ಅತಿ ಕಡಿಮೆ ಬೆಲೆಯ Freedom 251 ಸ್ಮಾರ್ಟ್‌ಫೋನ್‌ ಫೀಚರ್‌ಗಳು

Written By:

ಫೆಬ್ರವರಿ 17 ರಂದು ಲಾಂಚ ಆದ ರಿಂಗಿಂಗ್ ಬೆಲ್ಸ್‌ ಕಂಪನಿಯ ಪ್ರಪಂಚದ ಅತಿ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ "Freedom 251" ನ ಮುಂಗಡ ಕಾಯ್ದಿರಿಸುವಿಕೆ ಇಂದಿನಿಂದ ಪ್ರಾರಂಭವಾಗಿದೆ. 251 ರೂಪಾಯಿಗಳಿಗೆ ಖರೀದಿಸಬಹುದಾದ ಈ ಸ್ಮಾರ್ಟ್‌ಫೋನ್‌ನ ಮೊದಲ ಆತ್ಯಾಕರ್ಷಕ ನೋಟವನ್ನು ಹಾಗೂ ಫೀಚರ್‌ಗಳನ್ನು ಇಂದಿನ ಲೇಖನದಲ್ಲಿ ನೋಡಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 Freedom 251

Freedom 251

Freedom 251

Freedom 251 ಸ್ಮಾರ್ಟ್‌ಫೋನ್‌ ಪ್ಲಾಸ್ಟಿಕ್‌ ಆಧಾರಿತ ಹೊರಕವಚ ವ್ಯವಸ್ಥೆಹೊಂದಿದ್ದು ವೃತ್ತಾಕಾರದ ಅಂಚುಗಳನ್ನು ಹೊಂದಿದೆ.

ಮುಂಭಾಗದಲ್ಲಿ ಭಾರತದ ಭಾವುಟ

ಮುಂಭಾಗದಲ್ಲಿ ಭಾರತದ ಭಾವುಟ

ಮುಂಭಾಗದಲ್ಲಿ ಭಾರತದ ಭಾವುಟ

Freedom 251 ಸ್ಮಾರ್ಟ್‌ಫೋನ್‌ ಮುಂಭಾಗದಲ್ಲಿ ಭಾರತದ ಭಾವುಟವನ್ನು ಚಿತ್ರಿಸಲಾಗಿದೆ.

ಫೀಚರ್‌ಗಳು

ಫೀಚರ್‌ಗಳು

ಫೀಚರ್‌ಗಳು

4 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 1.3GHz ಕ್ವಾಡ್‌ಕೋರ್‌ ಪ್ರೊಸೆಸರ್ಸ್ ಹೊಂದಿದೆ.

ಸ್ಮಾರ್ಟ್‌ಫೋನ್‌ ಸಂಗ್ರಹಣಾ ಸಾಮರ್ಥ್ಯ

ಸ್ಮಾರ್ಟ್‌ಫೋನ್‌ ಸಂಗ್ರಹಣಾ ಸಾಮರ್ಥ್ಯ

ಸ್ಮಾರ್ಟ್‌ಫೋನ್‌ ಸಂಗ್ರಹಣಾ ಸಾಮರ್ಥ್ಯ

1GB RAM ಹೊಂದಿದ್ದು 8GB ಅಂತರಿಕ ಶೇಕರಣ ಸಾಮರ್ಥ್ಯ ಹೊಂದಿದೆ. ಜೊಗೆಗೆ 32GB ವರೆಗೂ ಸಹ ಶೇಕರಣ ಸಾಮರ್ಥ್ಯ ವಿಸ್ತರಿಸಬಹುದಾಗಿದೆ.

 ಕ್ಯಾಮೆರಾ ಫೀಚರ್‌

ಕ್ಯಾಮೆರಾ ಫೀಚರ್‌

ಕ್ಯಾಮೆರಾ ಫೀಚರ್‌

3.2 MP ಹಿಂಭಾಗ ಕ್ಯಾಮೆರಾ ಜೊತೆಗೆ 0.3 MP ಮುಂಭಾಗ ಕ್ಯಾಮೆರಾವನ್ನು ಸಹ ಹೊಂದಿದೆ. ಅತ್ಯಾಕರ್ಷಕವಾಗಿ ಎಚ್‌ಡಿ ವೀಡಿಯೋ ಪ್ರದರ್ಶನದಂತೆ ವೀಡಿಯೋ ರೆಕಾರ್ಡ್‌ ಮಾಡಬಹುದಾಗಿದೆ.

 ಬ್ಯಾಟರಿ

ಬ್ಯಾಟರಿ

ಬ್ಯಾಟರಿ

1450 mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಆಂಡ್ರಾಯ್ಡ್‌ ಲಾಲಿಪಪ್‌ 5.1 ಆಪರೇಟಿಂಗ್ ಸಿಸ್ಟಮ್‌ ಹೊಂದಿದೆ.

ಇತರೆ ಮೊಬೈಲ್‌ ಫೀಚರ್‌ಗಳಂತೆ ಎಲ್ಲಾ ಫೀಚರ್‌ಗಳು

ಇತರೆ ಮೊಬೈಲ್‌ ಫೀಚರ್‌ಗಳಂತೆ ಎಲ್ಲಾ ಫೀಚರ್‌ಗಳು

ಇತರೆ ಮೊಬೈಲ್‌ ಫೀಚರ್‌ಗಳಂತೆ ಎಲ್ಲಾ ಫೀಚರ್‌ಗಳು

Freedom 251 ಇತರೆ ಸ್ಮಾರ್ಟ್‌ಫೋನ್‌ಗಳಂತೆ ಸ್ಪೀಕರ್, ಸೌಂಡಿಂಗ್‌ ಬಟನ್‌ಗಳು, ಯುಎಸ್‌ಬಿ ಕನೆಕ್ಟರ್ ಅನ್ನು ಸಹ ಹೊಂದಿದೆ.

 ನೆಟ್‌ವರ್ಕ್‌ ಸಂಪರ್ಕ

ನೆಟ್‌ವರ್ಕ್‌ ಸಂಪರ್ಕ

ನೆಟ್‌ವರ್ಕ್‌ ಸಂಪರ್ಕ

Freedom 251 ಸ್ಮಾರ್ಟ್‌ಫೋನ್‌ 2G/3G ನೆಟ್‌ವರ್ಕ್‌ ಸಂಪರ್ಕ ಹೊಂದಿದೆ. ಹಾಗೂ ಡ್ಯುಯೆಲ್‌ ಸಿಮ್‌ ಕಾರ್ಡ್‌ ಫೀಚರ್‌ ಇದೆ.

 ವಾರಂಟಿ

ವಾರಂಟಿ

ವಾರಂಟಿ

Freedom 251 ಸ್ಮಾರ್ಟ್‌ಫೋನ್‌ ಭಾರತ ದೇಶದಾದ್ಯಂತ 650 ಸರ್ವೀಸ್‌ ಕೇಂದ್ರಗಳನ್ನು ಹೊಂದಿರುವ ಜೊತೆಗೆ ಈ ಸ್ಮಾರ್ಟ್‌ಫೋನ್‌ಗೆ 1 ವರ್ಷ ವಾರಂಟಿ ಕೊಡುತ್ತಿದೆ.
Freedom 251 ಬುಕ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Worlds cheapest smartphone Freedom 251 Features. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot