ಹೊಸ ವಿಶೇಷತೆಯೊಂದಿಗೆ ಬಿಡುಗಡೆಯಾದ ವಿಶ್ವದ ಮೊದಲ ಸ್ಮಾರ್ಟ್‌ಫೋನ್‌ಗಳು

Posted By:

ವಿಶ್ವದಲ್ಲಿ ವಿವಿಧ ಮೊಬೈಲ್‌‌ ತಯಾರಕ ಕಂಪೆನಿಗಳು ಹೊಸ ವಿಶೇಷತೆಗಳೊಂದಿಗೆ ಸೇರಿಸಿ ಸ್ಮಾರ್ಟ್‌ಫೋನ್‌ ಗಳನ್ನು ಬಿಡುಗಡೆ ಮಾಡುತ್ತಿವೆ.ಮೂರು ಸಿಮ್‌‌‌ ಹಾಕಬಹುದಾದ ಮೊಬೈಲ್‌,41 ಎಂಪಿ ಹೊಂದಿರುವ ಸ್ಮಾರ್ಟ್‌ಫೋನ್‌, ಅತೀ ಹೆಚ್ಚು ರ್‍ಯಾಮ್‌ ಹೊಂದಿರುವ ಫ್ಯಾಬ್ಲೆಟ್‌ಗಳು ಸೇರಿದಂತೆ ಹೊಸ ವಿಶೇಷತೆ ಹೊಂದಿರುವ ಸ್ಮಾರ್ಟ್‌ಫೋನ್‌ ಈಗಾಗಲೇ ಬಿಡುಗಡೆಯಾಗಿವೆ.

ಇಲ್ಲಿಯವರೆಗೆ ಯಾವ ಕಂಪೆನಿಯೂ ನೀಡದ ವಿಶೇಷತೆಯನ್ನು ಕಂಪೆನಿಗಳು ಈ ಸ್ಮಾರ್ಟ್‌‌ಫೋನ್‌‌ಗಳಿಗೆ ನೀಡಿರುವುದರಿಂದ ಈ ಸ್ಮಾರ್ಟ್‌ಫೋನ್‌ಗಳು ವಿಶೇಷ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.ಯಾವೆಲ್ಲ ಸ್ಮಾರ್ಟ್‌ಫೋನ್‌ಗಳು ಈ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ ಎನ್ನುವುದಕ್ಕೆ ಇಲ್ಲಿ ಆ ಸ್ಮಾರ್ಟ್‌ಫೋನ್‌ಗಳ ಮಾಹಿತಿಯಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ನೋಕಿಯಾ 1020

ನೋಕಿಯಾ 1020

ನೋಕಿಯಾ 1020


ವಿಶ್ವದ ಮೊದಲ 41 ಮೆಗಾಪಿಕ್ಸೆಲ್‌ ಹೊಂದಿರುವ ವಿಂಡೋಸ್‌ ಓಎಸ್‌ ಹೊಂದಿರುವ ಸ್ಮಾರ್ಟ್‌ಫೋನ್‌

 ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌3

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌3

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌3


ವಿಶ್ವದ ಮೊದಲ 3GB ರ್‍ಯಾಮ್‌ ಹೊಂದಿರುವ ಫ್ಯಾಬ್ಲೆಟ್‌

 ಒಪ್ಪೋ ಎನ್‌ 1(Oppo N1)

ಒಪ್ಪೋ ಎನ್‌ 1(Oppo N1)

ಒಪ್ಪೋ ಎನ್‌ 1(Oppo N1)


ವಿಶ್ವದ ಮೊದಲ ತಿರುಗಿಸಿಬಲ್ಲ ಕ್ಯಾಮೆರಾ (Rotating Camera) ಸ್ಮಾರ್ಟ್‌ಫೋನ್‌

 ಏಸರ್‌ ಲಿಕ್ವಿಡ್‌ ಎಸ್‌2(Acer Liquid S2)

ಏಸರ್‌ ಲಿಕ್ವಿಡ್‌ ಎಸ್‌2(Acer Liquid S2)

ಏಸರ್‌ ಲಿಕ್ವಿಡ್‌ ಎಸ್‌2(Acer Liquid S2)


ವಿಶ್ವದ ಮೊದಲ 4ಕೆ ಎಚ್‌ಡಿ ರೆಕಾರ್ಡಿಂಗ್‌ ಮಾಡಬಹುದಾದ 6 ಇಂಚು ಸ್ಕ್ರೀನ್‌ ಹೊಂದಿರುವ ಫ್ಯಾಬ್ಲೆಟ್‌

 ಎಲ್‌ಜಿ ಜಿ2

ಎಲ್‌ಜಿ ಜಿ2

ಎಲ್‌ಜಿ ಜಿ2


ವಿಶ್ವದ ಮೊದಲ ಹಿಂದುಗಡೆ ಕ್ಯಾಮೆರಾದ ಹತ್ತಿರ ವಾಲ್ಯೂಮ್‌ ಬಟನ್‌ ಹೊಂದಿರುವ ಸ್ಮಾರ್ಟ್‌ಫೋನ್‌

 ಲೆನೊವೊ ಪಿ780

ಲೆನೊವೊ ಪಿ780

ಲೆನೊವೊ ಪಿ780


ವಿಶ್ವದ ಮೊದಲ ಶಕ್ತಿಶಾಲಿ 4,000 mAh ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್‌

 ಸೋನಿ ಎಕ್ಸ್‌ಪೀರಿಯಾ ಝಡ್‌ ಒನ್‌

ಸೋನಿ ಎಕ್ಸ್‌ಪೀರಿಯಾ ಝಡ್‌ ಒನ್‌

ಸೋನಿ ಎಕ್ಸ್‌ಪೀರಿಯಾ ಝಡ್‌ ಒನ್‌


ಆಂಡ್ರಾಯ್ಡ್ ಓಎಸ್‌ನಲ್ಲಿ 20 ಎಂಪಿ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್‌

 ಸೋನಿ ಎಕ್ಸ್‌ಪೀರಿಯಾ ಝಡ್‌ ಅಲ್ಟ್ರಾ

ಸೋನಿ ಎಕ್ಸ್‌ಪೀರಿಯಾ ಝಡ್‌ ಅಲ್ಟ್ರಾ

ಸೋನಿ ಎಕ್ಸ್‌ಪೀರಿಯಾ ಝಡ್‌ ಅಲ್ಟ್ರಾ


ವಿಶ್ವದ ಮೊದಲ 6.4 ಇಂಚಿನ ಸ್ಕ್ರೀನ್‌ ಹೊಂದಿರುವ ಫ್ಯಾಬ್ಲೆಟ್‌

 ಝಡ್‌ಟಿಇ ಓಪನ್‌

ಝಡ್‌ಟಿಇ ಓಪನ್‌

ಝಡ್‌ಟಿಇ ಓಪನ್‌


ವಿಶ್ವದ ಮೊದಲ ಫೈರ್‌ಫಾಕ್ಸ್‌‌ ಓಎಸ್‌ ಹೊಂದಿರುವ ಫೋನ್‌

 ಮೋಟೋ ಎಕ್ಸ್‌‌

ಮೋಟೋ ಎಕ್ಸ್‌‌

ಮೋಟೋ ಎಕ್ಸ್‌‌


ಗ್ರಾಹಕರಿಗೆ ಬೇಕಾದ ಬಣ್ಣದಲ್ಲಿ ಹೊರಗಿನ ಭಾಗಗಳನ್ನು ಹಾಕಿ ಸೆಟ್‌ ಮಾಡಬಹುದಾದ ವಿಶ್ವದ ಮೊದಲ ಸ್ಮಾರ್ಟ್‌ಫೋನ್‌ ಫೋನ್‌(Customize smartphones)

 Goophone X1 Plu

Goophone X1 Plu

Goophone X1 Plu


ವಿಶ್ವದ ಮೊದಲ ಮೂರು ಸಿಮ್‌ ಹಾಕಬಹುದಾದ ಫೋನ್‌

 Xiomi Mi3

Xiomi Mi3

Xiomi Mi3


ವಿಶ್ವದ ಮೊದಲ NVIDIA Tegra 4 ಪ್ರೊಸೆಸರ್‍ ಹೊಂದಿರುವ ಸ್ಮಾರ್ಟ್‌ಫೋನ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot