವಿವಿಧ ಸೆಟ್ಟಿಂಗ್‌ಗಳನ್ನು ನಿಮಗೆ ಇದರಲ್ಲಿ ಕಾಣಬಹುದಾಗಿದೆ.

ಮುಂಭಾಗ ಕ್ಯಾಮೆರಾ

ಮುಂಭಾಗ ಕ್ಯಾಮೆರಾ

ಫೋನ್ ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಪಡೆದುಕೊಂಡಿದ್ದು ಇದು ಉತ್ತಮ ಶಾಟ್‌ಗಳನ್ನು ತೆಗೆಯುವಲ್ಲಿ ಅನುಕೂಲಕರವಾಗಿದೆ. ಅತ್ಯುತ್ತಮ ಮುಂಭಾಗ ಕ್ಯಾಮೆರಾವನ್ನು ಹೊಂದಿರುವ ಬೆಸ್ಟ್ ಆಂಡ್ರಾಯ್ಡ್ ಫೋನ್ ಎಂಬ ಹಣೆಪಟ್ಟಿಯನ್ನು ಫೋನ್ ಹೊಂದಿದೆ.

Best Mobiles in India

English summary
We've been using the Honor 4C for quite some time. After more than a month of continuous use, we haven't yet shifted to any other phone and that means the Honor 4C still has a chance to entice us.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+