ಬಂದಿದೆ ವಿಕೆಡ್‌ಲೀಕ್‌ನ ವಾಮೀ ನೋಟ್
oi
-Staff
By Super

ಕ್ಯಾಮೆರಾ
ವಿಕೆಡ್‌ಲೀಕ್ ವಾಮಿ ನೋಟ್ LED ಫ್ಲಾಷ್‌ನೊಂದಿಗೆ 8MP ಕ್ಯಾಮೆರಾ ಹೊಂದಿದೆ. ಈ ಮೂಲಕ ಕಡಿಮೆ ಹಾಗು ಹೆಚ್ಚು ಬೆಳಕಿನ ಸಂದರ್ಭಗಳಲ್ಲಿಯೂ ಉತ್ತಮ ಫೋಟೊ ತೆಗೆಯ ಬಹುದಾಗಿದೆ. ಗ್ಯಾಲಾಕ್ಸಿ ನೋಟ್‌ನ ಚಿತ್ರಗಳಿಗೆ ಹೋಲಿಸಿದರೆ ನಿರಾಸೆಯಾಗುತ್ತದೆ ಆದರೆ ಇದೊಂದು ಅಗ್ಗದ ಫಾಬ್ಲೆಟ್ ಎಂಬುದನ್ನು ಮರೆಯಬೇಡಿ.
ಕ್ಯಾಮೆರಾ ಸಮರ್ಪಕವೆನಿಸುವ ಗುಣಮಟ್ಟದ ವೀಡಿಯೋ ತೆಗೆಯಬಲ್ಲ ಸಾಮರ್ತ್ಯ ಹೊಂದಿದೆ ಹಾಗೂ ಎಕ್ಸಪೋಷರ್ ವಾಲ್ಯೂ, ಸೀನ್ ಮೋಡ್ ಹಾಗೂ ಫ್ಲಾಷ್ ಮೋಡ್, ಕಸ್ಟಮೈಸ್ ಇಮೇಜೆಸ್ ನಂತಹ ಫೀಚರ್ಸ್‌ಗಳನ್ನು ಹೊಂದಿದೆ. ಅಂದಹಾಗೆ ವಾಮಿ ನೋಟ್ 0.3MP ಸಾಮರ್ತ್ಯದ ಮುಂಬದಿಯ ಕ್ಯಾಮೆರಾ ಕೂಡಾ ಹೊಂದಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications