ವಿಂಡೋಸ್ ಮೊಬೈಲ್ ಬಳಕೆದಾರರಿಗೆ ಮೇ 9 ರ ನಂತರ ಆಪ್ ಮಳಿಗೆ ಬಂದ್ : ಮೈಕ್ರೋಸಾಫ್ಟ್

Posted By: Varun
ವಿಂಡೋಸ್ ಮೊಬೈಲ್ ಬಳಕೆದಾರರಿಗೆ ಮೇ 9 ರ ನಂತರ ಆಪ್ ಮಳಿಗೆ ಬಂದ್ : ಮೈಕ್ರೋಸಾಫ್ಟ್

ಕಂಪ್ಯೂಟರ್ ಮತ್ತು ಮೊಬೈಲ್ ಸಾಧನಗಳ ವಿಶ್ವ ಪ್ರಸಿದ್ಧ ಸಾಫ್ಟ್ವೇರ್ ಡೆವಲಪರ್ ಮೈಕ್ರೋಸಾಫ್ಟ್, ಮೇ 9 ನಂತರ ಕಂಪನಿಯಿಂದ ಯಾವುದೇ ಹಳೆಯ ವಿಂಡೋಸ್ ಮೊಬೈಲ್ ಸಾಧನಗಳಿಗೆ ಹಾಗುವಿಂಡೋಸ್ 6.5 ತಂತ್ರಾಂಶದ ಹೊಸ ಆಪ್ ಗಳು ಲಭ್ಯವಾಗುವುದಿಲ್ಲವೆಂದು ಘೋಷಿಸಿದೆ.

ಹಾಗಾಗಿ ಯಾರ್ ಯಾರು ವಿಂಡೋಸ್ 6.5 ನ ತಂತ್ರಾಂಶ ವಿರುವ ಮೊಬೈಲ್ ಉಪಯೋಗಿಸುತ್ತಿದ್ದಾರೋ ಅವರು ಮೇ 9 ರ ನಂತರ ಮೈಕ್ರೋಸಾಫ್ಟ್ನಆಪ್ ಮಳಿಗೆಯಿಂದಆಪ್ ಗಳನ್ನು ಡೌನ್ಲೋಡ್ ಮಾಡುವುದಾಗಲಿ, ಖರೀದಿಸುವುದಾಗಲಿ ಆಗುವುದಿಲ್ಲ. ಹಾಗಾಗಿ ಹೊಸ ಆವೃತ್ತಿಯ ವಿಂಡೋಸ್ ಅನ್ನು ಖರೀದಿ ಮಾಡುವುದಿದ್ದರೂ ಮೇ 9 ರ ಒಳಗೆ ಮಾಡಿ. ನಂತರ ನೀವು ಅಪ್ ಗ್ರೇಡ್ ಮಾಡಿಕೊಳ್ಳಲು ಆಗುವುದಿಲ್ಲ ಎಂದು ಮೈಕ್ರೋಸಾಫ್ಟ್ ತಿಳಿಸಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot