ವಿಶ್ವದ ಮೊದಲ 16,000mAh ಬ್ಯಾಟರಿ ಸ್ಮಾರ್ಟ್‌ಫೋನ್ ಬಿಡುಗಡೆ!!..ಫೀಚರ್ಸ್ ನೋಡಿ ಬೆಚ್ಚಿತು ಜಗತ್ತು!!

'ಎನರ್ಜೈಸರ್' ಎಂಬ ಬ್ರ್ಯಾಂಡ್ ಹೆಸರಿನ ಸ್ಮಾರ್ಟ್‌ಫೋನ್ ಒಂದು 2018ನೇ ವರ್ಷದ ಮೊಬೈಲ್ ಕಾಂಗ್ರಸ್‌ನಲ್ಲಿ ಬಿಡುಗಡೆಯಾಗಿ ಒಂದೇ ದಿನದಲ್ಲಿ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಲು ಕಾರಣವಾಗಿದೆ.!!

|

ವಿಶ್ವ ಮೊಬೈಲ್ ಮಾರುಕಟ್ಟೆಯೇ ಬೆಚ್ಚಿಬೀಳುವಂತಹ ಮತ್ತೊಂದು ಸ್ಮಾರ್ಟ್‌ಫೋನ್ ಇನ್ನೇನು ಶೀಘ್ರದಲ್ಲಿಯೇ ಮಾರುಕಟ್ಟೆಗೆ ಕಾಲಿಡಲಿದೆ.!! 'ಎನರ್ಜೈಸರ್' ಎಂಬ ಬ್ರ್ಯಾಂಡ್ ಹೆಸರಿನ ಸ್ಮಾರ್ಟ್‌ಫೋನ್ ಒಂದು 2018ನೇ ವರ್ಷದ ಮೊಬೈಲ್ ಕಾಂಗ್ರಸ್‌ನಲ್ಲಿ ಬಿಡುಗಡೆಯಾಗಿ ಒಂದೇ ದಿನದಲ್ಲಿ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಲು ಕಾರಣವಾಗಿದೆ.!!

ಅವೆನಿರ್ ಮೊಬೈಲ್ಸ್ ಎಂಬ ಕಂಪೆನಿ ಈ ವರ್ಷದ ಮೊಬೈಲ್ ಮೇಳದಲ್ಲಿ ಮೊಟ್ಟ ಮೊದಲ ಬಾರಿಗೆ ಮೂರು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಇವುಗಳಲ್ಲಿ ಒಂದು ಸ್ಮಾರ್ಟ್‌ಪೋನ್ 16,000mAh ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ವಿಶ್ವದಲ್ಲಿಯೇ ಅತ್ಯಂತ ಶಕ್ತಿಶಾಲಿ ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಪೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.!!

ವಿಶ್ವದ ಮೊದಲ 16,000mAh ಬ್ಯಾಟರಿ ಸ್ಮಾರ್ಟ್‌ಫೋನ್ ಬಿಡುಗಡೆ!!

16,000mAh ಬ್ಯಾಟರಿಯನ್ನು ಮಾತ್ರವಲ್ಲದೇ 5.99 ಇಂಚ್ ಹೆಚ್‌ಡಿ ಡಿಸ್‌ಪ್ಲೇ ಪ್ಲಸ್, 6GB RAM ಮತ್ತು ನಾಲ್ಕು ಕ್ಯಾಮೆರಾಗಳನ್ನು ಹೊಂದಿರುವ ಸ್ಮಾರ್ಟ್‌ಪೋನ್ ಇದೀಗ ವಿಶ್ವದೆಲ್ಲೆಡೇ ವೈರಲ್ ಆಗಿದೆ. ಹಾಗಾದರೆ, 16,000mAh ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್ ಯಾವುದು? ಇತರೆ ಏನೆಲ್ಲಾ ಫೀಚರ್ಸ್ ಹೊಂದಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಪವರ್ ಮ್ಯಾಕ್ಸ್ ಪಿ16ಕೆ ಪ್ರೊ!!

ಪವರ್ ಮ್ಯಾಕ್ಸ್ ಪಿ16ಕೆ ಪ್ರೊ!!

16,000mAh ಬ್ಯಾಟರಿಯನ್ನು ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಯನ್ನು ಎನರ್ಜೈಸರ ಪವರ್ ಮ್ಯಾಕ್ಸ್ ಪಿ16ಕೆ ಪ್ರೊ ಸ್ಮಾರ್ಟ್‌ಪೋನ್ ಪಡೆದುಕೊಂಡಿದೆ. ಈಗಾಗಲೇ ವಿಶ್ವದೆಲ್ಲೆಡೆ ವೈರಲ್ ಆಗಿರುವ ಈ ಫೋನ್ ಕನಿಷ್ಟ 6 ರಿಂದ 7 ದಿನಗಳವರೆಗೆ ಬ್ಯಾಟರಿ ಶಕ್ತಿಯನ್ನು ಒದಗಿಸಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

ಡಿಸ್‌ಪ್ಲೇ ಮತ್ತು ವಿನ್ಯಾಸ!!

ಎನರ್ಜೈಸರ ಪವರ್ ಮ್ಯಾಕ್ಸ್ ಪಿ16ಕೆ ಪ್ರೊ ಸ್ಮಾರ್ಟ್‌ಪೋನ್ 5.99 ಇಂಚ್ ಹೆಚ್‌ಡಿ ಡಿಸ್‌ಪ್ಲೇ ಪ್ಲಸ್ ಹೊಂದಿದೆ. ಸ್ಮಾರ್ಟ್‌ಫೋನ್ ಸ್ಕ್ರೀನ್ 1080x2160p ರೆಸಲ್ಯೂಶನ್ನ್ಲ್ಲಿರುವವುದರಿಂದ ಮಲ್ಟಿಮೀಡಿಯಾಗೆ ಸ್ಮಾರ್ಟ್‌ಫೋನ್ ಅತ್ಯುತ್ತಮ ರೂಪಿತವಾಗಿರುವ ಈ ಸ್ಮಾರ್ಟ್‌ಫೋನ್ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌8 ಸ್ಮಾರ್ಟ್‌ಪೋನ್ ವಿನ್ಯಾಸವನ್ನು ಹೊಂದಿದೆ ಎನ್ನಬಹುದು.!!

ಪ್ರೊಸೆಸರ್ ಮತ್ತು RAM!!

ಪ್ರೊಸೆಸರ್ ಮತ್ತು RAM!!

2.5GHz ಮೀಡಿಯಾ ಟೆಕ್ ಹೀಲಿಯೊ P25 ಆಕ್ಟಾ-ಕೋರ್ ಪ್ರೊಸೆಸರ್ ಮತ್ತು 6 ಜಿಬಿ RAM ಮೂಲಕ ಎನರ್ಜೈಸರ ಪವರ್ ಮ್ಯಾಕ್ಸ್ ಪಿ16ಕೆ ಪ್ರೊ ಸ್ಮಾರ್ಟ್‌ಪೋನ್ ಮಾರುಕಟ್ಟೆಗೆ ಬರುತ್ತಿದೆ. 128 ಜಿಬಿ ಆಂತರಿಕ ಸ್ಟೋರೇಜ್ ಹೊಂದಿರುವ ಈ ಫೋನಿನ ಮೆಮೊರಿಯನ್ನು ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಿಕೊಳ್ಳಬಹುದು.!!

ನಾಲ್ಕು ಕ್ಯಾಮೆರಾಗಳು!!

ನಾಲ್ಕು ಕ್ಯಾಮೆರಾಗಳು!!

13 ಮೆಗಾಪಿಕ್ಸೆಲ್ ಮತ್ತು 5 ಮೆಗಾಪಿಕ್ಸೆಲ್ ಇರುವ ಡ್ಯುಯಲ್ ಫ್ರಂಟ್ ಕ್ಯಾಮೆರಾಗಳು ಹಾಗೂ 16 ಮೆಗಾಪಿಕ್ಸೆಲ್ ಮತ್ತು 13 ಮೆಗಾಪಿಕ್ಸೆಲ್ ಡ್ಯೂಯಲ್ ರಿಯರ್ ಕ್ಯಾಮೆರಾಗಳು ಸೇರಿದಂತೆ ನಾಲ್ಕು ಕ್ಯಾಮೆರಾಗಳನ್ನು ಪವರ್ ಮ್ಯಾಕ್ಸ್ ಪಿ16ಕೆ ಪ್ರೊ ಫೋನಿನಲ್ಲಿ ಅಳವಡಿಸಿ ವಿಶ್ವ ಮೊಬೈಲ್ ಮಾರುಕಟ್ಟೆಗೆ ಅವೆನಿರ್ ಮೊಬೈಲ್ಸ್ ಶಾಕ್ ನೀಡಿದೆ.!!

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

5.99-ಇಂಚಿನ FHD + ಐಪಿಎಸ್ ಡಿಸ್ಪ್ಲೇ, 2160 x 1080 ಪಿಕ್ಸೆಲ್ ರೆಸೆಲ್ಯೂಷನ್, 403 ಪಿಪಿ, 164.2 x 79.4 x 12.15mm ಆಯಾಮದಂತಹ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಪೋನ್ ಆಂಡ್ರಾಯ್ಡ್ 8.0 ಓರಿಯೊ ಮೂಲಕ ಕಾರ್ಯನಿರ್ವಹಣೆ ನೀಡಲಿದೆ. ಈಗಷ್ಟೇ ಬಿಡುಗಡೆಯಾಗಿರುವ ಈ ಫೋನಿನ ಬೆಲೆ ಇನ್ನು ನಿಗದಿಯಾಗಿಲ್ಲ.!!

ಭಾರತದಲ್ಲಿ ''ಗ್ಯಾಲಾಕ್ಸಿ ಎಸ್9'' ಸರಣಿ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ!!..ಬೆಲೆ, ಫೀಚರ್ಸ್ ಫುಲ್ ಡೀಟೇಲ್ಸ್!!ಭಾರತದಲ್ಲಿ ''ಗ್ಯಾಲಾಕ್ಸಿ ಎಸ್9'' ಸರಣಿ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ!!..ಬೆಲೆ, ಫೀಚರ್ಸ್ ಫುಲ್ ಡೀಟೇಲ್ಸ್!!

Best Mobiles in India

English summary
Energizer Power Max P16K Pro reveals smartphone with huge 16,000mAh battery.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X